ನೋಡಿ: ಆನ್‌ಲೈನ್‌ನಲ್ಲಿ ಕ್ರಿಯಾತ್ಮಕ ಪಾಠ ಹೇಗೆ? ಪ್ರಾಥಮಿಕ ಶಾಲಾ ಮಕ್ಕಳಿಗೆ ಪಾಠವನ್ನು ಪಠ್ಯಪುಸ್ತಕಗಳಲ್ಲಿನ ಉದಾಹರಣೆಗಳನ್ನು ಹೊರತುಪಡಸಿಯೂ ಮಾಡಬಹುದು. ಆ ಉದಾಹರಣೆಗಳು ಮಕ್ಕಳ ಪರಿಸರದಲ್ಲಿರುವ ಯಾವುದೇ ವಸ್ತು, ಸಲಕರಣೆಗಳೂ ಆಗಿರಬಹುದು. ಹೀಗೆ ಮಕ್ಕಳಿಗೆ ಹತ್ತಿರವಿರುವ ಉದಾಹರಣೆಗಳನ್ನು ಬಳಸಿ ಪಾಠ ಮಾಡಿದರೆ, ಅದು ಮಕ್ಕಳಿಗೆ ಸುಲಭವಾಗಿ ಅರ್ಥವಾಗುತ್ತದೆ. ಆನ್‌ಲೈನ್ ಪಾಠವೇ ಅನಿವಾರ್ಯವಾಗಿರುವ ಈ ತುರ್ತಿನಲ್ಲಿ, ಈ ಸ್ವರೂಪದ ಬೋಧನೆ ಹೆಚ್ಚು ಪರಿಣಾಮಕಾರಿ. ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ ಟ್ವಿಟರ್‌ನಲ್ಲಿ ಫಾಲೋ ಮಾಡಿ ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.