ಪ್ರಜಾವಾಣಿ ಕ್ವಿಜ್‌ 1) ಆಫ್ರಿಕನ್ ಅಭಿವೃದ್ಧಿ ಬ್ಯಾಂಕ್‌ನ 52ನೇ ವಾರ್ಷಿಕ ಸರ್ವಸದಸ್ಯರ ಸಭೆ ಮೇ ತಿಂಗಳ 22 ರಿಂದ 26ರ ವರೆಗೆ ಯಾವ ಮಹಾನಗರದಲ್ಲಿ ನಡೆಯಿತು? ) ಗಾಂಧಿನಗರ ) ಡರ್ಬಾನ್ ) ನೈರೋಬಿ ) ಹರಾರೆ 2) ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಹೊಸದಾಗಿ ಪತ್ತೆಯಾಗಿರುವ ಸೊಲಿಬಾಸಿಲಸ್ ಬ್ಯಾಕ್ಟೀರಿಯಾಗೆ ನಾಸಾ ಯಾವ ವಿಜ್ಞಾನಿಯ ಹೆಸರನ್ನು ಗೌರವಾರ್ಥವಾಗಿ ನಾಮಕರಣ ಮಾಡಿದೆ? ) ಜಾನ್ ಗುರ್ಡೊನ್ ) ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ) ಸ್ಟೀಫನ್ ಹಾಕಿನ್ಸ್‌ ) ಜೆನಿಫರ್ ಹಾಕಿನ್ಸ್ 3) ಇರಾನ್‌ ದೇಶದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಹಸನ್‌ ರೌಹಾನಿ ಅವರು ಜಯ ಸಾಧಿಸಿ ಅಧ್ಯಕ್ಷರಾಗಿ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. ಇದು ಸೇರಿದಂತೆ ಅವರು ಎಷ್ಟು ಸಲ ಅಧ್ಯಕ್ಷರಾಗಿದ್ದಾರೆ? ) ಎರಡನೇ ಸಲ ) ಮೂರನೇ ಸಲ ) ನಾಲ್ಕನೇ ಸಲ ) ಐದನೇ ಸಲ 4) ಪ್ರತಿಷ್ಠಿತ ಗ್ರೀನ್ ಆಸ್ಕರ್ ಎಂದೇ ಹೆಸರಾದ ವೈಟ್ಲಿ ಪ್ರಶಸ್ತಿ ಯನ್ನು ಈ ಸಲ ಯಾರಿಗೆ ನೀಡಲಾಗಿದೆ? ) ಡಬ್ಲ್ಯೂಎಪ್‌ಎನ್‌ ಪ್ಯಾರ್ಟನ್‌ ) ಡೇವಿಡ್ ಅಟೆನ್‌ಬರೋ ) ಸಂಜಯ್ ಗುಬ್ಬಿ ) ಮೊಹಮ್ಮದ್ ಆಲಿ ನವಾಜ್‌ 5) ಹಣಕಾಸು ನೆರವು ನೀಡುವ ಕೇಂದ್ರ ಸರ್ಕಾರದ ‘ಇಂದಿರಾಗಾಂಧಿ ಮಾತೃತ್ವ ಸಹ­ಯೋಗ ಯೋಜನೆ’(ಐ.ಜಿ.ಎಂ.­ಎಸ್.ವೈ.) ಈ ಕೆಳಕಂಡ ಯಾರಿಗೆ ಸಂಬಂಧಿಸಿದೆ? ) ಗರ್ಭಿಣಿಯರು ಮತ್ತು ಬಾಣಂತಿಯರು ) ನವ ವಿವಾಹಿತೆಯರು ) ಮೂರು ಮಕ್ಕಳಿರುವ ತಾಯಂದಿರು ) 50 ವರ್ಷ ಮೇಲ್ಪಟ್ಟ ತಾಯಂದಿರು 6) ಇತ್ತೀಚೆಗೆ ನಿಧನರಾದ ಕೇಂದ್ರ ಪರಿಸರ ಖಾತೆ ರಾಜ್ಯ ಸಚಿವ ಅನಿಲ್ ಮಾಧವ್ ದವೆ ಅವರು............? ) ಲೋಕಸಭಾ ಸದಸ್ಯರಾಗಿದ್ದರು ) ರಾಜ್ಯಸಭಾ ಸದಸ್ಯರಾಗಿದ್ದರು ) ನಾಮನಿರ್ದೇಶಿತ ಸದಸ್ಯರಾಗಿದ್ದರು ) ಆಂಗ್ಲೋ ಇಂಡಿಯನ್ ಸದಸ್ಯರಾಗಿದ್ದರು 7) ನೀತಿ ಆಯೋಗದ ಕಾಯಂ ಸದಸ್ಯರಾದ, ವಿಜ್ಞಾನಿ ವಿಜಯ್ ಕುಮಾರ್ ಸಾರಸ್ವತ್ ಅವರನ್ನು ಯಾವ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕ ಮಾಡಲಾಗಿದೆ? ) ಹಿಂದೂ ಬನಾರಸ ವಿಶ್ವವಿದ್ಯಾಲಯ ) ಕೇಂದ್ರಿಯ ತಂತ್ರಜ್ಞಾನ ವಿಶ್ವವಿದ್ಯಾಲಯ ) ಕೇಂದ್ರಿಯ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯ ) ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ 8) ಭಾರತದ ಮೊಟ್ಟಮೊದಲನೇ ಜೈವಿಕ ಶುದ್ಧೀಕರಣ ಘಟಕವನ್ನು ಮಹಾರಾಷ್ಟ್ರದ ಯಾವ ನಗರದಲ್ಲಿ ನಿರ್ಮಾಣ ಮಾಡಲಾಗಿದೆ? ) ಪುಣೆ ) ಸೊಲ್ಲಪುರ ) ನಾಗಪುರ ) ಮುಂಬೈ 9) ಭಾರತದ ರಕ್ಷಣಾ ನಿರ್ವಹಣೆಯ ಪರಾಮರ್ಶೆಗಾಗಿ 2001ರಲ್ಲಿ ರಚಿಸಲಾಗಿರುವ ಸಮಗ್ರ ರಕ್ಷಣಾ ಸಿಬ್ಬಂದಿಯ (ಐಡಿಎಸ್)ಉಪ ಮುಖ್ಯಸ್ಥರನ್ನಾಗಿ ಯಾರನ್ನು ನೇಮಕ ಮಾಡಲಾಗಿದೆ? ) ಏರ್‌ಮಾರ್ಷಲ್‌ ಪಿ.ಎನ್. ಪ್ರಧಾನ್ ) ಏರ್‌ಮಾರ್ಷಲ್‌ ಪಿ. ಪಿ. ರೆಡ್ಡಿ ) ಲೆ. ಜನರಲ್ ಸತೀಶ್‌ ದುವ ) ಮೇಜರ್ ಕಾರ್ತೀಕೆಯನ್ 10) ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ ) ವ್ಯವಸ್ಥೆ ಈ ಕೆಳಕಂಡ ಯಾವ ದಿನದಿಂದ ಜಾರಿಗೆ ಜಾರಿಗೆ ಬರಲಿದೆ? ) ಜೂನ್ 1 ) ಜೂನ್ 11 ) ಜುಲೈ 1 ) ಜುಲೈ 31 ಉತ್ತರಗಳು: 1–, 2–, 3–, 4–, 5–, 6–, 7–, 8–, 9–, 10– ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.