ಉದ್ಯೋಗ ಅವಕಾಶ ಅಲ್ಲಲ್ಲಿ ಬ್ಯಾಂಕ್‌ ಆಫ್‌ ಬರೋಡ, ಭಾರತ್ ಹೆವಿ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌, ನ್ಯಾಷನಲ್‌ ಇನ್ವೆಸ್ಟಿಗೇಷನ್‌ ಏಜೆನ್ಸಿ, ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾ, ಬೆಮೆಲ್‌, ಇಂಟೊ ಟಿಬೆಟನ್‌ ಬಾರ್ಡರ್‌ ಪೊಲೀಸ್‌ ಫೋರ್ಸ್‌ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಬ್ಯಾಂಕ್‌ ಆಫ್‌ ಬರೋಡ ಬಿಒಬಿನಲ್ಲಿ 250 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13/04/2016. ಹುದ್ದೆ ಹೆಸರು: 1) ಫೈನಾನ್ಸ್‌/ಕ್ರೆಡಿಟ್‌: 95 ಹುದ್ದೆ, 2) ಇನ್‌ಫಾರ್ಮೇಷನ್‌ ಟೆಕ್ನಾಲಜಿ: 35 ಹುದ್ದೆ, 3) ಪ್ಲಾನಿಂಗ್‌: 6 ಹುದ್ದೆ, 4) ರಿಸ್ಕ್‌ ಮ್ಯಾನೇಜ್‌ಮೆಂಟ್‌: 10 ಹುದ್ದೆ, 5) ಎಚ್‌ಆರ್‌ ಮ್ಯಾನೇಜ್‌ಮೆಂಟ್‌: 15 ಹುದ್ದೆ, 6) ಎಕಾನಮಿಸ್ಟ್‌: 4 ಹುದ್ದೆ, 7) ಲಾ: 20 ಹುದ್ದೆ, ವಯೋಮಿತಿ: ಕನಿಷ್ಠ 25 ವರ್ಷ, ಗರಿಷ್ಠ 35 ವರ್ಷ, 8) ಫೈನಾನ್ಸ್‌/ಕ್ರೆಡಿಟ್‌: 50 ಹುದ್ದೆ, 9) ಇನ್‌ಫಾರ್ಮೇಷನ್‌ ಟೆಕ್ನಾಲಜಿ: 15 ಹುದ್ದೆ, ವಯೋಮಿತಿ: ಕನಿಷ್ಠ 25 ವರ್ಷ, ಗರಿಷ್ಠ 40ವರ್ಷ. ವೇತನ ಶ್ರೇಣಿ: ರೂ 31,705ರಿಂದ 45,950 ಹಾಗೂ ರೂ 42,020ರಿಂದ 51,490. ಅರ್ಜಿ ಶುಲ್ಕ: ರೂ 600. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ. ಹೆಚ್ಚಿನ ಮಾಹಿತಿಗೆ ... ಭಾರತ್ ಹೆವಿ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಬಿಎಚ್‌ಇಎಲ್‌ನಲ್ಲಿ 100 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15/04/2016. ಹುದ್ದೆ ಹೆಸರು: ಗ್ರ್ಯಾಜುಯೇಟ್ಸ್‌ (ನಾನ್‌ ಎಂಜಿನಿಯರಿಂಗ್‌/ನಾನ್‌ ಟೆಕ್ನಿಕಲ್‌) ಆ್ಯಸ್‌ ಎನ್‌ಇಇಎಂ ಟ್ರೈನಿ. ಸ್ಟೈಪೆಂಡ್‌: ರೂ 7,140, ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 30 ವರ್ಷ. ವಿದ್ಯಾರ್ಹತೆ: ಶೇ 70 ಅಂಕಗಳೊಂದಿಗೆ ಬಿಕಾಂ/ಬಿಬಿಎಂ/ಬಿಎ/ಬಿಎಸ್ಸಿ ಪದವಿ, ಆಯ್ಕೆ ವಿಧಾನ: ಸಂದರ್ಶನ. ವಿಳಾಸ: ಸೀನಿಯರ್‌ ಮ್ಯಾನೇಜರ್‌ (ಎಚ್‌ಆರ್‌–ಅಡ್ಮಿನಿಸ್ಟ್ರೇಷನ್‌), ಭಾರತ್‌ ಹೆವಿ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌, ಎಲೆಕ್ಟ್ರಾನಿಕ್ಸ್‌ ಡಿವಿಷನ್‌, ಮೈಸೂರು ರಸ್ತೆ, ಬೆಂಗಳೂರು: 560026. ಮಾಹಿತಿಗೆ .. ನ್ಯಾಷನಲ್‌ ಇನ್ವೆಸ್ಟಿಗೇಷನ್‌ ಏಜೆನ್ಸಿ ಎನ್‌ಐಎನಲ್ಲಿ 39 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24/04/2016. ಹುದ್ದೆ ಹೆಸರು: 1) ಐಟಿ ಎಕ್ಸ್‌ಫರ್ಟ್‌: 10 ಹುದ್ದೆಗಳು, 2) ಸೈಂಟಿಫಿಕ್ ಎಕ್ಸ್‌ಪರ್ಟ್‌: 29 ಹುದ್ದೆಗಳು. ವಿಳಾಸ: ಡೆಪ್ಯುಟಿ ಇನ್‌ಸ್ಪೆಕ್ಟರ್‌ ಜನರಲ್‌ (ಅಡ್ಮಿನಿಸ್ಟ್ರೇಷನ್‌), ಎನ್‌ಐಎ ಮುಖ್ಯ ಕಚೇರಿ, 7ನೇ ಮಹಡಿ, ಎನ್‌ಡಿಸಿಸಿ–ಎರಡನೇ ಬಿಲ್ಡಿಂಗ್, ಜೈ ಸಿಂಗ್‌ ರಸ್ತೆ, ನವದೆಹಲಿ: 110001. ಮಾಹಿತಿಗೆ ://../ ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾ ಎಎಐನಲ್ಲಿ 29 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29/04/2016. ಹುದ್ದೆ ಹೆಸರು: ಅಸಿಸ್ಟೆಂಟ್‌ (ಎಚ್‌ಆರ್). ವೇತನ ಶ್ರೇಣಿ: ರೂ 13,400ರಿಂದ 30,500, ವಯೋಮಿತಿ: 30 ವರ್ಷ ದಾಟಿರಬಾರದು. ವಿದ್ಯಾರ್ಹತೆ: ಪದವಿ, ಅರ್ಜಿ ಶುಲ್ಕ: ರೂ 100. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಟೈಪಿಂಗ್‌ ಪರೀಕ್ಷೆ. * ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ. ವಿಳಾಸ: ದಿ ರೀಜನಲ್ ಎಕ್ಸಿಕ್ಯೂಟೀವ್‌ ಡೈರೆಕ್ಟರ್‌, ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾ, ದಕ್ಷಿಣ ವಲಯ, ಚೆನ್ನೈ: 110027. ಹೆಚ್ಚಿನ ಮಾಹಿತಿಗೆ .. ಬೆಮೆಲ್‌ ಬಿಇಎಂಎಲ್‌ನಲ್ಲಿ 134 ಹುದ್ದೆಗಳನ್ನು (ವಿಶೇಷ ನೇಮಕಾತಿ) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13/04/2016. ಹುದ್ದೆ ಹೆಸರು: 1) ಡೆಪ್ಯೂಟಿ ಜನರಲ್‌ ಮ್ಯಾನೇಜರ್‌: 18 ಹುದ್ದೆ, 2) ಅಸಿಸ್ಟೆಂಟ್‌ ಜನರಲ್‌ ಮ್ಯಾನೇಜರ್‌: 18 ಹುದ್ದೆ, 3) ಸೀನಿಯರ್ ಮ್ಯಾನೇಜರ್: 5 ಹುದ್ದೆ, 4) ಮ್ಯಾನೇಜರ್‌: 9 ಹುದ್ದೆ, 5) ಅಸಿಸ್ಟೆಂಟ್ ಮ್ಯಾನೇಜರ್‌: 1 ಹುದ್ದೆ, 6) ಆಫೀಸರ್‌/ಎಂಜಿನಿಯರ್‌: 15 ಹುದ್ದೆ, 7) ಅಸಿಸ್ಟೆಂಟ್‌ ಎಂಜಿನಿಯರ್‌/ಅಸಿಸ್ಟೆಂಟ್‌ ಆಫೀಸರ್: 9 ಹುದ್ದೆ, 8) ಡಿಪ್ಲೊಮಾ ಟ್ರೈನಿ: 33 ಹುದ್ದೆ, 9) ಪಿಡಬ್ಲ್ಯುಡಿ ಬ್ಯಾಕ್‌ಲಾಗ್‌ ಹುದ್ದೆ: 26 ಹುದ್ದೆ ಅರ್ಜಿ ಶುಲ್ಕ: ರೂ 500. * ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಡೌನ್‌ಲೋಡ್‌ ಮಾಡಿ ಪೋಸ್ಟ್‌ನಲ್ಲಿ ಕಳುಹಿಸಲು ಕೊನೆ ದಿನಾಂಕ: 20/04/2016 ವಿಳಾಸ: ಡೆಪ್ಯುಟಿ ಜನರಲ್‌ ಮ್ಯಾನೇಜರ್‌ (ಎಚ್‌ಆರ್‌), ರಿಕ್ರೂಟ್‌ಮೆಂಟ್‌ ಸೆಲ್‌, ಬಿಇಎಂಎಲ್‌ ಸೌಧ, ನಂ. 23/1, 4ನೇ ಮುಖ್ಯರಸ್ತೆ, ಎಸ್‌.ಆರ್. ನಗರ, ಬೆಂಗಳೂರು: 560027. ಮಾಹಿತಿಗೆ .. ಇಂಡೊ ಟಿಬೆಟನ್‌ ಬಾರ್ಡರ್‌ ಪೊಲೀಸ್‌ ಐಟಿಬಿಪಿನಲ್ಲಿ 44 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22/04/2016. ಹುದ್ದೆ ಹೆಸರು: ಹೆಡ್‌ ಕಾನ್‌ಸ್ಟೆಬಲ್‌ (ಎಜುಕೇಷನ್‌ ಅಂಡ್‌ ಸ್ಟ್ರೆಸ್‌ ಕೌನ್ಸೆಲರ್‌) ವೇತನ ಶ್ರೇಣಿ: ರೂ 5200ರಿಂದ 20200, ವಿದ್ಯಾರ್ಹತೆ: ಪದವಿ. ಅರ್ಜಿ ಶುಲ್ಕ: ರೂ 50, ವಯೋಮಿತಿ: ಕನಿಷ್ಠ 20 ವರ್ಷ, ಗರಿಷ್ಠ 25 ವರ್ಷ ವಿಳಾಸ: ಇನ್‌ಸ್ಟೆಕ್ಟರ್‌ ಜನರಲ್‌ (ನಾರ್ಥ್‌ ಈಸ್ಟ್‌ ಫ್ರಾಂಟಿಯರ್‌ ಮುಖ್ಯ ಕಚೇರಿ), ಐಟಿಬಿಪಿ, ಓಲ್ಡ್‌ ಎ.ಪಿ ಸೆಕ್ರೇಟರಿಯೇಟ್‌ ಬಿಲ್ಡಿಂಗ್‌, ಶಿಲ್ಲಾಂಗ್‌ (ಮೇಘಾಲಯ): 793001. ಮಾಹಿತಿಗೆ ://../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.