ಪ್ರಜಾವಾಣಿ ಕ್ವಿಜ್‌ 1) ಗ್ರಾ.ಪಂ., ತಾ.ಪಂ. ಮತ್ತು ಜಿಲ್ಲಾ ಪಂಚಾಯ್ತಿ ಸಭೆಗೆ ಅಧ್ಯಕ್ಷರು ಗೈರು ಹಾಜರಾದಾಗ ಸಭೆಯನ್ನು ಯಾರ ಅಧ್ಯಕ್ಷತೆಯಲ್ಲಿ ನಡೆಸುತ್ತಾರೆ? ) ಉಪಾಧ್ಯಕ್ಷರು ) ಹಿರಿಯ ಸದಸ್ಯ ) ಸರ್ಕಾರಿ ಅಧಿಕಾರಿಗಳು ) ಶಾಸಕರು 2) ಜಿಲ್ಲಾ ಪಂಚಾಯ್ತಿಯಲ್ಲಿ ಒಟ್ಟು ಎಷ್ಟು ಸ್ಥಾಯಿ ಸಮಿತಿಗಳನ್ನು ರಚನೆ ಮಾಡಲಾಗಿರುತ್ತದೆ? ) ನಾಲ್ಕು ) ಐದು ) ಆರು ) ಏಳು 3) ಈ ಕೆಳಕಂಡವುಗಳಲ್ಲಿ ಯಾವುದು ತಾಲ್ಲೂಕು ಪಂಚಾಯ್ತಿಯ ಸ್ಥಾಯಿ ಸಮಿತಿಯಾಗಿರುವುದಿಲ್ಲ? ) ಸಾಮಾಜಿಕ ನ್ಯಾಯ ಸಮಿತಿ ) ಯೋಜನಾ ಸಮಿತಿ ) ವಯಸ್ಕರ ಶಿಕ್ಷಣ ಸಮಿತಿ ) ಹಣಕಾಸು ಸಮಿತಿ 4) ಜಿಲ್ಲಾ ಪಂಚಾಯ್ತಿ ಸದಸ್ಯರು ಲಿಖಿತ ರೂಪದ ರಾಜೀನಾಮೆಪತ್ರವನ್ನು ಈ ಕೆಳಕಂಡ ಯಾರಿಗೆ ಸಲ್ಲಿಸಬಹುದು? ) ಜಿಲ್ಲಾಧಿಕಾರಿ ) ಜಿಲ್ಲಾ ಉಸ್ತುವಾರಿ ಸಚಿವ ) ಕಾರ್ಯನಿರ್ವಹಣಾ ಅಧಿಕಾರಿ ) ಜಿ.ಪಂ. ಅಧ್ಯಕ್ಷರು 5) ತಾಲ್ಲೂಕು ಪಂಚಾಯ್ತಿಯ ಅಧ್ಯಕ್ಷರ ಆಡಾಳಿತಾವಧಿಯು ಎಷ್ಟು ತಿಂಗಳು ಇರುತ್ತದೆ ? ) 20 ತಿಂಗಳು ) 25 ತಿಂಗಳು ) 30 ತಿಂಗಳು ) 40 ತಿಂಗಳು 6) ಗ್ರಾಮ ಪಂಚಾಯ್ತಿ ಸದಸ್ಯರಾಗಲು ಈ ಕೆಳಕಂಡ ಯಾವ ಅರ್ಹತೆಯನ್ನು ಕಡ್ಡಾಯ ಮಾಡಲಾಗಿದೆ? ) ಸ್ನಾತಕೋತ್ತರ ಪದವಿ ಪಡೆದಿರಬೇಕು ) ಶೌಚಾಲಯ ಹೊಂದಿರಬೇಕು ) ಜಮೀನು ಹೊಂದಿರಬೇಕು ) ಖರ್ಚು ಮಾಡುವಷ್ಟು ಹಣವಿರಬೇಕು 7)ಗ್ರಾ.ಪಂ. ಸಭೆ, ತಾ. ಪಂ. ಸಭೆ, ಮತ್ತು ಜಿ.ಪಂ.ನ ವಿಶೇಷ ಸಭೆ ನಡೆಸಲು ಕನಿಷ್ಠ ಪಕ್ಷ ಎಷ್ಟು ಸದಸ್ಯರ ಬೆಂಬಲವಿರಬೇಕು? ) ಎರಡನೇ ಮೂರರಷ್ಟು ) ಮೂರನೇ ಒಂದರಷ್ಟು ) ಐದನೇ ಒಂದರಷ್ಟು ) ಎಲ್ಲ ಸದಸ್ಯರು 8) ಜಿಲ್ಲಾ ಪಂಚಾಯ್ತಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಈ ಕೆಳಕಂಡವರಲ್ಲಿ ಯಾರು ನೇಮಕ ಮಾಡುತ್ತಾರೆ? ) ಜಿ.ಪಂ. ಅಧ್ಯಕ್ಷರು ) ಕಾರ್ಯನಿರ್ವಹಣಾ ಅಧಿಕಾರಿ ) ಸರ್ಕಾರ ) ಜಿ.ಪಂ.ನ ಎಲ್ಲ ಸದಸ್ಯರು 9) ಒಂದು ವರ್ಷದಲ್ಲಿ ಕನಿಷ್ಠ ಪಕ್ಷ ಎಷ್ಟು ಬಾರಿ ಗ್ರಾಮ ಸಭೆಯನ್ನು ಕಡ್ಡಾಯವಾಗಿ ನಡೆಸಬೇಕು? ) ಒಂದು ಬಾರಿ ) ಎರಡು ಬಾರಿ ) ಮೂರು ಬಾರಿ ) ನಾಲ್ಕು ಬಾರಿ 10) ಗ್ರಾ.ಪಂ, ತಾ. ಪಂ, ಮತ್ತು ಜಿ.ಪಂ.ಗೆ ನಡೆಯುವ ಚುನಾವಣೆಗೆ ಮತದಾರರ ಪಟ್ಟಿಯನ್ನು ಯಾರ ತಯಾರು ಮಾಡುತ್ತಾರೆ? ) ಜಿಲ್ಲಾಧಿಕಾರಿಗಳು ) ಸರ್ಕಾರ ) ರಾಜಕೀಯ ಪಕ್ಷಗಳು ) ಚುನಾವಣಾ ಆಯೋಗ ಉತ್ತರಗಳು 1-, 2-, 3-, 4-, 5-, 6-, 7-, 8-, 9-, 10-. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.