ಪ್ರಜಾವಾಣಿ ಕ್ವಿಜ್‌ 1) ದೇಶದಲ್ಲೇ ಮೊದಲ ಡಿಜಿಟಲ್‌ ರಾಜ್ಯ (2015–16)ಎಂಬ ಖ್ಯಾತಿಯನ್ನು ಯಾವ ರಾಜ್ಯ ಪಡೆದಿದೆ? ) ಕರ್ನಾಟಕ ) ಕೇರಳ ) ಮಹಾರಾಷ್ಟ್ರ ) ಗುಜರಾತ್‌ 2)ಅಪಘಾತದಲ್ಲಿ ಗಾಯಗೊಂಡವರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವುದಕ್ಕೆ ‘ಮುಖ್ಯಮಂತ್ರಿ ಸಾಂತ್ವನ ಹರೀಶ್‌ ಯೋಜನೆ’ಯನ್ನು ಯಾವ ರಾಜ್ಯ ಜಾರಿಗೆ ತಂದಿದೆ ) ಆಂಧ್ರಪ್ರದೇಶ ) ಕರ್ನಾಟಕ ) ತಮಿಳುನಾಡು ) ಕೇರಳ 3)ವಿವಿಧ ಭಾರತೀಯ ಭಾಷೆಯ ಸಿನಿಮಾಗಳಲ್ಲಿ ಅತಿ ಹೆಚ್ಚು ಗೀತೆಗಳನ್ನು ಹಾಡುವ ಮೂಲಕ ಗಿನ್ನೆಸ್‌ ದಾಖಲೆ ನಿರ್ಮಿಸಿರುವ ಗಾಯಕಿ ಯಾರು? ) ಎಸ್‌ ಜಾನಕಿ ) ಪಿ. ಸುಶೀಲ ) ಶ್ರೇಯಾ ಘೋಷಲ್‌ ) ಚಿತ್ರಾ 4)ಮಾರ್ಚ್‌ 30 ರಂದು ನಡೆದ 13ನೇ ಭಾರತ–ಯೂರೋಪ್‌ ಶೃಂಗ ಸಭೆಯು ಈ ಕೆಳಕಂಡ ಯಾವ ದೇಶದಲ್ಲಿ ನಡೆಯಿತು? ) ಕೆನಡಾ ) ಬೆಲ್ಜಿಯಂ ) ಜರ್ಮನಿ ) ಗ್ರೀಕ್‌ 5)ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯ ಸಲಹೆಗಾರರಾಗಿ ನೇಮಕಗೊಂಡಿರುವ ಭಾರತೀಯ ಮೂಲದ ಪ್ರಾಧ್ಯಾಪಕರು ಯಾರು? ) ಸೂರ್ಯ ದೇವ ) ಪ್ರತಾಪ್‌ ಸೂರ್ಯ ) ಡಾ. ದೇವಕಿ ಮಹೇಶ ಚಂದ್ರ ) ಅರುಮ್‌ ಚೌಧರಿ 6)ಗುಬ್ಬಿಗಳ ಉಳಿವಿಗಾಗಿ ‘ವಿಶ್ವ ಗುಬ್ಬಿಗಳ ದಿನಾಚರಣೆಯನ್ನು ಈ ಕೆಳಕಂಡ ಯಾವ ದಿನ ಆಚರಿಸಲಾಯಿತು? ) ಮಾರ್ಚ್‌ 20 ) ಮಾರ್ಚ್‌ 21 ) ಫೆಬ್ರುವರಿ 20 ) ಫೆಬ್ರುವರಿ 21 7) 2016ರ ಟಿ–20 ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಮಹಿಳಾ ಮತ್ತು ಪುರುಷರ ವಿಭಾಗದಲ್ಲಿ ಕ್ರಮವಾಗಿ ಫೈನಲ್‌ ತಲುಪಿದ ಎರಡು ತಂಡಗಳನ್ನು ಗುರುತಿಸಿ ? ) ಇಂಗ್ಲೆಂಡ್‌– ಇಂಗ್ಲೆಂಡ್‌ ) ವೆಸ್ಟ್‌ ಇಂಡೀಸ್‌–ವೆಸ್ಟ್‌ ಇಂಡೀಸ್‌ ) ವೆಸ್ಟ್‌ ಇಂಡೀಸ್‌–ನ್ಯೂಜಿಲೆಂಡ್ ) ಇಂಗ್ಲೆಂಡ್‌– ಭಾರತ 8)2016ನೇ ಸಾಲಿನ ‘ಗ್ಲೊಬಲ್‌ ಟೀಚರ್‌ ಅವಾರ್ಡ್‌’ ಪುರಸ್ಕಾರಕ್ಕೆ ಬಾಜನರಾದ ಹನನ್‌ –ಅಲ್‌– ಹೌರಬ್‌ ಅವರು ಯಾವ ದೇಶದವರು? ) ಇಸ್ರೆಲ್‌ ) ಸೌದಿ ಅರೇಬಿಯಾ ) ಪ್ಯಾಲೆಸ್ಟೈನ್‌ ) ಈಜಿಪ್ಟ್‌ 9)ಪ್ರಸಿದ್ಧ ಸಾಮಾಜಿಕ ಜಾಲತಾಣವಾಗಿರುವ ‘ಟ್ವಿಟ್ಟರ್‌’ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಈ ಕೆಳಕಂಡ ಯಾವ ಅಭಿಯಾನವನ್ನು ಆಯೋಜಿಸಿತ್ತು? )# )# )# )ಮೇಲಿನ ಯಾವುದು ಅಲ್ಲ 10)63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟಗೊಂಡಿದ್ದು, ಈ ಕೆಳಕಂಡ ಯಾವ ಚಿತ್ರಕ್ಕೆ ಅತ್ಯುತ್ತಮ ಪ್ರಶಸ್ತಿ ಸಂದಿದೆ? ) ತಿಥಿ )ಬಜರಂಗಿ ಭಾಯಿಜಾನ್‌ )ಬಾಹುಬಲಿ ) ಮಸಾನ್‌ ಉತ್ತರಗಳು: 1- , 2-, 3-, 4-, 5-, 6-, 7-, 8-, 9-, 10-. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.