: ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಹೇಗೆ? ಪ್ರಜಾವಾಣಿ ಫೇಸ್‌ಬುಕ್ ಲೈವ್ ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶಿ ‘ಪ್ರಜಾವಾಣಿ’ಯ ಮಾಸ್ಟರ್ ಮೈಂಡ್ ಆನ್‌ಲೈನ್ ಪತ್ರಿಕೆಯ ಪರಿಚಯ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಹೇಗೆ? ಯಾವ ಹಂತದಲ್ಲಿ ಆರಂಭಿಸಬೇಕು? ಈ ಕುರಿತು ‘ಪ್ರಜಾವಾಣಿ’ ಫೇಸ್‌ಬುಕ್ ಲೈವ್ ಕಾರ್ಯಕ್ರಮದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಬಿ. ಗುಡಸಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಘಟಕದ ಸಲಹೆಗಾರ ರವಿಶಂಕರ ಕಾಕಡೆ ಮಾಹಿತಿ ನೀಡಲಿದ್ದಾರೆ. ದಿನಾಂಕ: 1 ಅಕ್ಟೋಬರ್ 2021, ಸಮಯ: ಬೆಳಿಗ್ಗೆ: 10.30 ಇಲ್ಲಿಯೂ ವೀಕ್ಷಿಸಿ... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.