ಪ್ರಜಾವಾಣಿ ಕ್ವಿಜ್‌ 1) ಕೇಂದ್ರ ಜಲ ಮತ್ತು ಶಕ್ತಿ ಸಂಶೋಧನಾ ಕೇಂದ್ರ ಈ ಕೆಳಕಂಡ ಯಾವ ಮಹಾನಗರದಲ್ಲಿದೆ ? ) ಬೆಂಗಳೂರು ) ಪುಣೆ ) ನವದೆಹಲಿ ) ಲೂಧಿಯಾನ 2) ಈ ಕೆಳಕಂಡ ಯಾವ ರಾಜ್ಯದಲ್ಲಿ ಚಕ್ರ ಜಲವಿದ್ಯುತ್ ಕೇಂದ್ರ ಕಂಡು ಬರುತ್ತದೆ? ) ಕರ್ನಾಟಕ ) ರಾಜಸ್ತಾನ ) ಆಂಧ್ರಪ್ರದೇಶ ) ಪಂಜಾಬ್ 3) ಅತ್ಯಧಿಕ ಪ್ರಮಾಣದಲ್ಲಿ ಕೃಷಿಗೆ ಬಾವಿಗಳನ್ನು ಬಳಕೆ ಮಾಡುತ್ತಿರುವ ರಾಜ್ಯಗಳಲ್ಲಿ ಸರಿಯಾದುದನ್ನು ಗುರುತಿಸಿ? ) ಗುಜರಾತ್ ) ಗುಜರಾತ್ ) ತೆಲಂಗಾಣ ) ಕರ್ನಾಟಕ 4) ಕಾಮಗಾರಿ ಪ್ರಗತಿಯಲ್ಲಿರುವ ಭದ್ರಾ ಮೇಲ್ದಂಡೆ ಯೋಜನೆಯಿಂದ ಯಾವ ಯಾವ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಲಭ್ಯವಾಗಲಿದೆ? ) ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ) ಬೆಂಗಳೂರು ಕೋಲಾರ ಚಿಕ್ಕಬಳ್ಳಾಪುರ ) ದಾವಣಗೆರೆ, ಶಿವಮೊಗ್ಗ, ದಕ್ಷಿಣ ಕನ್ನಡ ) ಮೇಲಿನ ಎಲ್ಲವು 5) ಭಾರತದ ಒಟ್ಟಾರೆ ಕೃಷಿ ಭೂಮಿಯಲ್ಲಿ ಎಷ್ಟು ಹೆಕ್ಟೇರ್ ಭೂಮಿ ನೀರಾವರಿ ಸೌಲಭ್ಯವನ್ನು ಹೊಂದಿದೆ ? ) 1.56 ದಶ ಲಕ್ಷ ಹೆಕ್ಟೇರ್ ) 2.56 ದಶ ಲಕ್ಷ ಹೆಕ್ಟೇರ್ ) 3.35 ದಶ ಲಕ್ಷ ಹೆಕ್ಟೇರ್ ) 3.86 ದಶ ಲಕ್ಷ ಹೆಕ್ಟೇರ್ 6) ಭಾರತದಲ್ಲಿನ ನೀರಾವರಿ ಸೌಲಭ್ಯದ ಸಾಪೇಕ್ಷ ಮಾದರಿಯನ್ನು ಅನುಕ್ರಮವಾಗಿ ಯಾವ ರೀತಿ ಬರೆಯಬಹುದು? ) ಬಾವಿಗಳು ಕಾಲುವೆಗಳು ಕೆರೆಗಳು ) ಕೆರೆಗಳು ಬಾವಿಗಳು ಕಾಲುವೆಗಳು ) ಕಾಲುವೆಗಳು ಕೆರೆಗಳು ಬಾವಿಗಳು ) ನದಿಗಳು ಕೊಳವೆ ಬಾವಿಗಳು ಕೆರೆಗಳು 7) ಈ ಕೆಳಕಂಡ ಯಾವ ರಾಜ್ಯ ಅತಿ ಹೆಚ್ಚು ಕೊಳವೆ ಬಾವಿಗಳ ಮೂಲಕ ನೀರಾವರಿಯನ್ನು ಅವಲಂಭಿಸಿದೆ? ) ಹರಿಯಾಣ ) ಆಂಧ್ರಪ್ರದೇಶ ) ಉತ್ತರಪ್ರದೇಶ ) ಮಧ್ಯಪ್ರದೇಶ 8) ದಂಡಕಾರಣ್ಯ ನೀರಾವರಿ ಯೋಜನೆಯಿಂದ ಯಾವ ಯಾವ ರಾಜ್ಯಗಳು ಉಪಯೋಗ ಪಡೆಯುತ್ತಿವೆ? ) ಬಿಹಾರ, ಒಡಿಸಾ, ಅಸ್ಸಾಂ ) ಒಡಿಶಾ, ಆಂಧ್ರಪ್ರದೇಶ, ಛತ್ತೀಸ್್ಗಡ ) ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ ) ಕರ್ನಾಟಕ, ತಮಿಳುನಾಡು, ಕೇರಳ 9) ಭಾಕ್ರಾ-ನಂಗಲ್ ಅಣೆಕಟ್ಟು ಬಗ್ಗೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ? ) ಹಳೆಯದಾದ ಅಣೆಕಟ್ಟು ) ಅತಿ ಉದ್ದದ ಅಣೆಕಟ್ಟು ) ಅತಿ ಎತ್ತರದ ಸ್ಟ್ರೈಟ್ ಗ್ರಾವಿಟಿ ಅಣೆಕಟ್ಟು ) ಹೆಚ್ಚು ನೀರು ಸಂಗ್ರಹವಾಗುವ ಅಣೆಕಟ್ಟು 10) ಅಮೆರಿಕಾದ ಟೆನಿಸ್ ಕಣಿವೆ ನೀರಾವರಿ ಯೋಜನೆಯ ಮಾದರಿಯಲ್ಲೇ ಭಾರತದಲ್ಲಿ ಯಾವ ನೀರಾವರಿ ಯೋಜನೆಯನ್ನು ನಿರ್ಮಾಣ ಮಾಡಲಾಗಿದೆ? ) ಹಿರಾಕುಡ್ ಯೋಜನೆ ) ದಾಮೋದರ್ ಕಣಿವೆ ಯೋಜನೆ ) ಭಾಕ್ರಾ ನಂಗಲ್ ಯೋಜನೆ ) ಯಾವುದು ಅಲ್ಲ ಉತ್ತರಗಳು: 1-, 2-, 3-, 4-, 5-, 6-, 7- , 8-, 9-, 10-. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.