ವಾಸ್ತವ ಸೂಚಕ ವಿಶೇಷಣ ನಿಯಮ 5: ಎರಡಕ್ಕಿಂತ ಹೆಚ್ಚು ಉಚ್ಚಾರಗಳಿರುವ ವಿಶೇಷಣಗಳನ್ನು ತುಲನಾತ್ಮಕ ಶ್ರೇಣಿಯ ವಿಶೇಷಣ ಮತ್ತು ಅತ್ಯುತ್ತಮ ಶ್ರೇಣಿಯ ವಿಶೇಷಣಗಳನ್ನಾಗಿ ರೂಪಾಂತರಿಸಲು ಮತ್ತು ಎಂಬ ಪದಗಳನ್ನು ನಿಶ್ಚಿತ ಶ್ರೇಣಿಯ ವಿಶೇಷಣದ ಮೊದಲಿಗೆ ಇಟ್ಟು ಅನುಕ್ರಮವಾಗಿ ತುಲನಾತ್ಮಕ ಶ್ರೇಣಿಯ ವಿಶೇಷಣ ಮತ್ತು ಅತ್ಯುತ್ತಮ ಶ್ರೇಣಿಯ ವಿಶೇಷಣವನ್ನಾಗಿ ರೂಪಿಸಲಾಗುತ್ತದೆ. ಉದಾಹರಣೆಗೆ ಟೇಬಲ್‌ 1 ನೋಡಿ. ನಿಯಮ-6 ಕೆಲವು ವಿಶೇಷಣಗಳನ್ನು ಯಾವ ನಿರ್ದಿಷ್ಟವಾದ ಕ್ರಮವಿಧಾನವನ್ನೂ ಅನುಸರಿಸದೇ ವಿಭಿನ್ನ ರೀತಿಗಳಲ್ಲಿ ತುಲನಾತ್ಮಕ ಶ್ರೇಣಿಯ ವಿಶೇಷಣಗಳನ್ನಾಗಿ ರೂಪಾಂತರ ಗೊಳಿಸಲಾಗುತ್ತದೆ. ಉದಾಹರಣೆಗೆ ಟೇಬಲ್‌ 2 ನೋಡಿ. ಅಭಿಪ್ರಾಯ ಆಧಾರಿತ ಮತ್ತು ವಾಸ್ತವಿಕತೆ ಆಧಾರಿತ ವಿಶೇಷಣಗಳು/ ಕೆಲವೊಮ್ಮೆ ನಾಮಪದದ ಹೆಚ್ಚಿನ ಸ್ಪಷ್ಟತೆಗಾಗಿ ಹೆಚ್ಚೆಚ್ಚು ರೀತಿಯಲ್ಲಿ ವರ್ಣಿಸಲು ಪದಗಳು ಬೇಕಾದಾಗ, ವಾಕ್ಯದಲ್ಲಿ ಸೂಕ್ತ ಸ್ಥಾನವನ್ನು ಕಲ್ಪಿಸಬೇಕಾಗುತ್ತದೆ. ಭಾಷೆಯ ರೂಢಿಗತ ಕ್ರಮದಲ್ಲಿ ಈಗಾಗಲೇ ಸ್ಥಾಪಿತಗೊಂಡ ನಿಯಮಗಳ ಅನುಸಾರ ವಿವಿಧ ವರ್ಗಕ್ಕೆ ಸೇರಿದ ವಿಶೇಷಣಗಳನ್ನು ವಾಕ್ಯದಲ್ಲಿ ಪ್ರಮಾಣಿತ ಕ್ರಮದಲ್ಲಿ ಬಳಸಬೇಕು. ಈ ವಾಕ್ಯಗಳನ್ನು ಗಮನಿಸಿ. 1. ನಾನು ಉತ್ತಮವಾದ ಹೊಸ ಮನೆಯಲ್ಲಿ ವಾಸಿಸುತ್ತೇನೆ/ 2. ಸ್ವಚ್ಛವಾದ ವಯಸ್ಸಾದ ಬಿಳಿನಾಯಿಯೊಂದು ರಸ್ತೆಯ ಮೇಲೆ ಓಡುತ್ತದೆ/ ಮೇಲಿನ ಎರಡೂ ವಾಕ್ಯಗಳಲ್ಲಿ ಮತ್ತು ಎಂಬ ವಿಶೇಷಣಗಳು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತವೆ. ಆದರೆ, , ಮತ್ತು ಎಂಬ ವಿಶೇಷಣಗಳು ವಾಸ್ತವಿಕತೆಯನ್ನು ಪ್ರತಿನಿಧಿಸುತ್ತದೆ. ವಾಸ್ತವಿಕತೆಯನ್ನು ಪ್ರತಿನಿಧಿಸುವ ವಿಶೇಷಣಗಳನ್ನು ವಾಸ್ತವ ಸೂಚಕ ವಿಶೇಷಣ/ ಎಂದು ಕರೆಯಲಾ ಗುತ್ತದೆ. ಅಭಿಪ್ರಾಯವನ್ನು ಪ್ರತಿನಿಧಿ ಸುವ ವಿಶೇಷಣವನ್ನು ಅಭಿಪ್ರಾಯ ಸೂಚಕ ವಿಶೇಷಣ/ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ಎರಡು ಅಥವಾ ಎರಡಕ್ಕಿಂತ ಹೆಚ್ಚು ವಾಸ್ತವ ಸೂಚಕ ವಿಶೇಷಣ / adjectiveಗಳು ಕಾಣಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ವಿವಿಧ ಬಗೆಯ ವಾಸ್ತವ ಸೂಚಕ ವಿಶೇಷಣ/ ಇರಬೇಕಾದಾಗ, ಅವುಗಳನ್ನು ವ್ಯಾಕರಣದ ನಿಯಮದ ಪ್ರಕಾರ, ನಿರ್ದಿಷ್ಟಪಡಿಸಲಾದ ಕ್ರಮಕ್ಕೆ ಅನುಗುಣವಾಗಿ, ಆ ವಿಶೇಷಣಗಳನ್ನು ಕ್ರಮಪಡಿಸಬೇಕಾಗುತ್ತದೆ. ಉದಾಹರಣೆಯಲ್ಲಿ ಸೂಚಿಸಲಾದ ಕ್ರಮವನ್ನು ಗಮನಿಸಿ. * ಉದಾಹರಣೆಗಳು 1. : , , 2. : , , 3. : , 1. 2. , 3. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.