: ದ್ವಿತೀಯ ಪಿಯುಸಿ ನಂತರ ಮುಂದೇನು? ‘ವಿದ್ಯಾರ್ಥಿಗಳ ಪ್ರಶ್ನೆ.. ತಜ್ಞರ ಉತ್ತರ!’ ಪ್ರಜಾವಾಣಿ ಫೇಸ್‌ಬುಕ್, ಯೂಟ್ಯೂಬ್, ಟ್ವಿಟರ್ ಪುಟಗಳಲ್ಲಿ ಏಕಕಾಲಕ್ಕೆ ನೇರಪ್ರಸಾರ ದ್ವೀತೀಯ ಪಿಯುಸಿ ನಂತರ ಮುಂದೇನು? ಕೋರ್ಸ್‌ ಮತ್ತು ವೃತ್ತೀಯ ಪ್ರಾಮುಖ್ಯತೆ ಹಾಗೂ ಆಯ್ಕೆಗಳ ವಿಧಾನಗಳೊಂದಿಗೆ ನಿಮ್ಮ ಭವಿಷ್ಯವನ್ನು ರೂಪಿಸುವುದು ಹೇಗೆ? ಈ ನಿರ್ಧಾರಗಳಲ್ಲಿ ಪೋಷಕರ ಪಾತ್ರವೇನು? ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ ತರಬೇತಿ ಮತ್ತು ವೃತ್ತಿ ಸಲಹೆಗಾರರಾದ ವಿ.ಪ್ರದೀಪ್‌ ಕುಮಾರ್‌ ಇಂದು (ಜೂನ್ 12, 2021) ಸಂಜೆ 5 ಗಂಟೆಗೆ ನೀವೂ ಪ್ರಶ್ನೆಗಳನ್ನು ಕೇಳಬಹುದು ./. ./ ./ ಇಲ್ಲಿಯೂ ನೋಡಬಹುದು... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.