ವಿದ್ಯಾರ್ಥಿ ವೇತನ: ಭಲೋಡಿಯಾ-ಖೇತನ್ ಸಮ್ಮರ್ ರಿಸರ್ಚ್ ಎಕ್ಸಲೆನ್ಸ್ ಅವಾರ್ಡ್ 2024 ವಿವರ: ಐ.ಐ.ಟಿ. ಗಾಂಧಿನಗರದಲ್ಲಿ ಸಮ್ಮರ್ ರಿಸರ್ಚ್ ಇಂಟರ್ನ್‌ಶಿಪ್ ಪ್ರೋಗ್ರಾಂ (ಎಸ್‌.ಆರ್‌.ಐ.ಪಿ.) () ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ನಡೆಸಿದ ಅತ್ಯುತ್ತಮ ಸಂಶೋಧನೆಗಳನ್ನು ಗೌರವಿಸಲು ಮತ್ತು ಗುರುತಿಸಲು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನೀಡುವ ಅವಕಾಶವೇ ಭಲೋಡಿಯಾ-ಖೇತನ್ ಸಮ್ಮರ್ ರಿಸರ್ಚ್ ಎಕ್ಸಲೆನ್ಸ್ ಅವಾರ್ಡ್ 2024. ಅರ್ಹತೆ: ಐ.ಐ.ಟಿಯ ಅಧ್ಯಾಪಕರ ಮಾರ್ಗದರ್ಶಿಗಳ ಮೌಲ್ಯಮಾಪನದ ಅಡಿಯಲ್ಲಿ ಸಮ್ಮರ್ ರಿಸರ್ಚ್ ಇಂಟರ್ನ್‌ಶಿಪ್ ಪ್ರೋಗ್ರಾಂ (ಎಸ್‌.ಆರ್‌.ಐ.ಪಿ.) () ಅನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ. ಆರ್ಥಿಕ ಸಹಾಯ: ₹50,000 ಪ್ರಶಸ್ತಿ (ಒಂದು ಬಾರಿ) ಅರ್ಜಿ ಸಲ್ಲಿಸಲು ಕೊನೆ ದಿನ: 05-03-2024 ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ. ಹೆಚ್ಚಿನ ಮಾಹಿತಿಗೆ: .b4s.//BKSA1 ನ್ಯಾಷನಲ್ ಏಡ್ಸ್ ಕಂಟ್ರೋಲ್ ಆರ್ಗನೈಸೇಶನ್ ವಿವರ: ನ್ಯಾಷನಲ್ ಏಡ್ಸ್ ಕಂಟ್ರೋಲ್ ಆರ್ಗನೈಸೇಶನ್ (ಎನ್‌.ಎ.ಸಿ.ಒ) ಇಂಟರ್ನ್‌ಶಿಪ್ ಪ್ರೋಗ್ರಾಮ್ 2024 ಪದವಿ ಕೋರ್ಸ್‌, ಪದವಿ ಪೂರ್ವ, ಸ್ನಾತಕೋತ್ತರ, ಎಂ.ಫಿಲ್‌ ಮತ್ತು ಪಿಎಚ್‌.ಡಿ ಪೂರೈಸಿದ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಅರ್ಹತೆ: ಭಾರತೀಯ ಪ್ರಜೆಗಳಿಗೆ ಮುಕ್ತವಾಗಿದೆ. ಆರ್ಥಿಕ ಸಹಾಯ: ₹ 8,000 ಮಾಸಿಕ ಸ್ಟೈಫಂಡ್ ಮತ್ತು ಪ್ರಮಾಣಪತ್ರ ಅರ್ಜಿ ಸಲ್ಲಿಸಲು ಕೊನೆ ದಿನ: ವರ್ಷಪೂರ್ತಿ ಹೆಚ್ಚಿನ ವಿವರಗಳಿಗೆ: .b4s.//NACO1 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.