ಹುಬ್ಬಳ್ಳಿ ಚೇತನ ಕಾಲೇಜಿನ ಅಪರ್ಣಾ ವಿಜ್ಞಾನದಲ್ಲಿ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್ ಹುಬ್ಬಳ್ಳಿ: ನಗರದ ಚೇತನಾ ಕಾಲೇಜಿನ ವಿದ್ಯಾರ್ಥಿನಿ ಅಪರ್ಣಾ ಮುಳಗುಂದ ವಿಜ್ಞಾನ ವಿಷಯದಲ್ಲಿ ರಾಜ್ಯಕ್ಕೆ ನಾಲ್ಕನೇ ಟಾಪರ್ ಆಗಿದ್ದಾರೆ.ಇದೇ ಕಾಲೇಜಿನ ಶಿಲ್ಪಾ ಒಟ್ಟು 586 ಅಂಕ ಪಡೆದು ಕಾಲೇಜಿಗೆ ದ್ವೀತಿಯ ಸ್ಥಾನ ಸಂಪಾದಿಸಿದ್ದಾರೆ. ಅಪರ್ಣಾ ಮುಳುಗುಂದ ಅವರು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯದಲ್ಲಿ ತಲಾ 100 ಅಂಕಗಳನ್ನು ಪಡೆದಿದ್ದಾರೆ. ಜೀವಶಾಸ್ತ್ರದಲ್ಲಿ 99, ಇಂಗ್ಲಿಷ್ ನಲ್ಲಿ 94 ಮತ್ತು ಕನ್ನಡದಲ್ಲಿ 98 ಅಂಕಗಳನ್ನು ಪಡೆದಿದ್ದಾರೆ. 600ಕ್ಕೆ 591 ಅಂಕಗಳನ್ನು ಗಳಿಸಿದ್ದಾರೆ.ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾರೆ. ಇನ್ನಷ್ಟು... ಪಿಯುಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ ಕಾಮರ್ಸ್ ಸಾಧಕಿ ಅನ್ಸಿಲ್ಲಾ ಡಿಸೋಜಗೆ ಸಿಎ ಮಾಡುವ ಕನಸು ಕಲಾ ವಿಭಾಗ: ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಇಂದು ಕಾಲೇಜಿಗೆ 9 ರ‍್ಯಾಂಕ್ ಪಿಯು ವಾಣಿಜ್ಯದಲ್ಲಿ ದಕ್ಷಿಣ ಕನ್ನಡ, ವಿಜ್ಞಾನದಲ್ಲಿ ಬೆಂಗಳೂರು ಮೊದಲು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟ ದಕ್ಷಿಣ ಕನ್ನಡ ಜಿಲ್ಲೆ ಮೇಲೇರಿದ ಚಿಕ್ಕೋಡಿ, ಕೊಂಚ ಚೇತರಿಸಿಕೊಂಡ ಬೆಳಗಾವಿ ದ್ವಿತೀಯ ಪಿಯು: ದಾವಣಗೆರೆಗೆ ಶೇ 62.53 ಫಲಿತಾಂಶ ಪರೀಕ್ಷೆಯಲ್ಲಿ ಫೇಲಾಗುವುದೇನೂ ಮಹಾಪರಾಧವಲ್ಲ ಪಾಸಾದ್ರೆ ಸಂತೋಷ, ಫೇಲಾದ್ರೆ ಚಿಂತೆಬೇಡ, ಇನ್ನೊಮ್ಮೆ ಯತ್ನಿಸಿ ಬಿಕಾಂ– ಅವಕಾಶಗಳ ಹುಲ್ಲುಗಾವಲು ಬಿಎ– ಮಾನವಿಕ ವಿಭಾಗದಲ್ಲಿ ಹೊಸನೀರು ಬಿಎಸ್ಸಿ– ಶುದ್ಧ ವಿಜ್ಞಾನಕ್ಕೆ ಮರಳಿ ಬೇಡಿಕೆ ಪಿಯು ಫಲಿತಾಂಶ: 24ನೇ ಸ್ಥಾನಕ್ಕೆ ಕುಸಿದ ರಾಮನಗರ ಪಿಯು ಫಲಿತಾಂಶ: ಒಂದು ಸ್ಥಾನ ಕುಸಿದ ರಾಯಚೂರು ಪಿಯುಸಿ ಫಲಿತಾಂಶ: ತುಮಕೂರು ಜಿಲ್ಲೆಗೆ 17ನೇ ಸ್ಥಾನ ಕಾಮರ್ಸ್ ಸಾಧಕಿ ಅನ್ಸಿಲ್ಲಾ ಡಿಸೋಜಗೆ ಸಿಎ ಮಾಡುವ ಕನಸು ಅವತ್ತಿನ ಪಾಠ ಅವತ್ತೇ ಓದ್ಕೊಳ್ತಿದ್ದೆ: ಸಾಯಿಶ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.