ಉದ್ಯೋಗ ಅವಕಾಶ ಅಲ್ಲಲ್ಲಿ ಕೇಂದ್ರ ನಾಗರಿಕ ಸೇವಾ ಆಯೋಗ, ಅಲಹಾಬಾದ್‌ ಬ್ಯಾಂಕ್‌, ಗಡಿ ಭದ್ರತಾ ಪಡೆ, ಸೇನಾಪಡೆ, ನ್ಯೂಕ್ಲಿಯರ್‌ ಪವರ್‌ ಕಾರ್ಪೊರೇಷನ್‌ ಕೇಂದ್ರ ನಾಗರಿಕ ಸೇವಾ ಆಯೋಗ ಯುಪಿಎಸ್‌ಸಿನಲ್ಲಿ 1079 ಹುದ್ದೆಗಳನ್ನು ಭರ್ತಿ ಮಾಡಲು 07/08/2016ರಂದು ಪ್ರಾಥಮಿಕ ಪರೀಕ್ಷೆ ನಡೆಸಲಿದ್ದು ಅದಕ್ಕಾಗಿ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ27/05/2016. ಹುದ್ದೆ ಹೆಸರು: ಐಎಎಸ್‌, ಐಎಫ್‌ಎಸ್‌, ಇಂಡಿಯನ್‌ ರೆವೆನ್ಯೂ ಸರ್ವೀಸ್‌, ಇಂಡಿಯನ್‌ ಪೋಸ್ಟಲ್‌ ಸರ್ವೀಸ್‌ ಇತ್ಯಾದಿ. ವಿದ್ಯಾರ್ಹತೆ: ಪದವಿ ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 32 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ (ಪ್ರಾಥಮಿಕ ಹಾಗೂ ಮುಖ್ಯ) ಹಾಗೂ ಸಂದರ್ಶನ. * ಬೆಂಗಳೂರು, ಮೈಸೂರು, ಧಾರವಾಡದಲ್ಲೂ ಪ್ರಾಥಮಿಕ ಪರೀಕ್ಷೆ ನಡೆಯಲಿದೆ. ಅರ್ಜಿ ಶುಲ್ಕ: ರೂ 100 ಹೆಚ್ಚಿನ ಮಾಹಿತಿಗೆ ://.. ಅಲಹಾಬಾದ್‌ ಬ್ಯಾಂಕ್‌ 60 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30/05/2016. ಹುದ್ದೆ ಹೆಸರು: 1) ಚಾರ್ಟರ್ಡ್‌ ಅಕೌಂಟೆಂಟ್‌/ಫೈನಾನ್ಸಿಯಲ್ ಅನಾಲಿಸ್ಟ್‌: 50 ಹುದ್ದೆ, 2) ಸೆಕ್ಯೂರಿಟಿ ಆಫೀಸರ್‌: 5 ಹುದ್ದೆ, 3) ಸಿವಿಲ್ ಎಂಜಿನಿಯರ್‌: 4 ಹುದ್ದೆ, 4) ಎಲೆಕ್ಟ್ರಿಕಲ್ ಎಂಜಿನಿಯರ್‌: 1 ಹುದ್ದೆ ವೇತನಶ್ರೇಣಿ: ರೂ 23,700ರಿಂದ 42020, ರೂ 31,705ರಿಂದ 45,950 ವಯೋಮಿತಿ: ಕನಿಷ್ಠ 20 ವರ್ಷ, ಗರಿಷ್ಠ 35 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 600 / ಆಯ್ಕೆ ವಿಧಾನ: ಆನ್‌ಲೈನ್‌ ಪರೀಕ್ಷೆ ಹಾಗೂ ಸಂದರ್ಶನ * ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ. ಮಾಹಿತಿಗೆ .. ಗಡಿ ಭದ್ರತಾ ಪಡೆ ಬಿಎಸ್‌ಎಫ್‌ನಲ್ಲಿ 622 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.16/06/2016ರಿಂದ 15/07/2016 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. . ಹುದ್ದೆ ಹೆಸರು: 1) ಅಸಿಸ್ಟೆಂಟ್‌ ಸಬ್ ಇನ್‌ಸ್ಪೆಕ್ಟರ್‌ (ಎಎಸ್‌ಐ) (ಆರ್‌ಎಂ): 152 ಹುದ್ದೆ, 2) ಹೆಡ್‌ ಕಾನ್‌ಸ್ಟೆಬಲ್‌ (ಆರ್‌ಒ): 470 ಹುದ್ದೆ ವೇತನಶ್ರೇಣಿ: ರೂ 5,200ರಿಂದ 20,200/ ವಿದ್ಯಾರ್ಹತೆ: ಮೆಟ್ರಿಕ್‌ ಹಾಗೂ ಮೂರು ವರ್ಷಗಳ ಡಿಪ್ಲೊಮಾ (ರೇಡಿಯೊ ಅಂಡ್‌ ಟಿವಿ ಟೆಕ್ನಾಲಜಿ/ಎಲೆಕ್ಟ್ರಾನಿಕ್ಸ್‌/ ಟೆಲಿಕಮ್ಯೂನಿಕೇಷನ್‌/ ಕಂಪ್ಯೂಟರ್‌/ ಎಲೆಕ್ಟ್ರಿಕಲ್‌/ ಮೆಕಾನಿಕಲ್‌ ಎಂಜಿನಿಯರಿಂಗ್‌). ಮೆಟ್ರಿಕುಲೇಷನ್‌ ಹಾಗೂ ಎರಡು ವರ್ಷಗಳ ಐಟಿಐ ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 50/ ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ * ಪರೀಕ್ಷೆ ಎರಡು ಹಂತಗಳಲ್ಲಿ ನಡೆಯಲಿದೆ * ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ. * ಪರೀಕ್ಷಾ ದಿನಾಂಕ: 18/12/2016 ವಿಳಾಸ: ದಿ ಡಿಐಜಿ/ಕಮಾಂಡೆಂಟ್‌, ಬಿಎಸ್‌ಎಫ್‌ ಎಸ್‌ಟಿಎಸ್‌ ಯಲಹಂಕ, ಬೆಂಗಳೂರು: 560064/ ಹೆಚ್ಚಿನ ಮಾಹಿತಿಗೆ ://../ ಸೇನಾಪಡೆ 20 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10/06/2016. ಹುದ್ದೆ ಹೆಸರು: ಹವಿಲ್ದಾರ್‌ (ಸರ್ವೇಯರ್‌ ಆಟೊಮೇಟೆಡ್‌ ಕಾರ್ಟೊಗ್ರಾಫರ್‌) ವೇತನ ಶ್ರೇಣಿ: ರೂ 5,200ರಿಂದ 20,200/ ವಿದ್ಯಾರ್ಹತೆ: 12ನೇ ತರಗತಿಯಲ್ಲಿ (ಗಣಿತ) ಉತ್ತೀರ್ಣ ಹಾಗೂ ಬಿಎ/ಬಿ.ಕಾಂ/ಬಿ.ಎಸ್ಸಿ/ಬಿ.ಬಿ.ಟೆಕ್‌ ವಯೋಮಿತಿ: ಕನಿಷ್ಠ 20 ವರ್ಷ, ಗರಿಷ್ಠ 25 ವರ್ಷ./ ಆಯ್ಕೆ ವಿಧಾನ: ಲಿಖಿತ ಪರೀಕ್ಷೆ/ವೈದ್ಯಕೀಯ ಪರೀಕ್ಷೆ ಹೆಚ್ಚಿನ ಮಾಹಿತಿಗೆ ://../ ನ್ಯೂಕ್ಲಿಯರ್‌ ಪವರ್‌ ಕಾರ್ಪೊರೇಷನ್‌ ನ್ಯೂಕ್ಲಿಯರ್‌ ಪವರ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌ನಲ್ಲಿ 128 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 04/06/2016. ಹುದ್ದೆ ಹೆಸರು: 1) ಸ್ಟೈಪೆಂಡರಿ ಟ್ರೈನೀಸ್‌/ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ: 36 ಹುದ್ದೆ, 2) ಬಿಎಸ್ಸಿ: 16 ಹುದ್ದೆ, 3) ಪ್ಲಾಂಟ್‌ ಆಪರೇಟರ್: 26 ಹುದ್ದೆ, 4) ಮೇಂಟೆನರ್‌: 50 ಹುದ್ದೆ ಸ್ಟೈಪೆಂಡ್‌: ಕ್ಯಾಟಗರಿ 1: ರೂ 9,300, ಕ್ಯಾಟಗರಿ 11: ರೂ 6,200, ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ, ಕೆಲ ಹುದ್ದೆಗಳಿಗೆ: ಗರಿಷ್ಠ 24 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ/ ವಿಳಾಸ: ಡೆಪ್ಯುಟಿ ಮ್ಯಾನೇಜರ್‌ (ಎಚ್‌ಆರ್‌ಎಂ), ನ್ಯೂಕ್ಲಿಯರ್‌ ಪವರ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌, ಕಾಕ್ರಪುರ ಗುಜರಾತ್‌ ಸೈಟ್‌, ಪ್ಲಾಂಟ್‌ ಸೈಟ್‌, ಅನುಮಾಲ ಪೋಸ್ಟ್‌, ವ್ಯಾರಾ, ತಪಿ, ಗುಜರಾತ್‌: 394651 ಹೆಚ್ಚಿನ ಮಾಹಿತಿಗೆ ... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.