| ಸಿಬಿಎಸ್‌ಇ: ರದ್ದಾದ ಪರೀಕ್ಷೆ ಮತ್ತು ಫಲಿತಾಂಶದ ಮಾನದಂಡ ಕೋವಿಡ್‌ ಹಿನ್ನೆಲೆಯಲ್ಲಿ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ಈ ಬಾರಿ 10 ಮತ್ತು 12ನೇ ತರಗತಿ ಪರೀಕ್ಷೆ ರದ್ದುಗೊಳಿಸಿರುವುದು ಗೊತ್ತೇ ಇದೆ. ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಫಲಿತಾಂಶ ನಿರ್ಧರಿಸುವುದಾಗಿ ಹೇಳಲಾಗಿದೆ. ತೋಕೂರಿನ ಡಾ.ಎಂ ರಾಮಣ್ಣ ಶೆಟ್ಟಿ ಸ್ಮಾರಕ ಇಂಗ್ಲಿಷ್‌ ಮಾಧ್ಯಮ ಹೈಸ್ಕೂಲ್‌‌ನ ಪ್ರಿನ್ಸಿಪಾಲ್‌ ಶ್ರೀಲತಾ ರಾವ್‌ ಅವರು ಈ ಬಗ್ಗೆ ಸಮಗ್ರ ಮಾಹಿತಿ ನೀಡಿ, ವಿಶ್ಲೇಷಿಸಲಿದ್ದಾರೆ. ಸಂದರ್ಶಕರು: ಚೇತನಾ ಸಿ.ಎಚ್‌., ಹಿರಿಯ ಶಿಕ್ಷಕಿ, ಅಕಾಡೆಮಿ ಫಾರ್‌ ಕ್ರಿಯೇಟಿವ್‌ ಟೀಚಿಂಗ್‌, ಬೆಂಗಳೂರು ನೀವೂ ಪ್ರಶ್ನೆಗಳನ್ನು ಕೇಳಬಹುದು ಇಂದು (16ನೇ ಜುಲೈ 2021) ಸಂಜೆ 3ಕ್ಕೆ ಪ್ರಜಾವಾಣಿ ಫೇಸ್‌ಬುಕ್ ಲೈವ್ ಇಲ್ಲೂ ವೀಕ್ಷಿಸಿ... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.