ವಿದ್ಯಾರ್ಥಿ ವೇತನ: ಕರ್ಕೆ ದಿಖಾವೂಂಗಿ ಅಥ್ಲೀಟ್‌ ಸ್ಕಾಲರ್‌ಶಿಪ್‌ 2022-23 ಕರ್ಕೆ ದಿಖಾವೂಂಗಿ ಅಥ್ಲೀಟ್‌ ಸ್ಕಾಲರ್‌ಶಿಪ್‌ 2022-23 ವಿವರ: ಅನ್‍ಸ್ಟಾಪೆಬಲ್ ಕರ್ಕೆ ದಿಖಾವೂಂಗಿ ಅಥ್ಲೀಟ್‌ ಸ್ಕಾಲರ್‌ಶಿಪ್‌, ಗೋ ಸ್ಪೋರ್ಟ್ಸ್ ಫೌಂಡೇಶನ್ (ಮಹಿಳಾಅಥ್ಲೀಟ್‌ಗಳಿಗಾಗಿ ಇರುವ ಎನ್‌ಜಿಒ) ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಪರಿವರ್ತನ್‌ ಅರ್ಜಿಗಳನ್ನು ಆಹ್ವಾನಿಸಿದೆ. ಒಲಿಂಪಿಕ್ಸ್‌ ಅಥವಾ ಪ್ಯಾರಾಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಕನಸು ಹೊಂದಿರುವವರು ಅರ್ಜಿಗಳನ್ನು ಸಲ್ಲಿಸಬಹುದು. ಅರ್ಹತೆ: ಒಲಿಂಪಿಕ್ಸ್‌, ಪ್ಯಾರಾಲಿಂಪಿಕ್ಸ್‌, ವಿಂಟರ್ ಒಲಿಂಪಿಕ್ಸ್‌, ಸಾಹಸ, ಮೋಟಾರ್‌ಸ್ಪೋರ್ಟ್‌ಗಳಲ್ಲಿ ಸ್ಪರ್ಧಿಸುವ 13 ಅಥವಾ ಅದಕ್ಕಿಂತ ಹೆಚ್ಚಿಗೆ ವಯಸ್ಸಿನ ಭಾರತೀಯ ಮಹಿಳಾ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಆರ್ಥಿಕ ನೆರವು: ನಿರ್ದಿಷ್ಟ ಹಣ ಸಹಾಯ ಇಲ್ಲ. ಬದಲಾಗಬಹುದು ಅರ್ಜಿ ಸಲ್ಲಿಸಲು ಕೊನೆಯ ದಿನ: ಜೂನ್‌ 24, 2022 ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಅರ್ಜಿಗಳು ಮಾತ್ರ ಹೆಚ್ಚಿನ ವಿವರ: .b4s.//UKS9 ಕೃಪೆ: buddy4study. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.