ಮಾ.11 ರಂದು ಐಐಟಿ ಧಾರವಾಡ ಕಾಯಂ ಕ್ಯಾಂಪಸ್‌ ಲೋಕಾರ್ಪಣೆ ಧಾರವಾಡ: ‘ಐಐಟಿ ಧಾರವಾಡದ ಕಾಯಂ ಕ್ಯಾಂಪಸ್‌ ಅನ್ನು ಮಾರ್ಚ್ 11ರಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಇಲ್ಲಿನ ಮುಮ್ಮಿಗಟ್ಟಿ ಬಳಿಯ ಐಐಟಿ ಧಾರವಾಡದ ಕಾಯಂ ಕ್ಯಾಂಪಸ್‌ಗೆ ಶುಕ್ರವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಅಂದು ಮಧ್ಯಾಹ್ನ 3ಕ್ಕೆ ಪ್ರಧಾನಿ ಮೋದಿ ಅವರು ಇಲ್ಲಿಗೆ ಭೇಟಿ ನೀಡಿ ಕ್ಯಾಂಪಸ್‌ ಲೋಕಾರ್ಪಣೆಗೊಳಿಸಲಿ ದ್ದಾರೆ’ ಎಂದರು. 2016ರಲ್ಲಿ ಐಐಟಿ ಕಾರ್ಯಾರಂಭ ಮಾಡಿತ್ತು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.