: ಎಸ್ಎಸ್ಎಲ್‌ಸಿ ಪರೀಕ್ಷೆ ಸಿದ್ಧತೆ ಹೇಗಿದೆ? ಪ್ರಶ್ನೆಗೆ ಉತ್ತರ ಕಲಬುರ್ಗಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತು ವಿದ್ಯಾರ್ಥಿ–ಪೋಷಕರಲ್ಲಿ ಇರುವ ಗೊಂದಲಗಳ ನಿವಾರಣೆಗಾಗಿ ಪ್ರಜಾವಾಣಿ ಫೋನ್‌ ಇನ್‌ ಕಾರ್ಯಕ್ರಮ ನಡೆಯುತ್ತಿದೆ. ವಿಷಯ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸಿದ್ಧತೆ ಹೇಗಿದೆ? * ಈ ಪರೀಕ್ಷೆ ಹೇಗೆ ಭಿನ್ನ? ಪರೀಕ್ಷಾ ವಿಧಾನ ತಿಳಿಸಲಾಗಿದೆಯೇ? * ಹಾಲ್‌ ಟಿಕೆಟ್‌ ಸೇರಿದಂತೆ ಏನಾದರೂ ಸಮಸ್ಯೆಯೇ? * ಪರೀಕ್ಷಾ ಕೇಂದ್ರಗಳಲ್ಲಿ ಕೈಗೊಂಡ ಕೋವಿಡ್‌ ಮುಂಜಾಗೃತಾ ಕ್ರಮಗಳೇನು? ಇಂತಹ ಹಲವಾರು ಪ್ರಶ್ನೆಗಳಿಗೆ ಕರೆ ಮಾಡಿ ಉತ್ತರ ಪಡೆಯಿರಿ. ಮುಖ್ಯ ಅತಿಥಿ: ಅಮಿತಾ ಯರಗೋಳಕರ ಜಂಟಿ ನಿರ್ದೇಶಕರು (ಪರೀಕ್ಷೆ), ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರ ಕಚೇರಿ, ಕಲಬುರ್ಗಿ ಇಂದು (ಜು.16) ಬೆಳಿಗ್ಗೆ 11ರಿಂದ ಮಧ್ಯಾಹ್ನ 12ರವರೆಗೆ ಫೋನ್ ಇನ್ ಕಾರ್ಯಕ್ರಮ ನಡೆಯಲಿದೆ. ಟೋಲ್ ಫ್ರೀ ಸಂಖ್ಯೆ: 1800–599–6162 ಮೊ: 87624 48186, 9448470168 ಈ ಕಾರ್ಯಕ್ರಮವು ಪ್ರಜಾವಾಣಿ ಫೇಸ್‌ಬುಕ್ (://../.) ಪುಟದಲ್ಲಿ ಬೆಳಗ್ಗೆ 11ರಿಂದ ನೇರಪ್ರಸಾರವಾಗಲಿದೆ. ಲೈವ್ ಕಾರ್ಯಕ್ರಮವನ್ನು ಇಲ್ಲಿಯೂ ವೀಕ್ಷಿಸಬಹುದು.... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.