ಪ್ರಜಾವಾಣಿ ಕ್ವಿಜ್‌ 1) ಯಾವ ರಾಜ್ಯದಲ್ಲಿ ಆರ್ಥಿಕ ದುರ್ಬಲರಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 10 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ? ) ಗುಜರಾತ್‌ ) ಮಧ್ಯಪ್ರದೇಶ ) ದೆಹಲಿ ) ಕೇರಳ 2) ಜಪಾನ್‌ ದೇಶದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಯಾಗಿರುವ ‘ಆರ್ಡರ್‌ ಆಫ್ ದ ರೈಸಿಂಗ್ ಸನ್ ಗೋಲ್ಡ್ ಅಂಡ್ ಸಿಲ್ವರ್’ (2015) ಪ್ರಶಸ್ತಿ ಈ ಕೆಳಕಂಡವರಲ್ಲಿ ಯಾರಿಗೆ ಸಂದಿದೆ? ) ಕೆ.ಬಿ ಸಿಂಗ್‌ ) ಎನ್‌,ಕೆ. ಸಿಂಗ್‌ ) ಬರ್ಧನ್‌ ಸಿಂಗ್‌ 7 ) ದಿಗ್ವಿಜಯ್‌ ಸಿಂಗ್‌ 3) 2016ರ ಮೇ ತಿಂಗಳ ಮೊದಲ ವಾರದಲ್ಲಿ 1957ರ ಕಾಯ್ದೆಯೊಂದಕ್ಕೆ ರಾಜ್ಯಸಭೆಯಲ್ಲಿ ತಿದ್ದುಪಡಿಗೆ ಒಪ್ಪಿಗೆ ನೀಡಲಾಯಿತು. ಆ ಕಾಯ್ದೆ ಈ ಕೆಳಕಂಡ ಯಾವುದಕ್ಕೆ ಸಂಬಂಧಿಸಿದೆ? ) ನೀರಾವರಿ ) ಪರಿಸರ ) ಗಣಿ ಮತ್ತು ಖನಿಜ ) ಕೃಷಿ 4) 2016ನೇ ಸಾಲಿನ ‘ನೆಲ್ಸನ್ ಮಂಡೇಲಾ ಗ್ರೇಸ್ ಮಿಷೆಲ್ ಇನೋವೇಷನ್’ ಪ್ರಶಸ್ತಿಯು ಪಾಕಿಸ್ತಾನದ ಮಾನವ ಹಕ್ಕುಗಳ ಹೋರಾಟಗಾರ್ತಿಯೊಬ್ಬರಿಗೆ ಸಂದಿದೆ. ಅವರು ಯಾರು? ) ಮಲಾಲ ) ಫಾತಿಮಾ ಜಖಾರಿ ) ಹಸಿನಾ ರಾಜಾ ) ತಬಸ್ಸುಮ್ ಅದ್ನನ್ 5) ಖ್ಯಾತ ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಆತ್ಮ ಚರಿತ್ರೆ ಮುಂಬರುವ ಜುಲೈ ತಿಂಗಳಲ್ಲಿ ಬಿಡುಗಡೆಯಾಗಲಿದೆ ಆ ಪುಸ್ತಕ ಯಾವುದು ? ) ಮೈ ಟೆನಿಸ್‌ ಲೈಫ್‌ ) ಆಟೋಬಯೊಗ್ರಫಿ ಆಫ್‌ ಸಾನಿಯಾ ) ರಾಕೇಟ್‌ ಆಂಡ್‌ ಬಾಲ್‌ ) ಏಸ್ ಎಗನೆಸ್ಟ್ ಆಡ್ಸ್ (' ,') 6) ಬ್ರಿಟನ್‌ ದೇಶದ ಖ್ಯಾತ ಸ್ನೊಕರ್‌ ಆಟಗಾರ 2016ರ ವಿಶ್ವ ಸ್ನೂಕರ್ ಚಾಂಪಿಯನ್‌ಷಿಪ್‌ ಅನ್ನು ಗೆದ್ದು ಕೊಂಡರು. ಅವರು ಯಾರು? ) ಡಿಂಗ್ ಜುಂಗಿ ) ಮೈಕಲ್‌ ಲಾರ್ಡ್‌ ) ಮಾರ್ಕ್ ಶೆಲ್ಬಿ ) ಸ್ಟುವರ್ಟ್‌ ಫೊಲಾರ್ಡ್‌ 7) ಭಾರತ ಮತ್ತು ಇಟಲಿ ದೇಶದಲ್ಲಿ ಭಾರೀ ಸದ್ದು ಮಾಡುತ್ತಿರುವ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣ ಈ ಕೆಳಕಂಡ ಯಾವುದಕ್ಕೆ ಸಂಬಂಧಿಸಿದೆ. ? ) ವಿವಿಐಪಿ ಕಾರು ) ವಿವಿಐಪಿ ಹೆಲಿಕಾಪ್ಟರ್‌ ) ವಿವಿಐಪಿ ಬಸ್ಸು ) ವಿವಿಐಪಿ ಬೈಕ್‌ 8) ಪ್ರಸಕ್ತ ಸಾಲಿನ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಗೆ ಈ ಕೆಳಕಂಡ ಯಾವ ಕ್ರಿಕೆಟ್‌ ಆಟಗಾರನನ್ನು ಬಿಸಿಸಿಐ ಶಿಫಾರಸು ಮಾಡಿದೆ ) ವಿರಾಟ್‌ ಕೊಹ್ಲಿ ) ಅಜಿಂಕ್ಯಾ ರಹಾನೆ ) ಸುರೇಶ್‌ ರೈನಾ ) ರೋಹಿತ್‌ ಶರ್ಮಾ 9) 2016ನೇ ಸಾಲಿನ ಕಾಮನ್‌ವೆಲ್ತ್‌ ಸಣ್ಣ ಕಥೆ ಪ್ರಶಸ್ತಿ (ಏಷ್ಯಾ ವಿಭಾಗ)ಯು ಭಾರತೀಯ ಉಪನ್ಯಾಸಕರಾದ ಪರಾಶರ ಕುಲಕರ್ಣಿ ಅವರಿಗೆ ಸಂದಿದೆ. ಅವರು ಬರೆದ ಸಣ್ಣ ಕಥೆ? ) ಕೌ ಅಂಡ್‌ ಕಂಪೆನಿ ) ಕಂಪೆನಿ ) ಇಂಡಿಯನ್‌ ಕೌ ) ಮೇಲಿನ ಯಾವುದು ಅಲ್ಲ 10) ಪ್ರಸಕ್ತ ವರ್ಷ ಈ ಕೆಳಕಂಡ ಯಾವ ದಿನಾಂಕ ಮತ್ತು ತಿಂಗಳಿನಲ್ಲಿ ‘ವಿಶ್ವ ವಲಸೆ ಹಕ್ಕಿಗಳ’ ದಿನವನ್ನು ಆಚರಿಸಲಾಗುತ್ತದೆ? ) 9, ಮೇ ) 10, ಮೇ ) 11, ಮೇ ) 12, ಮೇ ಉತ್ತರಗಳು.... 1–, 2-–, 3–, 4–, 5–, 6–, 7–, 8–, 9–, 10– ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.