ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಜೀವವಿಜ್ಞಾನಕ್ಕೆ ಅವಕಾಶಗಳು ಹೇಗಿವೆ? ನನ್ನ ಮಗಳು ಪ್ರಥಮ ಪಿಯುನಲ್ಲಿ ಓದುತ್ತಿದ್ದು, ನೀಟ್ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದಾಳೆ. ವೈದ್ಯಕೀಯ ಕೋರ್ಸ್ ಬಿಟ್ಟು ಜೀವವಿಜ್ಞಾನ ಸಂಬಂಧಿತ ಯಾವ ಕೋರ್ಸ್ ಮಾಡಬಹುದು?–ಶ್ರೀರಂಜನಿ, ಬೆಂಗಳೂರು. ಪಿಯುಸಿ ನಂತರ ವೈದ್ಯಕೀಯ ಕೋರ್ಸ್ ಅಲ್ಲದೆ ಬಿ.ಎಸ್ಸಿ (ಪ್ಯಾರಾ ಮೆಡಿಕಲ್-20ಕ್ಕೂ ಹೆಚ್ಚು ಆಯ್ಕೆಗಳು), ಬಿ.ಎಸ್ಸಿ (ಜೀವವಿಜ್ಞಾನ, ಫಾರೆಸ್ಟ್ರಿ, ಕೃಷಿ, ತೋಟಗಾರಿಕೆ ಸೇರಿ ಹಲವು ಆಯ್ಕೆಗಳು) ಎಂಜಿನಿಯರಿಂಗ್ (ಬಯೋಟೆಕ್, ಬಯೋಮೆಡಿಕಲ್, ಜೆನೆಟಿಕ್, ಬಯೋಮಾಲಿಕ್ಯುಲಾರ್ ಇತ್ಯಾದಿ. ಹೆಚ್ಚಿನ ಪ್ರಶ್ನೋತ್ತರಗಳಿಗೆ ://../-/ ಓದಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.