ಪ್ರಜಾವಾಣಿ ಕ್ವಿಜ್‌ 1)‘ಐದು ಕೋಟಿ ಎಂಬತ್ತೈದು ಲಕ್ಷದ ಅರವತ್ತು ಸಾವಿರದ ಮೂರು ನೂರ ಒಂದು’ ಇದನ್ನು ಸಂಖ್ಯೆಯ ರೂಪದಲ್ಲಿ ಬರೆದಾಗ... ) 58560301 ) 508560301 ) 585600301 ) 58600301 2)ಹಣ್ಣಿನ ವ್ಯಾಪಾರಿಯೊಬ್ಬ ಮಾರುಕಟ್ಟೆಯಲ್ಲಿ ಮಾವಿನ ಹಣ್ಣುಗಳನ್ನು ಮಾರಾಟ ಮಾಡುತ್ತಿರುತ್ತಾನೆ. ಮೊದಲ ದಿನ, ಎರಡನೇ ದಿನ, ಮೂರನೇ ದಿನ ಮತ್ತು ನಾಲ್ಕನೆ ದಿನ ಕ್ರಮವಾಗಿ 1015, 1111, 2002 ಮತ್ತು 1991 ಹಣ್ಣುಗಳನ್ನು ಮಾರಾಟ ಮಾಡುತ್ತಾನೆ. ಆಗಾದರೆ ಮಾರಾಟವಾದ ಒಟ್ಟು ಹಣ್ಣುಗಳ ಸಂಖ್ಯೆ ಎಷ್ಟು ? ) 4589 ) 5670 ) 6119 ) 6789 3)ಈ ಕೆಳಗಿನ ಯಾವ ಸಂಖ್ಯೆಯನ್ನು 3 ರಿಂದ ಪೂರ್ಣವಾಗಿ ಭಾಗಿಸಬಹುದು? ) 5006020 ) 4006020 ) 3006020 ) 2006020 4)35 ವಿದ್ಯಾರ್ಥಿಗಳ ಒಂದು ತರಗತಿಯಲ್ಲಿ 2/5 ಹುಡುಗಿಯರ ಮತ್ತು ಹುಡುಗರ ಸಂಖ್ಯೆ ಇರುತ್ತದೆ. ಆಗಾದರೆ ತರಗತಿಯಲ್ಲಿರುವ ಹುಡುಗರ ಸಂಖ್ಯೆ ಎಷ್ಟು ? ) 15 ) 10 ) 5 ) 25 5)ಎರಡು ಸಂಖ್ಯೆಗಳ ಲಸಾಅ ಮತ್ತು ಮಸಾಅ ಕ್ರಮವಾಗಿ 96 ಮತ್ತು 4 ಆಗಿರುತ್ತದೆ. ಇವುಗಳಲ್ಲಿ ಒಂದು 32 ಆಗಿದ್ದರೆ ಉಳಿದ ಸಂಖ್ಯೆಯನ್ನು ಕಂಡುಹಿಡಿಯಿರಿ? ) 12 ) 14 ) 16 ) 18 6) ಪೃಥ್ವಿ 108 ಪುಟಗಳ ಒಂದು ಪುಸ್ತಕವನ್ನು ಓದಿದನು. ಪ್ರತಿ ದಿನವೂ 12 ಪುಟಗಳನ್ನು ಓದುತ್ತಿದ್ದನು. ಆಗಾದರೆ ಇಡೀ ಪುಸ್ತಕವನ್ನು ಓದಲು ಪೃಥ್ವಿ ಎಷ್ಟು ದಿನಗಳನ್ನು ತೆಗೆದುಕೊಂಡನು? ) 8 ದಿನ ) 9 ದಿನ ) 10 ದಿನ ) 11 ದಿನ 7) ಒಂದು ಬೈಕ್ ಗಂಟೆಗೆ 50 ಕಿ. ಮೀ ಚಲಿಸುತ್ತಿದ್ದರೆ ಅದು 6 ಗಂಟೆಯಲ್ಲಿ ಒಟ್ಟು ಎಷ್ಟು ಕಿ.ಮೀ ದೂರವನ್ನು ಕ್ರಮಿಸುತ್ತದೆ ? ) 100 ಕಿ, ಮೀ ) 200 ಕಿ. ಮೀ ) 300 ಕಿ.ಮೀ ) 400 ಕಿ. ಮೀ 8) ಒಂದು ಮೊಬೈಲ್ ಅಂಗಡಿಯಲ್ಲಿ 68 ಮೊಬೈಲ್‌ಗಳು ಇದ್ದವು. ಮತ್ತೆ 78 ಮೊಬೈಲ್‌ಗಳನ್ನು ತರಿಸಲಾಯಿತು. ನಂತರ 118 ಮೊಬೈಲ್‌ಗಳನ್ನು ಮಾರಾಟ ಮಾಡಲಾಯಿತು. ಉಳಿದ ಮೊಬೈಲ್‌ಗಳ ಸಂಖ್ಯೆ ಎಷ್ಟು? ) 18 ಮೊಬೈಲ್‌ಗಳು ) 24 ಮೊಬೈಲ್‌ಗಳು ) 26 ಮೊಬೈಲ್‌ಗಳು ) 28 ಮೊಬೈಲ್‌ಗಳು 9) ತಾಯಿ ಮಗಳಿಗಿಂತ 20 ವರ್ಷ ದೊಡ್ಡವಳು. ತಾಯಿಯ ಈಗಿನ ವಯಸ್ಸು 58 ಆಗಿರುತ್ತದೆ. ಆಗಾದರೆ ಪ್ರಸ್ತುತ ಮಗಳ ವಯಸ್ಸು ಎಷ್ಟು? ) 28 ) 38 ) 18 ) 48 10)18 ಮಾವಿನ ಹಣ್ಣುಗಳನ್ನು ಡಜನ್‌ಗೆ ಪರಿವರ್ತಿಸಿದಾಗ... ) 1.5 ಡಜನ್ ) 1 ಡಜನ್ ) 2 ಡಜನ್ ) 2.5 ಡಜನ್ ಉತ್ತರಗಳು: 1-, 2-, 3-, 4-, 5-, 6-, 7-, 8-, 9-, 10-. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.