ಡಿಆರ್‌ಡಿಒ–ಐಟಿಆರ್‌ ಚಾಂಡೀಪುರ್‌ ಜೂನಿಯರ್‌ ರಿಸರ್ಚ್‌ ಫೆಲೋಷಿಪ್‌ 2021 ಡಿಆರ್‌ಡಿಒ–ಐಟಿಆರ್‌ ಚಾಂಡೀಪುರ್‌ ಜೂನಿಯರ್‌ ರಿಸರ್ಚ್‌ ಫೆಲೋಷಿಪ್‌ 2021 *ವಿವರ: ಬಿ.ಇ., ಬಿ.ಟೆಕ್‌, ಎಂ.ಇ., ಎಂ.ಟೆಕ್‌ ಪದವಿ ಹೊಂದಿದವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. *ಅರ್ಹತೆ: ಬಿ.ಇ., ಬಿ.ಟೆಕ್‌, ಎಂ.ಇ., ಎಂ.ಟೆಕ್‌ ಪದವಿಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀಣಗೊಂಡಿರಬೇಕು. ಗೇಟ್‌ ಪರೀಕ್ಷೆಯನ್ನೂ ಪಾಸಾಗಿರಬೇಕು. ಅರ್ಜಿದಾರರ ವಯೋಮಾನ 28 ಮೀರಿರಬಾರದು. *ಆರ್ಥಿಕ ಸಹಾಯ: ಪ್ರತೀ ತಿಂಗಳು ₹31 ಸಾವಿರ ಜೊತೆಗೆ ಎಚ್‌ಆರ್‌ಎ ಮತ್ತು ವೈದ್ಯಕೀಯ ಸೌಲಭ್ಯ *ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 9 ಜುಲೈ, 2021 *ಅರ್ಜಿ ಸಲ್ಲಿಕೆ ವಿಧಾನ: ಇ–ಮೇಲ್‌ ಮುಖಾಂತರ ಮಾತ್ರ *ಹೆಚ್ಚಿನ ಮಾಹಿತಿಗೆ: .b4s.//DRR2 ಕೃಪೆ: buddy4study. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.