ವಿದ್ಯಾರ್ಥಿ ವೇತನ: ಟೆಕ್ನಾಲಜಿ ಟ್ರಾನ್ಸ್‌‌‌‍‌‌‌‌ಲೇಷನ್ ಅವಾರ್ಡ್ ಟೆಕ್ನಾಲಜಿ ಟ್ರಾನ್ಸ್‌ಲೇಷನ್ ಅವಾರ್ಡ್ (ಸರ್ಬ್-ಟೆಟ್ರಾ) 2023ವಿವರ: ಟೆಕ್ನಾಲಜಿ ಟ್ರಾನ್ಸ್‌‌‌‍‌‌‌‌ಲೇಷನ್ ಅವಾರ್ಡ್ (ಸರ್ಬ್-ಟೆಟ್ರಾ) 2023, ಸೈನ್ಸ್ ಅಂಡ್ ಎಂಜಿನ್ಯರಿಂಗ್ ರಿಸರ್ಚ್ ಬೋರ್ಡ್ (ಸರ್ಬ್) ಪಿಎಚ್‌ಡಿ ಅಥವಾ ಎಂ.ಡಿ. / ಎಂ.ಎಸ್. / ಎಂ.ಡಿ.ಎಸ್. / ಎಂ.ವಿ.ಎಸ್‌‌‌ಸಿ ಪದವೀಧರರಿಗಾಗಿ ನೀಡಲಾಗುತ್ತದೆ. ಅರ್ಹತೆ: ಅನುದಾನಕ್ಕಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಸೈನ್ಸ್, ಮ್ಯಾಥಮ್ಯಾಟಿಕ್ಸ್ ಅಥವಾ ಎಂಜಿನಿಯರಿಂಗ್‌‌‍ನಲ್ಲಿ ಪಿಎಚ್.ಡಿ ಪದವಿ ಅಥವಾ ಎಂ.ಡಿ./ ಎಂ.ಎಸ್./ ಎಂ.ಡಿ.ಎಸ್./ ಎಂ.ವಿ.ಎಸ್‌‌‌ಸಿ‌‍‍ಯಲ್ಲಿ ಪದವಿ ಹೊಂದಿರುವ ಭಾರತೀಯ ನಾಗರಿಕರಿಗೆ ಮುಕ್ತವಾಗಿದೆ. ಅರ್ಜಿದಾರರು ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆ ಅಥವಾ ರಾಷ್ಟ್ರೀಯ ಪ್ರಯೋಗಾಲಯದಲ್ಲಿ ಅಥವಾ ಭಾರತದ ಯಾವುದೇ ಮಾನ್ಯತೆ ಪಡೆದ ಆರ್ ಅಂಡ್ ಡಿ ಸಂಸ್ಥೆಯಲ್ಲಿ ನಿಯಮಿತ ಶೈಕ್ಷಣಿಕ/ಸಂಶೋಧನಾ ಸ್ಥಾನವನ್ನು ಹೊಂದಿರುವ ಜೊತೆಗೆ ಅವರಿಗೆ ಕನಿಷ್ಠ 3 ವರ್ಷಗಳ ಸೇವೆ ಉಳಿದಿರಬೇಕು.ಆರ್ಥಿಕ ಸಹಾಯ:ವರ್ಷಕ್ಕೆ ₹ 15 ಲಕ್ಷದವರೆಗೆಅರ್ಜಿ ಸಲ್ಲಿಸಲು ಕೊನೆ ದಿನ: 10-08-2023ಅರ್ಜಿ ಸಲ್ಲಿಸುವ ವಿಧಾನ : ಆನ್‌ಲೈನ್‌ ಹೆಚ್ಚಿನ ಮಾಹಿತಿಗೆ: : .b4s.//TTA9 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.