ಪ್ರಜಾವಾಣಿ ಕ್ವಿಜ್ 1) ಶಾಂತಿ ಮತ್ತು ಸೌಹಾರ್ದತೆಗೆ ನೀಡುವ ಅಂತರರಾಷ್ಟ್ರೀಯ ‘ಜವಾಹರಲಾಲ್ ನೆಹರೂ ಪ್ರಶಸ್ತಿ’ ಪುರಸ್ಕಾರಕ್ಕೆ ಪಾತ್ರರಾದ ಮೊಟ್ಟಮೊದಲ ವ್ಯಕ್ತಿ ಯಾರು? ) ಉ ಥಾಂಟ್ ) ನೆಲ್ಸೆನ್ ಮಂಡೇಲಾ ) ಮಾರ್ಟಿನ್ ಲೂಥರ್ ಕಿಂಗ್ ) ಆಂಗ್ ಸಾನ್ ಸೂಕಿ 2) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯಾವ ರಾಜಕೀಯ ಪಕ್ಷವನ್ನು ಪ್ರತಿನಿಧಿಸಿದ್ದಾರೆ? ) ಫೆಡರಲಿಸ್ಟ್ ಪಾರ್ಟಿ ) ರಿಪಬ್ಲಿಕ್ ಪಾರ್ಟಿ ) ಇಂಡಿಪೆಂಡೆಂಟ್ ಪಾರ್ಟಿ ) ಡೆಮಾಕ್ರಟಿಕ್ ಪಾರ್ಟಿ 3) ಇತ್ತೀಚೆಗೆ ಕರ್ನಾಟಕ ವಿಧಾನ ಪರಿಷತ್‌ನಲ್ಲಿ ಅವಿಶ್ವಾಸ ನಿರ್ಣಯಕ್ಕೆ ಗುರಿಯಾಗಿ, ವಿಶ್ವಾಸಮತವನ್ನು ಗೆದ್ದ ಸಭಾಪತಿ ಯಾರು? ) ಬಿ.ಎಲ್. ಶಂಕರ್ ) ವೀರಣ್ಣ ಮತ್ತಿಕಟ್ಟಿ ) ಡಿ.ಎಚ್. ಶಂಕರಮೂರ್ತಿ ) ಕೆ.ಬಿ. ಕೋಳಿವಾಡ 4) ‘ಹುಳಿ ಮಾವಿನ ಮರ’ ಪಿ. ಲಂಕೇಶ್ ಅವರ ಆತ್ಮಕಥನವಾದರೆ, ಕುಂ. ವೀರಭದ್ರಪ್ಪನವರ ಆತ್ಮಕಥನ ಯಾವುದು? ) ಹೆಪ್ಪಿಟ್ಟ ಹಾಲು ) ಲೋಕದಲ್ಲಿ ಜನಿಸಿದ ಬಳಿಕ ) ಹುಚ್ಚು ಮನಸ್ಸಿನ ಹತ್ತು ಮುಖಗಳು ) ಗಾಂಧಿಕ್ಲಾಸು 5) ಸೌರವ್ಯೂಹದಲ್ಲಿ ಭೂಮಿಗೆ ಸಮೀಪದಲ್ಲಿರುವ ಹಾಗೂ ಅತಿ ಹೆಚ್ಚು ಪ್ರಜ್ವಲಿಸುವ ಗ್ರಹ ಯಾವುದು? ) ಬುಧ ) ಚಂದ್ರ ) ಮಂಗಳ ) ಶುಕ್ರ 6) ಭೂಕಂಪದ ತೀವ್ರತೆಯನ್ನು ಅಳೆಯಲು ಯಾವ ಮಾಪನವನ್ನು ಉಪಯೋಗಿಸುತ್ತಾರೆ? ) ಸ್ಪಕ್ಟ್ರೊ ಗ್ರಾಫ್ ) ಎಲೆಕ್ಟ್ರೋಗ್ರಾಫ್ ) ಸಿಸ್ಮೊ ಗ್ರಾಫ್ ) ಅಸಿಲೋಸ್ಕೊಪ್ 7) ವಿಶ್ವದ ಯಾವ ದೇಶದಲ್ಲಿ ‘ಮಾವೋರಿ’ ಬುಡಕಟ್ಟು ಜನಾಂಗವಿದೆ? ) ಭೂತಾನ್ ) ನ್ಯೂಜಿಲೆಂಡ್ ) ಮಾರಿಷಸ್ ) ಮಾಲ್ಡಿವ್ಸ್ 8) ಈ ಕೆಳಕಂಡ ಯಾವ ದೇಶದಲ್ಲಿ ‘ಕ್ರೋನ’ ಎಂಬ ನಾಣ್ಯ ಚಲಾವಣೆಯಲ್ಲಿದೆ? ) ಸ್ವೀಡನ್ ) ಗ್ರೀಸ್ ) ಜೆಕ್ ಗಣರಾಜ್ಯ ) ಪೆರು 9) ಸಂಜ್ಞಾನಾತ್ಮಕ ಸಿದ್ಧಾಂತ ಸೇರಿದಂತೆ ಹಲವು ಸಿದ್ಧಾಂತಗಳನ್ನು ಮಂಡಿಸಿರುವ ಜೆ.ಬಿ. ವ್ಯಾಟ್‌ಸನ್‌ ಒಬ್ಬ ಪ್ರಸಿದ್ಧ……………? ) ರಾಜಕೀಯ ವಿಶ್ಲೇಷಕ ) ಮನೋವಿಜ್ಞಾನಿ ) ವಿಜ್ಞಾನಿ ) ಕಾದಂಬರಿಕಾರ 10) ಭಾರತದಲ್ಲಿ ರೈಲು ಮತ್ತು ತಂತಿ ಸೇವೆಯ ಸೌಲಭ್ಯವನ್ನು ಕಲ್ಪಿಸಿದ ಬ್ರಿಟಿಷ್ ಅಧಿಕಾರಿ ಯಾರು? ) ಲಾರ್ಡ್ ಕಾರ್ನ್‌ವಾಲೀಸ್‌ ) ಲಾರ್ಡ್ ರಿಪ್ಪನ್ ) ಲಾರ್ಡ್ ಡಾಲ್‌ಹೌಸಿ ) ಲಾರ್ಡ್ ಮೆಕಾಲೆ ಉತ್ತರಗಳು: 1-, 2-, 3-, 4-, 5-, 6-, 7- , 8-, 9-, 10-. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.