ಬಾರ್ನ್ ಟು ಶೈನ್ ಸ್ಕಾಲರ್‌ಶಿಪ್ 2022 ವಿವರ: ಝೀ ಎಂಟರ್‌ಟೇನ್‍ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ ಈ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಕಲೆಗಳಲ್ಲಿ ಯುವತಿಯರಿಗೆ ಅಗತ್ಯವಿರುವ ವೇದಿಕೆ, ತರಬೇತಿಯನ್ನು ಒದಗಿಸಲಿದೆ. ಅರ್ಹತೆ: ಭಾರತದ ಹದಿನೈದು ವರ್ಷದೊಳಗಿನ ಯುವತಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿದಾರರು ನಿರ್ದಿಷ್ಟ ಭಾರತೀಯ ಕಲಾ ಪ್ರಕಾರದಲ್ಲಿ ಪಾಂಡಿತ್ಯವನ್ನು ಸಾಧಿಸಿರಬೇಕು. ಆರ್ಥಿಕ ಸಹಾಯ: ₹4 ಲಕ್ಷ (ಮೂರು ವರ್ಷ) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25, ಜೂನ್‌ 2022 ಅರ್ಜಿ ಸಲ್ಲಿಕೆ ವಿಧಾನ: ಇ–ಮೇಲ್‌ ಮೂಲಕ ಹೆಚ್ಚಿನ ಮಾಹಿತಿಗೆ: .b4s.//BTS7 ಕೃಪೆ: buddy4study. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.