ಸಂಬಂಧಸೂಚಕ ವಿಶೇಷಣ ನಾಮಪದದೊಂದಿಗೆ ಇರುವ ಸಂಬಂಧವನ್ನು ಸೂಚಿಸುವ ಪದವನ್ನು ಸಂಬಂಧ ಸೂಚಕ ವಿಶೇಷಣವೆಂದು ತಿಳಿಯಲಾಗುತ್ತದೆ. ಸಂಬಂಧ ಸೂಚಕ ವಿಶೇಷಣವು ವ್ಯಕ್ತಿ ಅಥವಾ ವ್ಯಕ್ತಿಗಳ, ವಸ್ತು ಅಥವಾ ವಸ್ತುಗಳ, ವಿಷಯ ಅಥವಾ ವಿಷಯಗಳ ಮಾಲೀಕತ್ವವನ್ನು ವಿವರಿಸುತ್ತದೆ. ಅಂದರೆ, ಯಾರ, ಅಥವಾ ಯಾವುದರ ಎಂದು ಪ್ರಶ್ನಿಸಿದಾಗ ಬರುವ ಉತ್ತರವೇ ಸಂಬಂಧ ಸೂಚಕ ವಿಶೇಷಣವಾಗಿರುತ್ತದೆ. ಉದಾಹರಣೆಗಳು: ನನ್ನ ತಂದೆಯು ಅರ್ಥಶಾಸ್ತ್ರವನ್ನು ಬೋಧಿಸುತ್ತಾರೆ. . ನಿನ್ನ ಚೀಲವು ಪುಸ್ತಕಗಳನ್ನು ಹೊಂದಿರುತ್ತದೆ. . ಅವನ ಮನೆಯು ಕೋಟಿಗಳಷ್ಟು ಬೆಲೆ ಬಾಳುತ್ತದೆ. . ಅವಳ ತಾಯಿಯು ಪದ್ಯಗಳನ್ನು ಬರೆಯುತ್ತಾಳೆ. . ಅದರ ಹಲ್ಲುಗಳು ಹಣ್ಣುಗಳನ್ನು ಕಚ್ಚುತ್ತವೆ. . ಕಲಿಯುವ ಪದಗಳು (ಸಂಬಂಧ ಸೂಚಕ ವಿಶೇಷಣಗಳು/ ) 1) ನನ್ನ , 2) ನಮ್ಮ 3) ನಿನ್ನ 4) ನಿಮ್ಮ 5) ಅವನ 6) ಆವಳ 7) ಅದರ 8) ಆವುಗಳ 9) ಅವರ (ಸಕರ್ಮಕ ಕ್ರಿಯಾಪದಗಳು / ) ಬೇಡು , ರಕ್ಷಿಸು ಮದುವೆಯಾಗು , ಬೆಳೆ ಮಾರು , ಯಾಚಿಸು ಹೀರು , ಖರ್ಚುಮಾಡು ಅಭ್ಯಾಸಮಾಡು ಆಚರಿಸು ರೂಢನಾಮಗಳು/ ಅಪಹರಣಕಾರ/, ಒತ್ತೆಹಣ/, ದೇಶ/, ನಿರಾಶ್ರಿತ/, ತಂಗಿ/, ಬಡವ/, ಹೊಲ/, ಹತ್ತಿ/, ಅಣ್ಣ/, ಹೂವು/, ಗಂಡ/, ಆಶ್ರಯ/, ಸೊಂಡಿಲು/, ನೀರು/, ಮಾಲೀಕ/, ಹಣ/, ಮಗಳು/, ಕಾನೂನು/, ನಿವಾಸಿ/, ವಾರ್ಷಿಕೋತ್ಸವ/ . "ಅಭ್ಯಾಸ: ಭಾಷಾಂತರ ಪಾಠ" ಕನ್ನಡದಿಂದ ಇಂಗ್ಲಿಷ್‌ಗೆ ಭಾಷಾಂತರಿಸಿ ನನ್ನ ಅಪಹರಣಕಾರನು ಒತ್ತೆ ಹಣವನ್ನು ಬೇಡುತ್ತಾನೆ. ನಮ್ಮ ದೇಶವು ನಿರಾಶ್ರಿತರನ್ನು ರಕ್ಷಿಸುತ್ತದೆ. ನಿನ್ನ ತಂಗಿಯು ಒಬ್ಬ ಬಡವನನ್ನು ಮದುವೆಯಾಗುವುದಿಲ್ಲ. ನಿಮ್ಮ ಹೊಲಗಳು ಹತ್ತಿಯನ್ನು ಬೆಳೆಯುವುದಿಲ್ಲ. ಅವನ ಅಣ್ಣನು ಹೂವುಗಳನ್ನು ಮಾರುತ್ತಾನೆ. ಅವಳ ಗಂಡನು ಆಶ್ರಯವನ್ನು ಯಾಚಿಸುತ್ತಾನೆ. ಅದರ ಸೊಂಡಿಲು ನೀರನ್ನು ಹೀರುತ್ತದೆ. ಅವುಗಳ ಮಾಲೀಕನು ಹಣವನ್ನು ಖರ್ಚುಮಾಡುತ್ತಾನೆ. ಅವರ ಮಗಳು ಕಾನೂನನ್ನು ಅಭ್ಯಾಸ ಮಾಡುತ್ತಾಳೆ. ನಮ್ಮ ನಿವಾಸಿಗಳು ವಾರ್ಷಿಕೋತ್ಸವವನ್ನು ಆಚರಿಸುತ್ತಾರೆ. ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸಿ . . . . . . . . . . ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.