ಸಕಾರಾತ್ಮಕ ವಿಶೇಷಣ ಕೆಲವೊಂದು ವಿಶೇಷಣಗಳು ಸಕಾರಾತ್ಮಕವಾಗಿಯೂ ಮತ್ತು ನಕಾರಾತ್ಮಕವಾಗಿಯೂ ಕಂಡು ಬರಲು ಸಾಧ್ಯ. ವಿಶೇಷಣವೊಂದು ಸಕಾರಾತ್ಮಕವೋ ಅಥವಾ ನಕಾರಾತ್ಮಕವೋ ಎಂಬುದು ನಾಮಪದವನ್ನು ವರ್ಣಿಸಿವುದರ ಮೇಲೆ ನಿರ್ಧಾರಿತವಾಗುತ್ತದೆ. ಉದಾಹರಣೆಗೆ ಎಂಬ ಉದಾಹರಣೆಯನ್ನು ತೆಗೆದುಕೊಳ್ಳೋಣ. ಎಂದಾಗ ಎಂಬುದು ನಕಾರಾತ್ಮಕವಾಗಿ ಕಂಡು ಬರುತ್ತದೆ. ಎಂದಾಗ ಇಲ್ಲಿ ಎಂಬುದು ಸಕಾರಾತ್ಮಕವಾಗಿ ಕಂಡು ಬರುತ್ತದೆ. ಇದರಿಂದ ತಿಳಿಯುವುದೇನೆಂದರೆ, ಸಾರಾ ಸಗಾಟಾಗಿ ವಿಶೇಷಣವನ್ನು ಸಕಾರಾತ್ಮಕ ಮತ್ತು ನಕಾರಾತ್ಮಕವೆಂದು ಖಚಿತವಾಗಿ ಹೇಳಲು ಬರುವುದಿಲ್ಲ. ಹಾಗಾಗಿ ಬಳಸಿದ ವಿಶೇಷಣವು ಯಾವ ನಾಮಪದವನ್ನು ವರ್ಣಿಸುತ್ತಿದೆ ಎಂಬುದನ್ನು ತಿಳಿದುಕೊಂಡು ಆ ವಿಶೇಷಣವನ್ನು ಸಕಾರಾತ್ಮಕವೋ ಅಥವಾ ನಕಾರಾತ್ಮಕವೋ ಎಂಬುದನ್ನು ನಿರ್ಧರಿಸಬೇಕು. . ,, . . . . ಆ ವಿದ್ಯಾರ್ಥಿಯು ಮಾನಸಿಕ ದಣಿವನ್ನು ತಡೆದುಕೊಳ್ಳುವುದಿಲ್ಲ. ಆ ಸಾಧು ಸ್ವಭಾವದ ನೌಕರನು ಅಪ್ಪಣೆ ಮೀರುವುದಿಲ್ಲ. ನಿನ್ನ ಸ್ನೇಹಮಯಿ ನೆರೆಯವರನ್ನು ಹೇಗೆ ನೆನೆಸಿಕೊಳ್ಳುತ್ತೀಯಾ? ಅವರ ಗೊಂದಲಮಯ ಹೇಳಿಕೆ ರಾಜನೀತಿಜ್ಞನನ್ನು ತಬ್ಬಿಬ್ಬಾಗಿಸುತ್ತವೆ ನಿಮ್ಮ ಆರೋಪವನ್ನು ದಯವಿಟ್ಟು ರುಜುವಾತುಪಡಿಸಿ ಕ್ರಮಬದ್ಧವಾದ ಓದು ಅತಿ ಅತ್ಯಗತ್ಯ ಅಪ್ರಾಮಾಣಿಕ ಪೊಲೀಸ್ ಅಧಿಕಾರಿಯು ರಹಸ್ಯಮಯ ವಿಷಯಗಳನ್ನು ಬಿಟ್ಟುಕೊಡುವುದಿಲ್ಲ. ಕಹಿ ಹಣ್ಣುಗಳು ಸಿಗುವುದಿಲ್ಲ. ಮಿತವ್ಯಯದ ಜೀವನ ಶೈಲಿಯು ಹೆಚ್ಚು ಒಪ್ಪುವಂತಹದ್ದು. ಸ್ಪಷ್ಟ ತಿಳುವಳಿಕೆಯ ನಾಯಕ ವಿವಾದಗಳನ್ನು ಬಗೆಹರಿಸುತ್ತಾನೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.