LinkedInನಲ್ಲಿ ಖಾತೆ ತೆರೆದು ಎಂದ ಎರಡು ವರ್ಷದ ಬಾಲಕ! ಬೆಂಗಳೂರು: ಜನಪ್ರಿಯ ಉದ್ಯೋಗ ಕೇಂದ್ರಿತ ಸಾಮಾಜಿಕ ಮಾಧ್ಯಮ ವೇದಿಕೆ ನಲ್ಲಿ ಎರಡು ವರ್ಷದ ಬಾಲಕನೊಬ್ಬನ ಅಕೌಂಟ್ ಕ್ರಿಯೇಟ್ ಆಗಿರುವುದು ಗಮನ ಸೆಳೆದಿದೆ. ಅಲ್ಲದೇ ಈ ವಿಚಾರ ಅಂತರ್ಜಾಲದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹುಟ್ಟುಹಾಕಿದೆ. ಅನೇಕರು ವ್ಯಂಗ್ಯಭರಿತವಾಗಿ ಪ್ರತಿಕ್ರಿಯಿಸಿದ್ದಾರೆ. ಟೈಗರ್ ಚೌಹಾಣ್ ಎನ್ನುವ ಬಾಲಕ, , . ( 26/08/24 ). ' " ". . ಎಂದು ಬರೆದುಕೊಂಡಿದ್ದಾನೆ. ಸಂಪರ್ಕವೇ ಸಂಪತ್ತು ಎಂಬ ಅರ್ಥವನ್ನು ಬಾಲಕ ಹೇಳಿರುವುದಕ್ಕೆ ಅನೇಕರು ಮೆಚ್ಚಿಕೊಂಡಿದ್ದಾರೆ. ಈ ಬಾಲಕನ ತಂದೆ ಶಿವೇಶ್ ಚೌಹಾಣ್ ಬಾಲಕನ ಪ್ರೊಫೈಲ್ ಹಂಚಿಕೊಂಡು ವಿಶ್ ಮಾಡಿದ್ದಾರೆ. ನೆಟ್ಟಿಗರೊಬ್ಬರು ಅಯ್ಯೋ ಶಿವನೇ ಎರಡು ವರ್ಷ ಲೇಟಾಯಿತಲ್ಲೋ ಎಂದು ವ್ಯಂಗ್ಯವಾಡಿದ್ದಾರೆ. ಏನೇ ಇರಲಿ ಬಾಲಕ ಎಂದು ಬರೆದುಕೊಂಡಿರುವುದು ಹಲವರ ಮೆಚ್ಚುಗೆ ಗಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.