ಪ್ರಜಾವಾಣಿ ಕ್ವಿಜ್‌ 1) ಉತ್ತರ ಅಟ್ಲಾಂಟಿಕ್ ಸಾಗರಮಾರ್ಗದಲ್ಲಿ ಕಂಡುಬರುವ ಪ್ರಮುಖ ಬಂದರುಗಳನ್ನು ಈ ಕೆಳಕಂಡವುಗಳಲ್ಲಿ ಗುರುತಿಸಿ ) ಲಂಡನ್ ) ಅಮ್‌ಸ್ಟರ್ ಡ್ಯಾಂ ) ಹ್ಯಾಂಬರ್ಗ್ ) ಈ ಮೇಲಿನ ಎಲ್ಲವೂ 2) ವಿದೇಶಗಳಿಗೆ ಹೆಚ್ಚು ರಫ್ತಾಗುವ ‘ಬೈಗಂಪಲ್ಲಿ ಮಾವಿನ ಹಣ್ಣ’ನ್ನು ಯಾವ ರಾಜ್ಯಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ? ) ಆಂಧ್ರಪ್ರದೇಶ-ತೆಲಂಗಾಣ ) ಕೇರಳ-ತಮಿಳುನಾಡು ) ತಮಿಳುನಾಡು-ಕರ್ನಾಟಕ ) ಗೋವಾ-ಕರ್ನಾಟಕ 3) ಬೇಸಿಗೆಯಲ್ಲಿ ಬೀಳುವ ಮಳೆಯನ್ನು ಕರ್ನಾಟಕದಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ? ) ಬೈಸಾಕಿ ) ಅಂದೀಸ್ ) ಕಾಫಿಯ ಹೂಮಳೆ ) ಮುಂಗಾರು 4) ಕರ್ನಾಟಕದಲ್ಲಿ ಮೊಟ್ಟಮೊದಲ ಕಾಗದ ಕಾರ್ಖಾನೆ ಯಾವ ಸ್ಥಳದಲ್ಲಿ ಸ್ಥಾಪನೆಗೊಂಡಿತು? ) ನಂಜನಗೂಡು ) ಭದ್ರಾವತಿ ) ದಾಂಡೇಲಿ ) ಕುಶಾಲನಗರ 5) ನೀಲ್ ನೈಲ್ ಮತ್ತು ಆಟಬಾರ ಎಂಬ ಎರಡು ನದಿಗಳು ಯಾವ ನದಿಯ ಉಪನದಿಗಳಾಗಿವೆ? ) ಲಕ್ಸರ್ ನದಿ ) ನೈಲ್ ನದಿ ) ಟೈಗ್ರೀಸ್ ನದಿ ) ರೊಸೆಟ್ಟಾ ನದಿ 6)ದಕ್ಷಿಣ ಭಾರತದ ಪಶ್ಚಿಮ ತೀರ ಪ್ರದೇಶಗಳು ಸೇರಿದಂತೆ ಕೇರಳದಲ್ಲಿ ಆಳ್ವಿಕೆ ನಡೆಸಿದ್ದ ರಾಜಮನೆತನ ‘ಚೇರರ’ ರಾಜಧಾನಿ ಯಾವುದು? ) ವಾಂಜಿ ) ನೆರಿವಾಯಲ್ ) ತಿರುವನಂತಪುರಂ ) ಕೊಟ್ಟಾಯಂ 7)ಒಂದೇ ಜಾತಿಯ ಸ್ವರಗಳು (ಸಜಾತಿಯ ಅಕ್ಷರಗಳು) ಪರಸ್ಪರ ಪರವಾದಾಗ ಅವೆರಡರ ಸ್ಥಾನದಲ್ಲಿ ಅದೇ ಜಾತಿಯ ದೀರ್ಘಸ್ವರ ಆದೇಶವಾಗಿ ಬರುವುದಕ್ಕೆ ………………….. ಸಂಧಿ ಎಂದು ಕರೆಯುತ್ತಾರೆ? ) ಸವರ್ಣದೀರ್ಘ ಸಂಧಿ ) ಗುಣ ಸಂಧಿ ) ಆದೇಶ ಸಂಧಿ ) ಆಗಮ ಸಂಧಿ 8)ಹಾಲಿನಲ್ಲಿರುವ ಯಾವ ಅಂಶ ಅದನ್ನು ಮೊಸರಾಗುವಂತೆ ಮಾಡುತ್ತದೆ? ) ಸಿಟ್ರಿಕ್ ಅಂಶ ) ಲ್ಯಾಕ್ಟೋಸ್ ಅಂಶ ) ನೈಟ್ರಿಕ್ ಅಂಶ ) ಸೋಡಿಯಂ ಅಂಶ 9)ಉದ್ದೇಶಿತ ಎತ್ತಿನಹೊಳೆ ಯೋಜನೆ ಈ ಕೆಳಕಂಡ ಯಾವ ಜಿಲ್ಲೆಗೆ ಕುಡಿಯುವ ನೀರಿನ ಸೌಕರ್ಯವನ್ನು ಕಲ್ಪಿಸುವುದಿಲ್ಲ? ) ಚಿಕ್ಕಬಳ್ಳಾಪುರ ) ಕೋಲಾರ ) ರಾಮನಗರ ) ಚಿತ್ರದುರ್ಗ 10) ರಂಗಾಯಣ ನಾಟಕ ಸಂಸ್ಥೆಯು ಈ ಕೆಳಕಂಡ ಯಾವ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ? ) ಮೈಸೂರು ) ಶಿವಮೊಗ್ಗ ) ಧಾರವಾಡ ) ಮೇಲಿನ ಎಲ್ಲವೂ ಉತ್ತರಗಳು 1-, 2-, 3-, 4-, 5-, 6-, 7- , 8-, 9-, 10-. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.