| ವಿದ್ಯಾರ್ಥಿಗಳ ಪ್ರಶ್ನೆ... ತಜ್ಞರ ಉತ್ತರ! ಅಹಮದಾಬಾದ್‌ ಐಐಎಂನಪಿಎಚ್‌ಡಿ ಸ್ಕಾಲರ್ ಹರೀಶ್ ಶೆಟ್ಟಿ ಬಂಡಸಾಲೆ ಅವರು ಈ ಕೆಳಕಂಡ ವಿಷಯಗಳ ಬಗ್ಗೆ ನೇರಪ್ರಸಾರದಲ್ಲಿ ಮಾಹಿತಿ ನೀಡಲಿದ್ದಾರೆ. ಸ್ನಾತಕೋತ್ತರ ಪದವಿ: ಆಯ್ಕೆಗಳು, ಪ್ರವೇಶ ಪರೀಕ್ಷೆಗಳ ವಿವರಗಳು, ತಯಾರಿ ವಿಧಾನಗಳು ಪಿಎಚ್‌ಡಿ : ವಿಷಯ ಆಯ್ಕೆ ಮಾನದಂಡಗಳು, ವಿಧಾನಗಳು, ಅವಕಾಶಗಳು ಜೊತೆಗೆ, ಈಗಾಗಲೇ ನೋಂದಾಯಿಸಿಕೊಂಡ ವಿದ್ಯಾರ್ಥಿಗಳ ಸಂದೇಹಗಳಿಗೆ ಉತ್ತರ ನೀಡಲಿದ್ದಾರೆ. ದಿನಾಂಕ : 5ನೇ ಜೂನ್ 2021, ಶನಿವಾರ ಸಮಯ: ಸಂಜೆ 5 ರಿಂದ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.