ಬಿ.ಸಿ.ಎ ನಂತರ ಮುಂದೇನು? 1. ನಾನು ಈಗ ಬಿ.ಸಿ.ಎ. ಮುಗಿಸಿದ್ದೇನೆ. ಸ್ನಾತಕೋತ್ತರ ಪದವಿಗಾಗಿ ಯಾವ ಕೋರ್ಸ್‌ ಅನ್ನು ಆಯ್ಕೆ ಮಾಡಿಕೊಂಡರೆ ಉತ್ತಮ. ಯಾವುದಕ್ಕೆ ಹೆಚ್ಚಿನ ಬೇಡಿಕೆ ಇದೆ? ನಮ್ಮದು 2ಎ ಕ್ಯಾಟಗರಿ. ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಲು ಇರುವ ಸ್ಕಾಲರ್‌ಶಿಪ್‌ಗಳ ಬಗ್ಗೆ ತಿಳಿಸಿ. – ರಮೇಶ್ ಗೌಡರ್, ಊರು ಬೇಡ ನಿಮಗೆ ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಎಷ್ಟರ ಮಟ್ಟಿನ ಆಸಕ್ತಿ ಇದೆ ಎಂಬುದನ್ನು ತಿಳಿದುಕೊಂಡು ಎಂ.ಸಿ.ಎ ಮಾಡಬಹುದು. ಎಂ.ಬಿ.ಎ ಮಾಡಲು ಆಸಕ್ತಿ ಇದ್ದರೆ ಅದರ ಪ್ರವೇಶ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕು. ಇವೆಂಟ್ ಮ್ಯಾನೇಜ್‌ಮೆಂಟ್, ಸಿವಿಲ್ ಸರ್ವೀಸ್ ಪರೀಕ್ಷೆಗಳು (), ಕೆ.ಎ.ಎಸ್., ಹಾಸ್ಪಿಟಲ್ ಮ್ಯಾನೇಜ್‌ಮೆಂಟ್, ಡಿಫೆನ್ಸ್ ಎಂಟ್ರಿ ಪರೀಕ್ಷೆಗಳು – ಹೀಗೆ ಅನೇಕ ರೀತಿಯ ಪರೀಕ್ಷೆಗಳನ್ನು ಬರೆಯಬಹುದು.ನಿಮ್ಮ ಆಸಕ್ತಿ, ಅಭಿರುಚಿ, ಆಪ್ಪಿಟ್ಯೂಡ್ ಬಹಳ ಮುಖ್ಯ. ಎಲ್ಲರೂ ಎಲ್ಲವನ್ನೂ ಮಾಡಲು ಆಗುವುದಿಲ್ಲ. ಸ್ನಾತಕೋತ್ತರ ಪದವಿಗೆ ಇರುವ ಕೆಲವು ಸ್ಕಾಲರ್‌ಶಿಪ್‌ಗಳು: 1. ... 2. #250, 1st , , 110065 3. , - 400020 4. .. . #29, , , - 400001 5. . - 380001 ಗಮನಿಸಬೇಕಾದ ವಿಷಯ: ನೀವು ಯಾವ ಕೋರ್ಸ್ ಆಯ್ಕೆ ಮಾಡುತ್ತೀರೋ ಅದಕ್ಕೆ ಸಂಬಂಧಿಸಿದ ಹಲವು ಸ್ಕಾಲರ್‌ಶಿಪ್‌ಗಳು ಇರುತ್ತವೆ.‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.