ಕ್ರಿಯಾಪದ ವಿಶೇಷಣಗಳ ನಡುವೆ ಕ್ರಿಯಾಪದಗಳನ್ನು ವಿಶೇಷಣಗಳನ್ನಾಗಿ ರೂಪಿಸುವುದು ಈ ಹಿಂದೆ ವಿಶೇಷಣವನ್ನು ರೂಪಿಸಲು ನಾಮಪದದ ಕೊನೆಯಲ್ಲಿ ಪ್ರತ್ಯಯವನ್ನು ಸೇರಿಸುವುದು ಗೊತ್ತಿರುವ ವಿಷಯ. ಇದೇ ರೀತಿ ಕ್ರಿಯಾಪದಗಳನ್ನು ಸಹಾ ವಿಶೇಷಣಗಳನ್ನಾಗಿ ರೂಪಿಸಲು ಕ್ರಿಯಾಪದಗಳ ಕೊನೆಗೆ ಪ್ರತ್ಯಯಗಳನ್ನು ಸೇರಿಸುವ ಕ್ರಮವಿದೆ. ಈ ಕೆಳಗಿನ ಪಟ್ಟಿಯಲ್ಲಿ ಕ್ರಿಯಾಪದದಿಂದ ವಿಶೇಷಣವನ್ನಾಗಿ ರೂಪಿಸಲು ಕೆಲವು ಉದಾಹರಣೆಗಳನ್ನು ಮಾತ್ರ ಕೊಡಲಾಗಿದೆ. ಈ ರೀತಿಯಲ್ಲಿ ಪರಿವರ್ತನೆಗೊಂಡ ವಿಶೇಷಣಗಳು ಸಾಕಷ್ಟು ಇದ್ದು, ಅವುಗಳೆಲ್ಲವನ್ನೂ ತೋರಿಸಲು ಸಾಧ್ಯವಾಗುತ್ತಿಲ್ಲ. ಕ್ರಿಯಾಪದ/ ಪ್ರತ್ಯಯ/ ವಿಶೇಷಣ/ ಒಪ್ಪು/ ಒಪ್ಪುವಂತಹ / ವಿಸ್ತ್ತರಿಸು/ ವಿಸ್ತರಿಸಬಹುದಾದ/ ಪಾವತಿಸು/ ಪಾವತಿಸಬಹುದಾದ/ ಪರಿಗಣಿಸು/ ಪರಿಗಣಿಸಬಹುದಾದ/ ಸಂತೋಷಪಡಿಸು/ ಸಂತೋಷಕರವಾದ/ ವಿರೋಧಿಸು/ ವಿರೋಧಿಸುವ/ ಕಡೆಗಣಿಸು/ ತಿಳುವಳಿಕೆಯಿಲ್ಲದ / ಖಾಲಿಮಾಡು/ ಖಾಲಿ ಇರುವ/ ಬಲವಂತಪಡಿಸು/ ಬಲವಂತದಿಂದ/ ಅಂಗೀಕರಿಸು/ ಅಂಗೀಕಾರಾರ್ಹ/ ಬಾಗಿಸು/ ಬಾಗುವ/ ಇಂದ್ರಿಯದಿಂದ ಗ್ರಹಿಸು/ ಇಂದ್ರಿಯ ಗ್ರಾಹ್ಯ / ಅವಲಂಬಿಸು/ ಅವಲಂಬಿತ / ಸಮದೂಗಿಸು/ ಸರಿಸಮವಾದ / ಆಕರ್ಷಿಸು/ ಆಕರ್ಷಣೀಯ/ ಸೃಜಿಸು/ ಸೃಜನಾತ್ಮಕ/ ನಾಶಪಡಿಸು/ ನಾಶಕಾರಕ/ ನಿವಾರಿಸು/ ನಿವಾರಕ/ ವಿಶೇಷ ಸೂಚನೆ: ಕೆಲವೊಮ್ಮೆ ಕ್ರಿಯಾಪದದಿಂದ ವಿಶೇಷಣ ರೂಪವನ್ನು ರೂಪಿಸುವಾಗ ಕ್ರಿಯಾಪದಕ್ಕೆ ಒಂದು ಅರ್ಥವಿದ್ದರೆ ಅದರಿಂದ ರೂಪಾಂತರಗೊಂಡ ವಿಶೇಷಣಕ್ಕೆ ಬೇರೊಂದು ಅರ್ಥವಿರುತ್ತದೆ. ಈ ವಿಶೇಷಣದ ಅರ್ಥವು ಕ್ರಿಯಾಪದದ ಅರ್ಥದೊಂದಿಗೆ ಹೋಲಿಸಿದರೆ ಸಾಮ್ಯತೆ ಸಿಗುವುದಿಲ್ಲ. ವಿನೋದಪಡಿಸು/ ವಿನೋದಪಡಿಸು/ ಉತ್ತೇಜಿಸು/ ಉತ್ತೇಜನಕಾರಕ/ ಗಲಿಬಿಲಿಮಾಡು/ ಗಲಿಬಿಲಿ ಮಾಡುವ/ ವಿಶ್ರಮಿಸು/ ವಿಶ್ರಮಿಸುವ / ಸಂಗ್ರಹಿಸು/ ಸಂಗ್ರಹಿಸಿದ/ ಸಮರ್ಪಿಸು/ ಸಮರ್ಪಿಸಿದ/ ಕೃಪೆಮಾಡು/ ಕೃಪೆಯಿಂದ ಕಾಣಲಾದ / ವಿದ್ಯೆ ಕಲಿ/ / ವಿದ್ಯಾವಂತನಾದ/ ಘನೀಭವಿಸು// ಘನೀಭವಿಸಿದ/ ಹಿತ್ತಾಳೆಯಿಂದ ಬೆಸುಗೆಮಾಡು/ ಹಿತ್ತಾಳೆಯ/ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.