ವಿಶೇಷಣ ರೂಪಿಸುವಿಕೆ ತುಲನಾತ್ಮಕ ಶ್ರೇಣಿಯ ಮತ್ತು ಅತ್ಯುತ್ತಮ ಶ್ರೇಣಿಯ ವಿಶೇಷಣಗಳ ರೂಪಿಸುವಿಕೆ/ ನಿಯಮ: 1 ಒಂದು ಅಥವಾ ಒಂದಕ್ಕಿಂತ ಹೆಚ್ಚು ಉಚ್ಚಾರಗಳಿರುವ ಮೂಲರೂಪದ/ನಿಶ್ಚಿತ ಶ್ರೇಣಿಯ / ವಿಶೇಷಣಗಳಿಗೆ ಮತ್ತು ಎಂಬ ಪ್ರತ್ಯಯಗಳನ್ನು ಸೇರಿಸುವುದರಿಂದ ತುಲನಾತ್ಮಕ ಶ್ರೇಣಿ/ ಮತ್ತು ಅತ್ಯುತ್ತಮ ಶ್ರೇಣಿಯ/ ವಿಶೇಷಣಗಳನ್ನು ರೂಪಿಸಬಹುದಾಗಿದೆ. ಟೇಬಲ್‌ 1ರ ವಿಶೇಷಣಗಳನ್ನು ಗಮನಿಸಿ. ನಿಯಮ: 2 ನಿಶ್ಚಿತ ಶ್ರೇಣಿಯ ವಿಶೇಷಣದ/ ಕೊನೆಗೆ ‘’ ಎಂಬ ಅಕ್ಷರವಿದ್ದರೆ ಕೇವಲ ‘’ ಮತ್ತು '' ಎಂಬ ಪ್ರತ್ಯಯಗಳನ್ನು ಅನುಕ್ರಮವಾಗಿ ಸೇರಿಸಿ ತುಲನಾತ್ಮಕ ವಿಶೇಷಣ/ ಮತ್ತು ಅತ್ಯುತ್ತಮ ಶ್ರೇಣಿ ವಿಶೇಷಣವನ್ನು / ರೂಪಿಸಲಾಗುತ್ತದೆ. ಟೇಬಲ್‌ 2ರ ವಿಶೇಷಣಗಳನ್ನು ಗಮನಿಸಿ. ನಿಯಮ: 3 ನಿಶ್ಚಿತ ಶ್ರೇಣಿ ವಿಶೇಷಣದ ಕೊನೆಯ ಅಕ್ಷರ ‘’ ಆಗಿದ್ದು ಅದರ ಹಿಂದಿನ ಅಕ್ಷರ ವ್ಯಂಜನಾಕ್ಷರವಾಗಿದ್ದರೆ ಆಗ '' ಎಂಬ ಅಕ್ಷರವನ್ನು ತೆಗೆದುಹಾಕಿ ಅದರ ಬದಲಿಗೆ ‘’ ಎಂಬ ಅಕ್ಷರವನ್ನು ಇಟ್ಟು ಅನುಕ್ರಮವಾಗಿ '' ಮತ್ತು '' ಎಂಬ ಪ್ರತ್ಯಯಗಳನ್ನು ಸೇರಿಸಿದಾಗ ತುಲನಾತ್ಮಕ ಶ್ರೇಣಿ/ degreeಯ ಮತ್ತು ಅತ್ಯುತ್ತಮ ಶ್ರೇಣಿ/ degreeಯ ವಿಶೇಷಣವಾಗಿ ರೂಪಾಂತರಗೊಳ್ಳುತ್ತದೆ. ಟೇಬಲ್3ರ ಉದಾಹರಣೆಗಳನ್ನು ಗಮನಿಸಿ. ನಿಯಮ: 4 ವಿಶೇಷಣದ ಕೊನೆಯ ಅಕ್ಷರ ವ್ಯಂಜನಾಕ್ಷರವಿದ್ದು, ಅದರ ಹಿಂದಿನ ಅಕ್ಷರ ಸ್ವರಾಕ್ಷರ ಹೃಸ್ವವಾಗಿದ್ದರೆ, ಕೊನೆಯ ಅಕ್ಷರ ದ್ವಿಗುಣಗೊಂಡು ನಂತರ ಮತ್ತು ಎಂಬ ಪ್ರತ್ಯಯಗಳನ್ನು ಸೇರಿಸುವುದರಿಂದ ಅನುಕ್ರಮವಾಗಿ ತುಲನಾತ್ಮಕ ಶ್ರೇಣಿಯ ವಿಶೇಷಣ ಮತ್ತು ಅತ್ಯುತ್ತಮ ಶ್ರೇಣಿಯ ವಿಶೇಷಣಗಳಾಗಿ ರೂಪಾಂತರಗೊಳ್ಳುತ್ತದೆ. ಈ ಕೆಳಗಿನ ಉದಾಹರಣೆಗಳನ್ನು ಗಮನಿಸಿ. ನಿಶ್ಚಿತ ಶ್ರೇಣಿ/ : ತೇವದ/, ತೆಳುವಾದ/, ದುಃಖಿತ/ ತುಲನಾತ್ಮಕ ಶ್ರೇಣಿ/ : ಹೆಚ್ಚುತೇವದ/, ಹೆಚ್ಚು ತೆಳುವಾದ/, ಹೆಚ್ಚು ದುಃಖಿತ/. ಅತ್ಯುತ್ತಮ ಶ್ರೇಣಿ/ : ಅತಿ ಹೆಚ್ಚು ತೇವದ/, ಅತಿ ಹೆಚ್ಚು ತೆಳುವಾದ/ ಅತಿ ಹೆಚ್ಚು ದುಃಖಿತ/ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.