ಪ್ರಜಾವಾಣಿ ಕ್ವಿಜ್‌ 1) ಈ ಕೆಳಗಿನವುಗಳಲ್ಲಿ ದಕ್ಷಿಣಾ ಆಫ್ರಿಕಾದ ಪ್ರಮುಖ ಬಂದರನ್ನು ಗುರುತಿಸಿ? ) ಅಲೆಕ್ಸಾಂಡ್ರಿಯಾ ) ಕೇಪ್ ಟೌನ್ ) ಡರ್ಬಾನ್ ) ಮೇಲಿನ ಎಲ್ಲವೂ 2) ಛತ್ತೀಸ್‌ಗಡ ರಾಜ್ಯದ ಯಾವ ಪ್ರದೇಶದಲ್ಲಿ ಭಾರತ ಸರ್ಕಾರಕ್ಕೆ ಒಳಪಟ್ಟಿರುವ ‘ಭಾರತ್ ಅಲ್ಯೂಮಿನಿಯಂ ಕೈಗಾರಿಕೆ’ ಇದೆ? ) ಕೂರ್ಬ ) ರೇನುಕೂಟ ) ಶಾಹದೋಲ್ ) ಕೋರಾಪುಟ್ 3) ಕರ್ನಾಟಕ ರಾಜ್ಯದಲ್ಲಿ ಯಾವ ಜಿಲ್ಲೆಯಲ್ಲಿ ಹೆಚ್ಚು ಸಿಮೆಂಟ್ ಕಾರ್ಖಾನೆಗಳಿವೆ? ) ಚಿತ್ರದುರ್ಗ ) ಕಲ್ಬುರ್ಗಿ ) ಬೀದರ್ ) ಬೆಳಗಾವಿ 4) 10 ಸಿಮೆಂಟ್ ಕಾರ್ಖಾನೆಗಳನ್ನು ಒಟ್ಟುಗೂಡಿಸಿ ‘ಎಸಿಸಿ’ ಲಿಮಿಟೆಡ್ ಕಂಪೆನಿ ಆಸ್ತಿತ್ವಕ್ಕೆ ಬಂದಿದೆ. ಎಸಿಸಿಯ ವಿಸ್ತೃತ ರೂಪ ಏನು? ) ಅಸೋಸಿಯೇಶನ್ ಆಫ್‌ ಸಿಮೆಂಟ್ ಕಾರ್ಪೊರೇಶನ್ ) ಅಲ್ ಇಂಡಿಯಾ ಸಿಮೆಂಟ್ ಅಸೋಸಿಯೇಶನ್ ಕಂಪೆನಿ ಲಿ. ) ಅಸೋಸಿಯೇಟೆಡ್ ಸಿಮೆಂಟ್ ಕಂಪೆನಿ ಲಿ. ) ಆಲ್ ಸಿಮೆಂಟ್ ಕಂಪೆನಿ ಲಿ. 5) ಕರ್ನಾಟಕ ರಾಜ್ಯವು ಎಷ್ಟು ಹೆಕ್ಟೇರ್ ಜಲವಿಸ್ತೀರ್ಣವುಳ್ಳ ಒಳನಾಡು ಮೀನುಗಾರಿಕೆಯನ್ನು ಹೊಂದಿದೆ ? ) 3.75 ಲಕ್ಷ ಹೆಕ್ಟೇರ್ ) 3.90 ಲಕ್ಷ ಹೆಕ್ಟೇರ್ ) 4.25 ಲಕ್ಷ ಹೆಕ್ಟೇರ್ ) 4.57 ಲಕ್ಷ ಹೆಕ್ಟೇರ್ 6) ಭಕ್ತಿಪಂಥದಲ್ಲಿ ಸುಪ್ರಸಿದ್ದ ವೈಷ್ಣವ ಸಂತರಾಗಿದ್ದ ವಲ್ಲಭಾಚಾರ್ಯರು ಕೃಷ್ಣಭಕ್ತಿಯ ಪ್ರತಿಪಾದಕರು. ಇವರು ಕ್ರಿ.ಶ. 1479ರಲ್ಲಿ ಎಲ್ಲಿ ಜನಿಸಿದರು? ) ಉಡುಪಿ ) ಬನಾರಸ ) ಕುಂಭಕೋಣಂ ) ಆಯೋಧ್ಯೆ 7) ಬಹುಮನಿ ಸುಲ್ತಾನರ ಕಾಲದಲ್ಲಿ ಪ್ರಧಾನಮಂತ್ರಿಯಾಗಿದ್ದ ಮಹಮ್ಮದ್ ಗವಾನ್‌ ಯಾವ ದೇಶದಿಂದ ಭಾರತಕ್ಕೆ ವಲಸೆ ಬಂದದ್ದು ? ) ಇರಾನ್ ) ಆರೇಬಿಯಾ ) ಪರ್ಷಿಯಾ ) ಈಜಿಪ್ಟ್ 8) ಕನ್ನಡದಲ್ಲಿ ಸರ್ವಜ್ಞ, ತಮಿಳಿನಲ್ಲಿ ತಿರುವಳ್ಳುವರ್ ಅವರನ್ನು ಜನತೆಯ ಕವಿಗಳು ಎಂದು ಕರೆಯುತ್ತಾರೆ. ಹಾಗಾದರೆ ತೆಲುಗಿನ ‘ಜನತೆಯ ಕವಿ’ ಯಾರು? ) ಬಸಪ್ಪಶಾಸ್ತ್ರಿ ) ಗದ್ದರ್ ) ನಾರಾಯಣ ರೆಡ್ಡಿ ) ವೇಮನ 9) ಕಾಂತಕ್ಷೇತ್ರದಲ್ಲಿ ಫ್ಲೆಮಿಂಗನ ಬಲಗೈ ನಿಯಮ ಹೆಚ್ಚು ಜನಪ್ರಿಯ. ಈ ನಿಯಮಕ್ಕೆ ಇರುವ ಮತ್ತೊಂದು ಹೆಸರು ಏನು? ) ಡೈನಮೊ ನಿಯಮ ) ಕಾಂತೀಯ ನಿಯಮ ) ವಾಹಕ ನಿಯಮ ) ಹೆಬ್ಬೆರಳು ನಿಯಮ 10) ವೈದ್ಯರು ಶಸ್ತ್ರಚಿಕಿತ್ಸೆ ಮಾಡುವ ಮುನ್ನ ರೋಗಿಗಳಿಗೆ ಯಾವ ವಿಟಮಿನ್ ನೀಡುತ್ತಾರೆ? ) ವಿಟಮಿನ್ ಎ ) ವಿಟಮಿನ್ ಕೆ ) ವಿಟಮಿನ್ ಸಿ ) ವಿಟಮಿನ್ ಇ * ಉತ್ತರಗಳು 1-, 2-, 3-, 4-, 5-,6-, 7-, 8-, 9-, 10-. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.