ಉದ್ಯೋಗ ಅವಕಾಶ ಅಲ್ಲಲ್ಲಿ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ನಬಾರ್ಡ್‌, ಜನರಲ್‌ ಇನ್ಸುರೆನ್ಸ್‌ ಕಾರ್ಪೊರೇಷನ್‌, ಇಂಡಿಯನ್‌ ಸ್ಪೇಸ್‌ ರಿಸರ್ಚ್‌ ಆರ್ಗನೈಜೇಷನ್‌. * * * ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌: ಎಚ್‌ಎಎಲ್‌ನಲ್ಲಿ 264 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13/04/2016. ಹುದ್ದೆ ಹೆಸರು: ಅಪ್ರೆಂಟಿಸ್‌ ಟ್ರೈನಿ. ಸ್ಟೈಪೆಂಡ್‌: ರೂ 7,618, ಕೆಲ ಹುದ್ದೆಗಳಿಗೆ ರೂ 6,772. ವಿದ್ಯಾರ್ಹತೆ: ಸಂಬಂಧಪಟ್ಟ ವಿಷಯಗಳಲ್ಲಿ ಐಟಿಐ ಉತ್ತೀರ್ಣ. * ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಡೌನ್‌ಲೋಡ್‌ ಮಾಡಿ ಪೋಸ್ಟ್‌ನಲ್ಲಿ ಕಳಿಸಲು ಕೊನೆಯ ದಿನಾಂಕ: 23/04/2016. ವಿಳಾಸ: ಮ್ಯಾನೇಜರ್‌ (ಟ್ರೈನಿಂಗ್‌), ಡಿಪಾರ್ಟ್‌ಮೆಂಟ್‌ ಆಫ್‌ ಟ್ರೈನಿಂಗ್ ಅಂಡ್‌ ಡೆವಲಪ್‌ಮೆಂಟ್‌, ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌, ಏವಿಯೊನಿಕ್ಸ್‌ ಡಿವಿಷನ್‌, ಬಾಲನಗರ್‌, ಹೈದರಾಬಾದ್‌: 500042 ಹೆಚ್ಚಿನ ಮಾಹಿತಿಗೆ: .-. ಅಥವಾ ... * * * ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ: ಎಸ್‌ಬಿಐನಲ್ಲಿ 152 ಹುದ್ದೆಗಳನ್ನು (ಗುತ್ತಿಗೆ) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/03/2016. ಹುದ್ದೆ ಹೆಸರು: 1) ಅಕ್ವಿಸಿಷನ್‌ ರಿಲೇಷನ್‌ಷಿಪ್‌ ಮ್ಯಾನೇಜರ್‌: 39 ಹುದ್ದೆ, 2) ರಿಲೇಷನ್‌ಷಿಪ್ ಮ್ಯಾನೇಜರ್‌: 71 ಹುದ್ದೆ, 3) ರಿಲೇಷನ್‌ಷಿಪ್‌ ಮ್ಯಾನೇಜರ್‌ (ಟೀಮ್‌ ಲೀಡರ್): 3 ಹುದ್ದೆ, 4) ಜೋನಲ್ ಹೆಡ್‌ (ಕಾರ್ಪೊರೇಟ್‌ ಅಂಡ್‌ ಆರ್‌ಎಂಇ): 1 ಹುದ್ದೆ, 5) ಜೋನಲ್‌ ಹೆಡ್‌ (ರಿಟೇಲ್‌ ಎಚ್‌ಎನ್ಐ): 2 ಹುದ್ದೆ, 6) ರಿಸ್ಕ್‌ ಆಫೀಸರ್‌ (ಮಿಡ್‌ ಆಫೀಸ್‌):1 ಹುದ್ದೆ, 7) ಕಾಂಪ್ಲಿಯನ್ಸ್‌ ಆಫೀಸರ್‌: 1 ಹುದ್ದೆ, 8) ಇನ್ವೆಸ್ಟ್‌ಮೆಂಟ್‌ ಕೌನ್ಸೆಲರ್‌: 17 ಹುದ್ದೆ, ವಿದ್ಯಾರ್ಹತೆ: ಪದವಿ, 9) ಪ್ರಾಜೆಕ್ಟ್‌ ಡೆವಲಪ್‌ಮೆಂಟ್‌ ಮ್ಯಾನೇಜರ್‌–ಬಿಸಿನೆಸ್‌: 1 ಹುದ್ದೆ, 10) ಟೆಕ್ನಾಲಜಿ: 1 ಹುದ್ದೆ, ವಿದ್ಯಾರ್ಹತೆ: ಎಂಬಿಎ, 11) ಕಸ್ಟಮರ್‌ ರಿಲೇಷನ್‌ಷಿಪ್‌ ಎಕ್ಸಿಕ್ಯೂಟೀವ್‌: 15 ಹುದ್ದೆ, ವಿದ್ಯಾರ್ಹತೆ: ಪದವಿ ಅರ್ಜಿ ಶುಲ್ಕ: ರೂ 600, ಆಯ್ಕೆ ವಿಧಾನ: ಸಂದರ್ಶನ * ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯ ಪ್ರಿಂಟ್‌ಔಟ್‌ ಕಳಿಸಲು ಕೊನೆಯ ದಿನಾಂಕ: 07/04/2016 ವಿಳಾಸ: ಸೆಂಟ್ರಲ್ ರಿಕ್ರೂಟ್‌ಮೆಂಟ್‌ ಅಂಡ್‌ ಪ್ರಮೋಷನ್‌ ಡಿಪಾರ್ಟ್‌ಮೆಂಟ್‌, ಕಾರ್ಪೊರೇಟ್‌ ಸೆಂಟರ್‌, ಮೂರನೇ ಮಹಡಿ, ಅಟ್ಲಾಂಟ ಬಿಲ್ಡಿಂಗ್, ನಾರಿಮನ್‌ ಪಾಯಿಂಟ್‌, ಮುಂಬೈ: 400021. ಹೆಚ್ಚಿನ ಮಾಹಿತಿಗೆ: ... * * * ನಬಾರ್ಡ್‌: ನ್ಯಾಷನಲ್‌ ಬ್ಯಾಂಕ್‌ ಫಾರ್‌ ಅಗ್ರಿಕಲ್ಚರ್‌ ಆ್ಯಂಡ್‌ ರೂರಲ್‌ ಡೆವಲಪ್‌ಮೆಂಟ್‌ನಲ್ಲಿ (ನಬಾರ್ಡ್‌) 115 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13/04/2016. ಹುದ್ದೆ ಹೆಸರು: 1) ಅಸಿಸ್ಟೆಂಟ್‌ ಮ್ಯಾನೇಜರ್ಸ್ (ಗ್ರೇಡ್‌ ಎ): 100 ಹುದ್ದೆ, 2) ಮ್ಯಾನೇಜರ್ಸ್‌ (ಗ್ರೇಡ್‌ ಬಿ): 15 ಹುದ್ದೆ ವೇತನ ಶ್ರೇಣಿ: ಗ್ರೇಡ್‌ ಎ: ರೂ 17100ರಿಂದ 33200, ಗ್ರೇಡ್‌ ಬಿ: ರೂ 21000ರಿಂದ 36400 ವಿದ್ಯಾಭ್ಯಾಸ: ಗ್ರೇಡ್‌ ಎ: ಶೇ 50 ಅಂಕಗಳೊಂದಿಗೆ ಪದವಿ, ಗ್ರೇಡ್‌ ಬಿ: ಪ್ರಥಮದರ್ಜೆಯಲ್ಲಿ ಸ್ನಾತಕೋತ್ತರ ಪದವಿ (ಅಗ್ರಿಕಲ್ಚರ್‌, ವೆಟರ್ನರಿ ಸೈನ್ಸಸ್‌, ಅನಿಮಲ್ ಹಸ್ಬೆಂಡ್ರಿ, ಫಿಷರೀಸ್‌, ಡೇರಿ ಟೆಕ್ನಾಲಜಿ) ‌ವಯೋಮಿತಿ: ಗ್ರೇಡ್‌ ಎ: ಕನಿಷ್ಠ 21 ವರ್ಷ, ಗರಿಷ್ಟ 30 ವರ್ಷ. ಗ್ರೇಡ್‌ ಬಿ: ಕನಿಷ್ಠ 25 ವರ್ಷ, ಗರಿಷ್ಟ 35 ವರ್ಷ. ಅರ್ಜಿ ಶುಲ್ಕ: ಗ್ರೇಡ್‌ ಎ: ರೂ 750, ಗ್ರೇಡ್‌ ಬಿ: ರೂ 850. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ. * ಪ್ರಾಥಮಿಕ ಪರೀಕ್ಷೆ: ಮೇ 8, 2016, * ಮುಖ್ಯ ಪರೀಕ್ಷೆ: ಜೂನ್‌ 5, 2016 * ಕರ್ನಾಟಕದಲ್ಲೂ ಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ: ... * * * ಜನರಲ್‌ ಇನ್ಸುರೆನ್ಸ್‌ ಕಾರ್ಪೊರೇಷನ್‌: ಜಿಐಸಿಯಲ್ಲಿ 20 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 11/04/2016. ಹುದ್ದೆ ಹೆಸರು: ಸ್ಪೆಷಲಿಸ್ಟ್‌ ಆಫೀಸರ್‌ (ಅಸಿಸ್ಟೆಂಟ್‌ ಮ್ಯಾನೇಜರ್‌). ವೇತನ ಶ್ರೇಣಿ: ರೂ 32795ರಿಂದ 62315. ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಟ 30 ವರ್ಷ. ಅರ್ಜಿ ಶುಲ್ಕ: ರೂ. 500. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಸಂದರ್ಶನ, ಗುಂಪು ಚರ್ಚೆ. * ಲಿಖಿತ ಪರೀಕ್ಷೆ: 15/5/2016 ಹೆಚ್ಚಿನ ಮಾಹಿತಿಗೆ: ://. * * * ಇಂಡಿಯನ್‌ ಸ್ಪೇಸ್‌ ರಿಸರ್ಚ್‌ ಆರ್ಗನೈಜೇಷನ್‌: ಇಸ್ರೊದಲ್ಲಿ 39 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ11/4/2016. ಹುದ್ದೆ ಹೆಸರು: 1) ಟೆಕ್ನಿಕಲ್‌ ಅಸಿಸ್ಟೆಂಟ್‌: 35 ಹುದ್ದೆ, ವಿದ್ಯಾರ್ಹತೆ: ಸಂಬಂಧಪಟ್ಟ ವಿಷಯಗಳಲ್ಲಿ ಮೊದಲ ದರ್ಜೆಯಲ್ಲಿ ಡಿಪ್ಲೊಮಾ, 2) ಸೈಂಟಿಫಿಕ್‌ ಅಸಿಸ್ಟೆಂಟ್ಸ್‌: 4 ಹುದ್ದೆ, ವಿದ್ಯಾರ್ಹತೆ: ಸಂಬಂಧಪಟ್ಟ ವಿಷಯಗಳಲ್ಲಿ ಮೊದಲ ದರ್ಜೆಯಲ್ಲಿ ಬಿಎಸ್ಸಿ ಪದವಿ. ವೇತನ ಶ್ರೇಣಿ: ರೂ. 9300ರಿಂದ 34800. ವಯೋಮಿತಿ: 35 ವರ್ಷ ದಾಟಿರಬಾರದು. ಅರ್ಜಿ ಶುಲ್ಕ: ರೂ. 250 ಹೆಚ್ಚಿನ ಮಾಹಿತಿಗೆ: ... ಅಥವಾ ://www2.../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.