ಪ್ರಜಾವಾಣಿ ಕ್ವಿಜ್‌ 1) ದೇಶದ ಏಕೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಹುಟ್ಟುಹಬ್ಬವನ್ನು ಯಾವ ದಿನವನ್ನಾಗಿ ಆಚರಿಸಲಾಗುತ್ತದೆ? ) ರಾಷ್ಟ್ರೀಯ ಏಕಾತ ದಿನ ) ರಾಷ್ಟ್ರೀಯ ಸ್ವಾತಂತ್ರ್ಯ ದಿನ ) ರಾಷ್ಟ್ರೀಯ ಗಣರಾಜ್ಯೋತ್ಸವ ದಿನ ) ರಾಷ್ಟ್ರೀಯ ಮಾನವಹಕ್ಕು ದಿನ 2) ಸಂಗೀತ ವಿದ್ವಾನ್‌ ‘ಹೃದಯನಾಥ್‌ ಮಂಗೇಷ್ಕೇರ್’ ರಾಷ್ಟ್ರೀಯ ಪ್ರಶಸ್ತಿಯನ್ನು 2017ರಲ್ಲಿ ಯಾರಿಗೆ ನೀಡಲಾಗಿದೆ? ) ಜಾವೇದ್ ಅಖ್ತರ್ ) ವಿರಾಟ್‌ ಕೊಹ್ಲಿ ) ಲತಾ ಮಂಗೇಷ್ಕೇರ್ ) ಆನಂದ್ ಮಿಲಿಂದ್‌ 3) 14ನೇ ಸಾರ್ಕ್‌ ಕಾನೂನು () ಸಮ್ಮೇಳನ ನಡೆದ ಸ್ಥಳ ಮತ್ತು ದೇಶವನ್ನು ಗುರುತಿಸಿ? ) ಕೊಲಂಬೊ–ಶ್ರೀಲಂಕಾ ) ನೇಪಾಳ–ಕಠ್ಮಂಡ್ ) ನವದೆಹಲಿ–ಭಾರತ ) ಇಸ್ಲಾಮಾಬಾದ್‌–ಪಾಕಿಸ್ತಾನ 4) 152 ಲಕ್ಷ ವರ್ಷದಷ್ಟು ಹಳೆಯದಾದ ‘ಇಚ್ಚಿಯೋಸಾರ್’ ಪಳೆಯುಳಿಕೆಯನ್ನು ಭಾರತೀಯ ಭೂಗರ್ಭಶಾಸ್ತ್ರಜ್ಞರು ಗುಜರಾತ್‌ನಲ್ಲಿ ಪತ್ತೆ ಮಾಡಿದ್ದಾರೆ. ಈ ‘ಇಚ್ಚಿಯೋಸಾರ್’ ಯಾವ ಜಲವಾಸಿಯನ್ನು ಹೋಲುತ್ತದೆ? ) ಸಮುದ್ರ ಆಮೆ ) ಮೊಸಳೆ ) ಡಾಲ್ಫಿನ್ ) ನಕ್ಷತ್ರಮೀನು 5) 1857ರ ಸಿಪಾಯಿ ದಂಗೆಯನ್ನು ಮೊಟ್ಟಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಪರಿಗಣಿಸಲಾಗಿದೆ. ಆದರೆ ಇದಕ್ಕೂ ಮುನ್ನ ಬ್ರಿಟಿಷರ ವಿರುದ್ಧ ನಡೆದ ಬಂಡಾಯ ಯಾವುದು? ) ಬೈಜಾಕಿ ಬಂಡಾಯ ) ವಂಗ ಭಂಗ ಬಂಡಾಯ ) ವಾಘ ಬಂಡಾಯ ) ಪೈಕಾ ಬಂಡಾಯ 6) ಜಮ್ಮು ಮತ್ತು ಕಾಶ್ಮೀರದಲ್ಲಿನ ಶಾಂತಿಮಾತುಕತೆಗಾಗಿ ಸರ್ಕಾರದ ಪ್ರತಿನಿಧಿಯಾಗಿ ಕೇಂದ್ರ ಸರ್ಕಾರ ಯಾರನ್ನು ನೇಮಕ ಮಾಡಿದೆ? ) ಶ್ರೀ ರವಿಶಂಕರ್ ಗುರೂಜಿ ) ದಿನೇಶ್ವರ್ ಶರ್ಮಾ ) ಫಾರೂಕ್ ಅಬ್ದುಲ್ಲ ) ಲಾಲ್‌ ಕೃಷ್ಣ ಆಡ್ವಾಣಿ 7) ವಿಶ್ವಸಂಸ್ಥೆ ಸ್ಥಾಪನೆಯಾದ ದಿನವನ್ನು ಜಾಗತಿಕವಾಗಿ ‘ವಿಶ್ವಸಂಸ್ಥೆ ದಿನ’ ಎಂದು ಆಚರಣೆ ಮಾಡಲಾಗುತ್ತದೆ. ಆ ದಿನ ಯಾವುದು? ) 1945 ಅಕ್ಟೋಬರ್ 24 ) 1948 ಅಕ್ಟೋಬರ್ 26 ) 1949 ಅಕ್ಟೋಬರ್ 24 ) 1950 ಅಕ್ಟೋಬರ್ 14 8) 2017ರ ಅಕ್ಟೋಬರ್ 21ರಂದು ರಾಬರ್ಟ್ ಮುಗಾಬೆ ಅವರನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ)ಯ ರಾಯಭಾರಿ ಸ್ಥಾನದಿಂದ ವಜಾ ಮಾಡಲಾಯಿತು. ಪ್ರಸ್ತುತ ಅವರು ಯಾವ ದೇಶದ ಅಧ್ಯಕ್ಷರಾಗಿದ್ದಾರೆ? ) ನೈಜೀರಿಯಾ ) ಜಿಂಬಾಬ್ವೆ ) ಸೋಮಾಲಿಯಾ ) ದಕ್ಷಿಣ ಆಫ್ರಿಕಾ 9) ಇತ್ತೀಚೆಗೆ ಕೇಂದ್ರ ಸರ್ಕಾರ ಯಾವ ಹಿರಿಯ ಐಪಿಎಸ್‌ ಅಧಿಕಾರಿಗೆ ಸಿಬಿಐ (ಕೇಂದ್ರೀಯ ತನಿಖಾ ಸಂಸ್ಥೆ )ನ ವಿಶೇಷ ಹೆಚ್ಚುವರಿ ನಿರ್ದೇಶಕರನ್ನಾಗಿ ಬಡ್ತಿ ನೀಡಿದೆ? ) ಸುದೀಪ್ ಲಖಾತಿಯಾ ) ರಾಜೇಶ್ ರಂಜನ್ ) ಎ.ಪಿ. ಮಹೇಶ್ವರಿ ) ರಾಕೇಶ್ ಅಸ್ಥಾನಾ 10) ವೈದ್ಯಕೀಯ ನಿಯತಕಾಲಿಕೆ ‘ಲ್ಯಾನ್ಸೆಟ್’ ಅಧ್ಯಯನದ ಪ್ರಕಾರ 2015ರಲ್ಲಿ ವಿಶ್ವದಲ್ಲೇ ಮಾಲಿನ್ಯ ಸಂಬಂಧಿ ಅತಿ ಹೆಚ್ಚು ಸಾವುಗಳು ಯಾವ ದೇಶದಲ್ಲಿ ಸಂಭವಿಸಿವೆ? ) ಅಮೆರಿಕ ) ಜರ್ಮನಿ ) ಭಾರತ ) ಚೀನಾ ಉತ್ತರಗಳು: 1-, 2-, 3- , 4-, 5-, 6-, 7-, 8-, 9-, 10-. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.