ವಿದ್ಯಾರ್ಥಿ ವೇತನ ಕೈಪಿಡಿ: ಡಾಕ್ಟೊರಲ್‌ ಫೆಲೋಶಿಪ್‌ 2021 ಐಐಟಿ ಗಾಂಧಿನಗರ ಡಿಪಾರ್ಟ್‌ಮೆಂಟ್‌ ಆಫ್‌ ಮ್ಯಾಥ್‌ಮೆಟಿಕ್ಸ್‌ ಇನ್‌ಸ್ಟಿಟ್ಯೂಟ್‌ ಪೋಸ್ಟ್‌ಡಾಕ್ಟೊರಲ್‌ ಫೆಲೋಶಿಪ್‌ 2021 ವಿವರ: ಪಿಎಚ್‌ಡಿ ಪದವಿ ಪಡೆದವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹತೆ: ವಿಶ್ಲೇಷಣೆಯಲ್ಲಿ ಪರಿಣತಿ ಹೊಂದಿರಬೇಕು. ಕಂಪ್ಯೂಟೇಷನಲ್‌ ಮ್ಯಾಥ್‌ಮೆಟಿಕ್ಸ್‌ ಸಹ ಗೊತ್ತಿರಬೇಕು. ತರಗತಿಗಳಲ್ಲಿ ಪಾಠ ಮಾಡಿ ಗೊತ್ತಿರಬೇಕು. ಆರ್ಥಿಕ ಸಹಾಯ: ತಿಂಗಳಿಗೆ ₹ 60 ಸಾವಿರದವರೆಗೆ ಮತ್ತು ₹ 10 ಸಾವಿರ ಎಚ್‌ಆರ್‌ಎ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 15 ಆಗಸ್ಟ್‌, 2021 ಅರ್ಜಿ ಸಲ್ಲಿಸುವ ವಿಧಾನ: ಇ–ಮೇಲ್‌ ಮೂಲಕ ಮಾತ್ರ ಹೆಚ್ಚಿನ ಮಾಹಿತಿಗೆ: .b4s.//MPF5 ಐಐಎಸ್‌ಇಆರ್‌ ಮೊಹಾಲಿ ಪೋಸ್ಟ್‌–ಡಾಕ್ಟೊರಲ್‌ ಫೆಲೋಶಿಪ್‌ 2021 ವಿವರ: ಪಿಎಚ್‌ಡಿ ಪದವೀಧರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಲ್ಟ್ರಾಫಾಸ್ಟ್‌ ನ್ಯಾನೊ ಪ್ರೊಸೆಸಿಂಗ್‌ ವಿಷಯದ ಕುರಿತು ನಡೆಯುತ್ತಿರುವ ಸಂಶೋಧನೆ ಇದಾಗಿದೆ. ಅರ್ಹತೆ: ಪಿಎಚ್‌ಡಿ ಪಡೆದಿರುವ 35 ವರ್ಷದ ಒಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ. ಭೌತಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದಿರಬೇಕು. ಆರ್ಥಿಕ ಸಹಾಯ: ಭಾರತ ಸರ್ಕಾರದ ನಿಯಮಾನುಸಾರ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 14 ಆಗಸ್ಟ್‌, 2021 ಅರ್ಜಿ ಸಲ್ಲಿಕೆ ವಿಧಾನ: ಇ–ಮೇಲ್‌ ಮೂಲಕ ಮಾತ್ರ ಹೆಚ್ಚಿನ ಮಾಹಿತಿಗೆ: .b4s.//RMP6 ಕೃಪೆ: buddy4study. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.