ಕಾರ್ಮಿಕ ವಿಮಾ ನಿಗಮ: 1120 ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಬೆಂಗಳೂರು: ರಾಜ್ಯ ಕಾರ್ಮಿಕ ವಿಮಾ ನಿಗಮದಲ್ಲಿ ಖಾಲಿ ಇರುವ 1120 ಮೆಡಿಕಲ್ ಆಫೀಸರ್ (ವಿಮಾ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳ ಸಂಖ್ಯೆ: 1120 ವಿದ್ಯಾರ್ಹತೆ: ವೈದ್ಯಕೀಯ ಪದವಿಯನ್ನು ಪಡೆದಿರಬೇಕು (ಎಂಬಿಬಿಸ್ ) ವೇತನ ಶ್ರೇಣಿ:ಹುದ್ದೆಗೆ ಮಾಸಿಕ ₹ 56,100 ರಿಂದ 1,77.500 ವೇತನ ನೀಡಲಾಗುವುದು. ಮಾಹಿತಿಗೆ ವೆಬ್‌ಸೈಟ್‌ ನೋಡುವುದು. ವಯಸ್ಸು: ಕನಿಷ್ಠ 18 ವರ್ಷ, ಗರಿಷ್ಠ 35 ವಯೋಮಿತಿ ಸಡಿಲಿಕೆ ಎಸ್‌ಸಿ/ಎಸ್‌ಟಿ: 5 ವರ್ಷಗಳು ಒಬಿಸಿ: 3 ವರ್ಷಗಳು ಅಂಗವಿಕಲರು 10 ವರ್ಷಗಳು ಅರ್ಜಿ ಸಲ್ಲಿಕೆ:ಆನ್‌ಲೈನ್‌ ಮೂಲಕ ಹೊರತುಪಡಿಸಿ, ಇತರೆ ಯಾವುದೇ ವಿಧಾನದಲ್ಲಿಅರ್ಜಿ ಸ್ವೀಕರಿಸಲಾಗುವುದಿಲ್ಲ. ಅರ್ಜಿ ಸಲ್ಲಿಸಲು ವೆಬ್‌ಸೈಟ್ ವಿಳಾಸ . .. ಗೆ ಭೇಟಿ ನೀಡಲು ಸೂಚಿಸಲಾಗಿದೆ. ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 31–01–2022 ವೆಬ್‌ಸೈಟ್ ವಿಳಾಸ . .. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.