ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು ಭಾಗ– 44 589. ಶಾತವಾಹನರ ಮೊದಲ ಅರಸು ಯಾರು? ಎ) ಸಿಮುಖ ಬಿ) ದಂತಿದುರ್ಗ ಸಿ) ಮಯೂರವರ್ಮ ಡಿ) ಪುಲಿಕೇಶಿ 590. ಒಂದು ಕೆಲಸವನ್ನು 18 ಜನರು 8 ದಿವಸದಲ್ಲಿ ಮುಗಿಸಿದರೆ, ಅದೇ ಕೆಲಸವನ್ನು 6 ಜನರು ಎಷ್ಟು ದಿವಸದಲ್ಲಿ ಮುಗಿಸುತ್ತಾರೆ? ಎ) 12 ಬಿ) 18 ಸಿ) 24 ಡಿ) 30 591. ‘ಸಿ’ ಯು ‘ಎ’ ಯ ಮಗಳಾಗಿದ್ದಾಳೆ. ಆದರೆ, ‘ಎ’ ಯು ‘ಸಿ’ ನ ತಾಯಿಯಲ್ಲ. ಹಾಗಾದರೆ, ‘ಎ’ ಯು ‘ಸಿ’ಗೆ ಏನಾಗಬೇಕು? ಎ) ತಾಯಿ ಬಿ) ಚಿಕ್ಕಮ್ಮ ಸಿ) ತಂದೆ ಡಿ) ದೊಡ್ಡಮ್ಮ 592. ಮಾನವ:ಸಸ್ತನಿ:: ಕೀಟ:___? ಎ) ಪಕ್ಷಿ ಬಿ) ಉರಗ ಸಿ) ಉಭಯಜೀವಿ ಡಿ) ಸಂದಿಪದಿಳು 593. ಚುನಾವಣಾ ಆಯೋಗದ ಆಯುಕ್ತರ ಅಧಿಕಾರಾವಧಿ ಎಷ್ಟು? ಎ) 4 ವರ್ಷ ಬಿ) 5 ವರ್ಷ ಸಿ) 6 ವರ್ಷ ಡಿ) 7 ವರ್ಷ 594. ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ ಯಾರು? ಎ) ಚೆಂಗಲರಾಯ ರೆಡ್ಡಿ ಬಿ) ಕೆ.ಹನುಮಂತಯ್ಯ ಸಿ) ಜೆ.ಎಚ್.ಪಟೇಲ್ ಡಿ) ಯಾರೂ ಅಲ್ಲ 595. ‘ರೂಲ್ ಆಫ್‌ ಲಾ’ ಯಾವ ದೇಶದ ಕೊಡುಗೆ? ಎ) ಅಮೆರಿಕ ಬಿ) ಬ್ರಿಟನ್ ಸಿ) ಸ್ವಿಡ್ಜರ್ಲೆಂಡ್ ಡಿ) ರಷ್ಯಾ 596. ಮತದಾನದ ವಯಸ್ಸನ್ನು 21 ರಿಂದ 18ಕ್ಕೆ ಇಳಿಸಿದ ವರ್ಷ ಯಾವುದು? ಎ) 1989 ಬಿ) 1980 ಸಿ) 1981 ಡಿ) 1982 597. ಪ್ರಾರಂಭವಾದ ವರ್ಷ ಎ) 1935 ಬಿ) 1940 ಸಿ) 1947 ಡಿ) 1952 598. ಕರ್ನಾಟಕದ ಮೊಟ್ಟ ಮೊದಲನೇ ಪೊಲೀಸ್‌ ಮಹಾ ನಿರ್ದೇಶಕರು ಯಾರು? ಎ) ಪ್ರವೀಣ ಸೂದ್‌ ಬಿ) ಅರವಿಂದ ಜಾಧವ್ ಸಿ) ಪಿ.ಕೆ.ಮೋನಪ್ಪ ಡಿ) ಶಂಕರ ಬಿದರಿ 599. ಭಾರತದ ಮೊದಲ ವಿಶ್ವಸುಂದರಿ ಯಾರು? ಎ) ಐಶ್ವರ್ಯಾ ರೈ ಬಿ) ಸುಶ್ಮಿತಾ ಸೇನ್ ಸಿ) ರೀಟಾ ಫಾರಿಯಾ ‌‌ ಡಿ) ಡಯಾನಾ ಹೇಡನ್ ಭಾಗ 43ರ ಉತ್ತರಗಳು: 574. ಸಿ, 575. ಬಿ, 576. ಡಿ, 577. ಎ, 578. ಎ, 579. ಡಿ, 580. ಬಿ, 581. ಬಿ, 582. ಎ, 583. ಎ, 584. ಎ, 585. ಡಿ, 586. ಎ, 587. ಸಿ, 588. ಬಿ (ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.