ಪ್ರಜಾವಾಣಿ ಕ್ವಿಜ್‌ 1) ಕಾಂಬೋಡಿಯಾ ದೇಶದ ಕರೆನ್ಸಿ ಯಾವುದು? ) ರಿಯಾದ್ ) ಪಿಸೋ ) ಪೇಸೊ ) ರೀಲ್ 2) ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ಅವರು ಬರೆದಿರುವ ಕೃತಿಯನ್ನು ಗುರುತಿಸಿ? ) ಜಡ್ಜ್‌ಮೆಂಟ್ ) ವಿ ಇಂಡಿಯನ್ಸ್ ) ಎಸ್ಟೆರ್‌ಡೇ ಆಂಡ್ ಟುಡೆ ) ದಿ ಜೋಕ್ 3) ಗುಪ್ತರ ಕಾಲದಲ್ಲಿ ವೈದಿಕ ಧರ್ಮದ ಯಾವ ಪಂಥಗಳು ಹೆಚ್ಚು ಪ್ರಚಲಿತದಲ್ಲಿದ್ದವು? ) ಶೈವ ಮತ್ತು ಜೈನ ) ವೈಷ್ಣವ ಮತ್ತು ಶೈವ ) ಬೌದ್ಧ ಮತ್ತು ವೈಷ್ಣವ ) ಜೈನ ಮತ್ತು ಬೌದ್ಧ 4) ಭಾರತದಲ್ಲಿ ಅತಿ ಕಡಿಮೆ ಅರಣ್ಯ ಪ್ರದೇಶಗಳನ್ನು ಹೊಂದಿರುವ ರಾಜ್ಯಗಳು ಯಾವುವು? ) ದೆಹಲಿ-ಹಿಮಾಚಲ ಪ್ರದೇಶ ) ಕೇರಳ-ಗೋವಾ ) ಪಂಜಾಬ್-ಹರಿಯಾಣ ) ಮಣಿಪುರ-ನಾಗಲ್ಯಾಂಡ್ 5) ಭಾರತದಲ್ಲಿ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶ ಯಾವುದು? ) ಪುದುಚೇರಿ ) ಲಕ್ಷದ್ವೀಪ ) ಅಂಡಮಾನ್ ನಿಕೋಬಾರ್ ) ದೆಹಲಿ 6) ದೇಶದಲ್ಲಿ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯನ್ನು ಯಾವ ವರ್ಷ ಸ್ಥಾಪನೆ ಮಾಡಲಾಯಿತು? ) ಆಗಸ್ಟ್ 6, 1952 ) ಆಗಸ್ಟ್ 10, 1952 ) ಆಗಸ್ಟ್ 15, 1952 ) ಆಗಸ್ಟ್ 21, 1952 7) ಸಂವಿಧಾನದ ಯಾವ ಅನುಚ್ಛೇದದಲ್ಲಿ ಗ್ರಾಮ ಪಂಚಾಯಿತಿಗಳನ್ನು ಸ್ಥಾಪಿಸಲು ಸೂಚಿಸಲಾಗಿದೆ? ) ಅನುಚ್ಛೇದ 10 ) ಅನುಚ್ಛೇದ 20 ) ಅನುಚ್ಛೇದ 30 ) ಅನುಚ್ಛೇದ 40 8) ಫ್ಲುಟೋನಿಯಂ 239 ಧಾತುವನ್ನು ಏನು ತಯಾರಿಸಲು ಬಳಸಲಾಗುತ್ತದೆ? ) ಪರಮಾಣು ರಿಯಾಕ್ಟರ್ ) ಪರಮಾಣು ಬಾಂಬ್ ) ಪರಮಾಣು ಕ್ಷಿಪಣಿ ) ಮೇಲಿನ ಯಾವುದು ಅಲ್ಲ 9) ಒಂದು ಪೂರ್ಣ ವರ್ಗಸಂಖ್ಯೆಯು 5 ರಿಂದ ಕೊನೆಗೊಂಡಿದ್ದರೆ ಅದರ ವರ್ಗಮೂಲವು ಯಾವ ಸಂಖ್ಯೆಯಿಂದ ಕೊನೆಗೊಂಡಿರುತ್ತದೆ? ) 5 ) 25 )125 ) 765 10) ಇತ್ತೀಚೆಗೆ ನಿಧನರಾದ ಕನ್ನಡದ ಖ್ಯಾತ ಸಾಹಿತಿ ದೇ.ಜ.ಗೌ . ಅವರ ಆತ್ಮಕಥನ ಯಾವುದು? ) ನೆನಪಿನ ದೋಣಿಯಲ್ಲಿ ) ನನಸಾಗದ ಕನಸು ) ಹೋರಾಟದ ಬದುಕು ) ನಡೆದುಬಂದ ದಾರಿ ಉತ್ತರಗಳು 1-, 2-, 3-, 4-, 5-, 6-, 7-, 8-,9-, 10-. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.