.,.,. ಆದವರಿಗೆ ಕೆಲಸ: ಖಾದಿ ಗ್ರಾಮೋದ್ಯೋಗದಲ್ಲಿ 75 ಹುದ್ದೆಗಳು ಬೆಂಗಳೂರು: ಖಾದಿ ಮತ್ತು ಗ್ರಾಮೋಮೋದ್ಯಗ ಆಯೋಗದಲ್ಲಿ ಖಾಲಿ ಇರುವ ಯುವ ವೃತ್ತಿಪರ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದನ್ನೂ ಓದಿ:ಕರ್ನಾಟಕ ಸರ್ಕಾರ: ಪಾಸ್‌ ಆದವರಿಗೆ 2814 ಡ್ರೈವರ್‌, ಕಂಡಕ್ಟರ್‌ ಹುದ್ದೆಗಳು ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಅಭ್ಯರ್ಥಿಗಳು ಅಥವಾ ಪಿ.ಜಿ.ಡಿಪ್ಲೋಮಾ ಪಡೆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಒಟ್ಟು 75 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದು ಅಭ್ಯರ್ಥಿಗಳು ಆನ್‌ಲೈನ್‌ ಮೂಲಕವೇ ಅರ್ಜಿಗಳನ್ನು ಸಲ್ಲಿಸಬೇಕು. ಹುದ್ದೆಗಳ ವಿವರ.. ಒಟ್ಟು ಹುದ್ದೆಗಳ ಸಂಖ್ಯೆ: 75 ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಅಥವಾ ಎರಡು ವರ್ಷಗಳ ಪಿ.ಜಿ.ಡಿಪ್ಲೋಮಾ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ ಅವಶ್ಯಕ (ಎಕ್ಸೆಲ್‌, ವರ್ಡ್‌) ವೇತನ : ಮಾಸಿಕ ₹25000–₹30.000.ಇದರ ಜತೆಗೆ ಮಾಸಿಕ ₹2500–₹3000 ವಿಶೇಷ ಭತ್ಯೆ ನೀಡಲಾಗುವುದು. ವಯಸ್ಸು: ಕನಿಷ್ಠ 18 ವರ್ಷಗಳು, ಗರಿಷ್ಠ 27 ವರ್ಷಗಳು. ನೇಮಕಾತಿ:ಯುವ ವೃತ್ತಿಪರ ಹುದ್ದೆಗಳ ನೇಮಕಾತಿಯು ನೇರ ಸಂದರ್ಶನದ ಮೂಲಕ ನಡೆಯಲಿದೆ. ಗುತ್ತಿಗೆ ಅವಧಿಯ ಮಾಹಿತಿಯನ್ನು ನೇಮಕಾತಿ ಬಳಿಕ ತಿಳಿಸಲಾಗುವುದು. ಅರ್ಜಿ ಸಲ್ಲಿಕೆ ಕಡೆ ದಿನಾಂಕ: 10–01–2020 ಅಧಿಸೂಚನೆ ಲಿಂಕ್‌:://./36Mbyhf ವೆಬ್‌ಸೈಟ್‌:... ಇದನ್ನೂ ಓದಿ:ಇಸ್ರೋದಲ್ಲಿ ನೇರ ಸಂದರ್ಶನ: , ಆದವರಿಂದ 179 ಹುದ್ದೆಗಳಿಗೆ ಅರ್ಜಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.