ಪ್ರಜಾವಾಣಿ ಕ್ವಿಜ್‌ 1) ಆಫ್ರಿಕಾ ಮತ್ತು ಏಷ್ಯಾಖಂಡವನ್ನು ಬೇರ್ಪಡಿಸುವ ಕಾಲುವೆ ಯಾವುದು? ) ಸೂಯಜ್ ಕಾಲುವೆ ) ಪನಾಮಾ ಕಾಲುವೆ ) ಕೆಂಪುಸಮುದ್ರ ಕಾಲುವೆ ) ಪಾಕ್ ಜಲಸಂಧಿ 2) ಭಾರತ ವಾಯುಗುಣದ ಪ್ರಕಾರ ಡಿಸೆಂಬರ್ ಮೊದಲ ಭಾಗದಿಂದ ಆರಂಭಗೊಂಡು ಫೆಬ್ರುವರಿ ಅಂತ್ಯಕ್ಕೆ ಮುಕ್ತಾಯವಾಗುವ ಕಾಲ ಯಾವುದು? ) ಮಳೆಗಾಲ ) ಚಳಿಗಾಲ ) ಬೇಸಿಗೆಕಾಲ ) ಯಾವುದು ಅಲ್ಲ 3) ಕರ್ನಾಟಕ ರಾಜ್ಯದಲ್ಲಿ ಹೈನುಗಾರಿಕೆ ಉದ್ಯಮವನ್ನು ಯಾವ ವರ್ಷದಲ್ಲಿ ಸ್ಥಾಪಿಸಲಾಯಿತು? ) 1955 ) 1974 ) 1983 ) 1996 4) ಕ್ರಿ.ಪೂ.1540 ರಿಂದ 1481ರವರೆಗೆ ಈಜಿಪ್ಟ್ ಆಳಿದ ಮೊದಲ ಮಹಾರಾಣಿ ಯಾರು? ) ರಾಣಿ ಹೊಟೇಪ್ ) ರಾಣಿ ಹಟ್ಸೆಪ್ಸುಟ್ ) ರಾಣಿ ಹೈಕ್ಸಸ್ ) ರಾಣಿ ಷೆಪರ್‌್ಡ 5) ಸಂಗಂಯುಗದಲ್ಲಿ ಸ್ತ್ರೀಯರಿಗೆ ಸಮಾನ ಗೌರವ ನೀಡಲಾಗುತ್ತಿತ್ತು. ಈ ಕಾಲದಲ್ಲಿ ಮಹಿಳೆಯರನ್ನು ಏನೆಂದು ಕರೆಯುತ್ತಿದ್ದರು? ) ವರಲಕ್ಷ್ಮಿ ) ಮಹಾಲಕ್ಷ್ಮಿ ) ಗೃಹಲಕ್ಷ್ಮಿ ) ಸಂತಾನಲಕ್ಷ್ಮಿ 6) ಮೂರನೇ ಬಲ್ಲಾಳನು ಯಾವ ರಾಜವಂಶದ ಕೊನೆಯ ಅರಸ ಎಂದು ಕರ್ನಾಟಕ ಇತಿಹಾಸದಲ್ಲಿ ಗುರುತಿಸಲಾಗಿದೆ? ) ಮೈಸೂರು ಅರಸರು ) ಕದಂಬರು ) ಶಾತವಾಹನರು ) ಹೊಯ್ಸಳರು 7) ಅವಂತೀಸುಂದರಿ, ದಶಕುಮಾರಚರಿತೆ, ಕಾವ್ಯಾದರ್ಶ ಕೃತಿಗಳನ್ನು ರಚಿಸಿದ ಕವಿ? ) ಬಾಣಭಟ್ಟ ) ಬಾಮಹ ) ದಂಡಿ ) ಕಾಳಿದಾಸ 8) ವಿದ್ಯುತ್‌ಚ್ಛಕ್ತಿಯ ಅಂತರರಾಷ್ಟ್ರೀಯ ಮಾನವನ್ನು ಈ ಕೆಳಕಂಡವುಗಳಲ್ಲಿ ಗುರುತಿಸಿ? ) ವ್ಯಾಟ್ ) ಔಲ್ಸ್ ) ಪೊಲ್ ) ಔನ್ಸ್‌ 9) ಕಬ್ಬಿಣ, ಚಿನ್ನ, ಪೊಟ್ಯಾಶಿಯಂ ಸೇರಿದಂತೆ ಕೆಲವು ಧಾತುಗಳ ಸಂಕೇತಗಳನ್ನು ಯಾವ ಭಾಷೆಯ ಅಕ್ಷರಗಳಿಂದ ಸೂಚಿಸಲಾಗುತ್ತದೆ? ) ಲ್ಯಾಟಿನ್ ) ಇಂಗ್ಲಿಷ್ ) ಇಟಾಲಿಕ್ ) ರೋಮನ್ 10) ಬಣ್ಣಗಳಲ್ಲಿ ‘ಪ್ರಾಥಮಿಕ ಬಣ್ಣಗಳು’ ಎಂದು ಈ ಕೆಳಕಂಡ ಯಾವ ಬಣ್ಣಗಳನ್ನು ಕರೆಯಲಾಗುತ್ತದೆ? ) ಕೆಂಪು ) ಹಸಿರು ) ನೀಲಿ ) ಈ ಎಲ್ಲವೂ ಉತ್ತರಗಳು: 1-, 2-, 3-, 4-, 5-, 6-, 7-, 8-, 9-, 10-. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.