ಉದ್ಯೋಗ ಅವಕಾಶ ಅಲ್ಲಲ್ಲಿ ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಯುಎಎಸ್‌ಡಿನಲ್ಲಿ 83 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30/05/2016. ಹುದ್ದೆ ಹೆಸರು: ಅಸಿಸ್ಟೆಂಟ್‌ ಪ್ರೊಫೆಸರ್‌ಗಳು. ವೇತನ ಶ್ರೇಣಿ: ರೂ 15,600ರಿಂದ 39,100 ಅರ್ಜಿ ಶುಲ್ಕ: ರೂ 1,000. ವಿಳಾಸ: ದಿ ರಿಜಿಸ್ಟ್ರಾರ್, ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಧಾರವಾಡ: 580005 ಹೆಚ್ಚಿನ ಮಾಹಿತಿಗೆ .. ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಬಿಪಿಸಿಎಲ್‌ನಲ್ಲಿ 196 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 06/06/2016. ಹುದ್ದೆ ಹೆಸರು: ಆಪರೇಟರ್‌ (ಫೀಲ್ಡ್‌), ಕರ್ನಾಟಕದಲ್ಲೂ ಹುದ್ದೆಗಳಿವೆ ವೇತನ ಶ್ರೇಣಿ: ರೂ 9,250ರಿಂದ 20,000 ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 23 ವರ್ಷ, ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವಿದ್ಯಾರ್ಹತೆ: ಎಸ್‌ಎಸ್‌ಸಿ/ಎಸ್‌ಎಸ್‌ಎಲ್‌ಸಿ/10ನೇ ತರಗತಿ ಉತ್ತೀರ್ಣ. ಜೊತೆಗೆ ಶೇ 70 ಅಂಕಗಳೊಂದಿಗೆ ಎರಡು ವರ್ಷಗಳ ಎನ್‌ಸಿವಿಟಿ ಐಟಿಐ ಎನ್‌ಟಿಸಿ ಕೋರ್ಸ್‌ ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಕೌಶಲ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ ಹೆಚ್ಚಿನ ಮಾಹಿತಿಗೆ ://. ದೆಹಲಿ ಮೆಟ್ರೊ ರೇಲ್‌ ಕಾರ್ಪೊರೇಷನ್‌ ಡಿಎಂಆರ್‌ಸಿನಲ್ಲಿ 114ಅಸಿಸ್ಟೆಂಟ್‌ ಮ್ಯಾನೇಜರ್‌ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. 26/05/2016ರಿಂದ 27/06/2016ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಹುದ್ದೆ ಹೆಸರು: 1) ಅಸಿಸ್ಟೆಂಟ್‌ ಮ್ಯಾನೇಜರ್‌ (ಎಲೆಕ್ಟ್ರಿಕಲ್‌): 12 ಹುದ್ದೆ, 2) ಸಿಗ್ನಲ್‌ ಅಂಡ್‌ ಟೆಲಿಕಾಂ: 8 ಹುದ್ದೆ, 3) ಎಲೆಕ್ಟ್ರಿಕಲ್‌: 15 ಹುದ್ದೆ, 4) ಸಿಗ್ನಲ್‌ ಅಂಡ್‌ ಟೆಲಿಕಾಂ (ನೊಯಿಡಾ): 7 ಹುದ್ದೆ, ವೇತನ ಶ್ರೇಣಿ: ರೂ 20,600ರಿಂದ 46,500, (5) ಎಲೆಕ್ಟ್ರಿಕಲ್‌ (ವಿಜಯವಾಡ/ಮುಂಬೈ/ನೊಯಿಡಾ): 54 ಹುದ್ದೆ, 6) ಎಲೆಕ್ಟ್ರಾನಿಕ್ಸ್‌: 18 ಹುದ್ದೆ. ವೇತನ ಶ್ರೇಣಿ: ರೂ 13,500ರಿಂದ 25,520. ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 28 ವರ್ಷ ಹೆಚ್ಚಿನ ಮಾಹಿತಿಗೆ ://./ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಐಒಸಿಎಲ್‌ನಲ್ಲಿ 36 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20/06/2016. ಹುದ್ದೆ ಹೆಸರು: ಜೂನಿಯರ್‌ ಎಂಜಿನಿಯರ್ ಅಸಿಸ್ಟೆಂಟ್‌ ಹಾಗೂ ಲ್ಯಾಬೋರೇಟರಿ ಅನಾಲಿಸ್ಟ್‌ ವೇತನ ಶ್ರೇಣಿ: ರೂ 11,900ರಿಂದ 32,000 ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 26 ವರ್ಷ, ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 100. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಕೌಶಲ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ. ಹೆಚ್ಚಿನ ಮಾಹಿತಿಗೆ .. ಕೇಂದ್ರ ನಾಗರಿಕ ಸೇವಾ ಆಯೋಗ ಯುಪಿಎಸ್‌ಸಿನಲ್ಲಿ 31 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 02/06/2016. ಹುದ್ದೆ ಹೆಸರು: ಸರ್ಕಾರದ ವಿವಿಧ ಇಲಾಖೆಗಳಲ್ಲಿ. ಆಯ್ಕೆ ವಿಧಾನ: ಸಂದರ್ಶನ. ಅರ್ಜಿ ಶುಲ್ಕ: ರೂ 25. ಹೆಚ್ಚಿನ ಮಾಹಿತಿಗೆ ://.. ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಎಐಐಎಂಎಸ್‌ನಲ್ಲಿ (ಜೋಧಪುರ) 122 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 06/06/2016. ಅರ್ಜಿ ಶುಲ್ಕ: ರೂ 500. ಹೆಚ್ಚಿನ ಮಾಹಿತಿಗೆ ... ಸೆಂಟರ್‌ ಫಾರ್‌ ಡೆವಲಪ್‌ಮೆಂಟ್‌ ಅಡ್ವಾನ್ಸ್ಡ್‌ ಕಂಪ್ಯೂಟಿಂಗ್‌ ಸಿಡಿಎಸಿನಲ್ಲಿ 72 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 06/06/2016. ಹುದ್ದೆ ಹೆಸರು: ಪ್ರಾಜೆಕ್ಟ್‌ ಎಂಜಿನಿಯರ್‌. ವಿದ್ಯಾರ್ಹತೆ: ಪ್ರಥಮದರ್ಜೆಯಲ್ಲಿ ಬಿ.ಇ/ಬಿ.ಟೆಕ್‌ ಅರ್ಜಿ ಶುಲ್ಕ: ರೂ 500. ಆಯ್ಕೆ ವಿಧಾನ: ಆನ್‌ಲೈನ್‌ ಪರೀಕ್ಷೆ ಹಾಗೂ ಸಂದರ್ಶನ ಹೆಚ್ಚಿನ ಮಾಹಿತಿಗೆ .. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.