ಪ್ರಜಾವಾಣಿ ಕ್ವಿಜ್‌ 1) ಕರ್ನಾಟಕ ವಿಧಾನಸಭೆಯ ಸ್ಪೀಕರ್‌ ಆಗಿದ್ದ ಶಾಸಕರೊಬ್ಬರು ಇತ್ತೀಚೆಗೆ ಸಚಿವ ಸಂಪುಟ ಸೇರಿದ್ದಾರೆ. ಅವರು ಯಾರು? ) ಕಾಗೋಡು ತಿಮ್ಮಪ್ಪ ) ಕೆ. ಬಿ. ಕೋಳಿವಾಡ ) ರಮೇಶ್‌ ಕುಮಾರ್‌ ) ಎನ್‌.ಎಚ್‌. ಶಿವಶಂಕರ ರೆಡ್ಡಿ 2) ವಿಶ್ವ ಪರಿಸರ ದಿನದ ತಿಂಗಳು ಮತ್ತು ದಿನಾಂಕವನ್ನು ಗುರುತಿಸಿ. ) ಜೂನ್‌ , 1 ) ಜೂನ್‌, 5 ) ಜೂನ್‌, 15 ) ಜೂನ್‌, 21 3) ಅಂತರರಾಷ್ಟ್ರೀಯ ಒಲಿಂಪಿಕ್‌ ಕಮಿಟಿಗೆ ಇತ್ತೀಚೆಗೆ ನೇಮಕಗೊಂಡ ಭಾರತದ ಮೊಟ್ಟಮೊದಲ ಮಹಿಳೆ ಯಾರು? ) ಸಾಗರಿಕ ಅಂಜುಶರ್ಮಾ ) ಸಾನಿಯಾ ಮಿರ್ಜಾ ) ನೀತಾ ಅಂಬಾನಿ ) ಸೈನಾ ನೆಹ್ವಾಲ್‌ 4) ಉದ್ದೀಪನ ಮದ್ದು ಸೇವಿಸಿ ಎರಡು ವರ್ಷ ನಿಷೇಧಕ್ಕೆ ಒಳಗಾಗಿರುವ ರಷ್ಯಾದ ಖ್ಯಾತ ಟೆನಿಸ್‌ ಆಟಗಾರ್ತಿ ಯಾರು? ) ಎಲೆನಾ ಡೆಮೆಂಟಿವಾ ) ಅನ್ನಾ ಕೌರ್ನಿಕೊವಾ ) ಮಾರಿಯಾ ಕಿರಿನ್‌ಲಿಂಕೊ ) ಮರಿಯ ಶರಪೋವಾ 5) ಇತ್ತೀಚೆಗೆ ಇಸ್ರೊ ಎಷ್ಟು ಉಪಗ್ರಹಗಳನ್ನು ನಭಕ್ಕೆ ಹಾರಿಸುವ ಮೂಲಕ ಹೊಸ ದಾಖಲೆ ಮಾಡಿತು? ) 20 ಉಪಗ್ರಹಗಳು ) 15 ಉಪಗ್ರಹಗಳು ) 10 ಉಪಗ್ರಹಗಳು ) 5 ಉಪಗ್ರಹಗಳು 6) 19ನೇ ಅಂತರರಾಷ್ಟ್ರೀಯ ಶಾಂಘೈ ಸಿನಿಮೋತ್ಸವದಲ್ಲಿ ಅತ್ಯುತ್ತಮ ಪ್ರಶಸ್ತಿ ಪಡೆದ ಕನ್ನಡ ಚಿತ್ರ ಯಾವುದು? ) ಅರಿವು ) ತಿಥಿ ) ಶಿವಲಿಂಗು ) ವಾಸ್ತುಪ್ರಕಾರ 7) ಭಾರಿ ವಿವಾದಕ್ಕೆ ಕಾರಣವಾಗಿದ್ದ ಹಿಂದಿಯ ‘ಉಡ್ತಾ ಪಂಜಾಬ್‌’ ಸಿನಿಮಾದ ಮುಖ್ಯ ಕಥಾವಸ್ತು ಏನು? ) ಅತ್ಯಾಚಾರ ) ಭ್ರಷ್ಟಾಚಾರ ) ಮಾದಕದ್ರವ್ಯ ) ಮಾನವ ಕಳ್ಳಸಾಗಣಿಕೆ 8) ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಮಾಜಿ ಕ್ರಿಕೆಟ್‌ ಆಟಗಾರರನ್ನು ಗುರುತಿಸಿ? ) ಅನಿಲ್‌ ಕುಂಬ್ಳೆ ) ರವಿಶಾಸ್ತ್ರಿ ) ಸಂದೀಪ್‌ ಪಾಟೀಲ್‌ ) ಮೇಲಿನ ಎಲ್ಲರೂ 9) ವಿಶ್ವದಲ್ಲಿ ಮೊಟ್ಟಮೊದಲ ಬಾರಿಗೆ ಯಾವ ರಾಷ್ಟ್ರ ಎಲೆಕ್ಟ್ರಿಕ್‌ ರೋಡ್‌ ಅನ್ನು ಅಭಿವೃದ್ಧಿಪಡಿಸಿದೆ? ) ಸ್ವೀಡನ್ ) ಸ್ವಿಟ್ಜರ್ಲೆಂಡ್‌ ) ಚೀನಾ ) ಅಮೆರಿಕ 10) ಆಂಡ್ರಾಯ್ಡ್‌ನ ಏಳನೇ ಆವೃತ್ತಿಯ ಹೆಸರೇನು? ) ಮಾರ್ಷಮೆಲೊ ) ನ್ಯೂಗಾ ) ಲಾಲಿಪಾಪ್‌ ) ಕಿಟ್‌ಕ್ಯಾಟ್‌ ಉತ್ತರಗಳು.... 1–, 2-, 3–, 4–, 5–, 6–, 7–, 8–, 9–, 10– ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.