ಬೆಂಗಳೂರು ವಿಶ್ವವಿದ್ಯಾಲಯ: ಎಲ್‌ಎಲ್‌ಎಂ ಪದವಿ ಪರೀಕ್ಷೆ ವೇಳಾಪಟ್ಟಿ ಪ್ರಕಟ ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯವು ಎಲ್‌ಎಲ್‌ಎಂ ಪದವಿಯ ಮೊದಲನೇ ಹಾಗೂ ಮೂರನೇ ಸೆಮಿಸ್ಟರ್‌ ಮತ್ತು ರೂರಲ್‌ ಮ್ಯಾನೇಜ್‌ಮೆಂಟ್‌ ‍ಪಿ.ಜಿ.ಡಿಪ್ಲೊಮಾ ಕೋರ್ಸ್‌ನ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದೆ. ಎಲ್‌ಎಲ್‌ಎಂ ಮೊದಲ ಹಾಗೂ ಮೂರನೇ ಸೆಮಿಸ್ಟರ್‌ ಪರೀಕ್ಷೆಗಳು ಈ ತಿಂಗಳ ಕೊನೆಯ ವಾರದಲ್ಲಿ ನಿಗದಿಯಾಗಿವೆ. ರೂರಲ್‌ ಮ್ಯಾನೇಜ್‌ಮೆಂಟ್‌ ಪರೀಕ್ಷೆಯು ಇದೇ 18ರಂದು ಆರಂಭವಾಗಿ ಮಾರ್ಚ್‌ 3ಕ್ಕೆ ಮುಗಿಯಲಿದೆ. ವೇಳಾಪಟ್ಟಿ ಎಲ್‌ಎಲ್‌ಎಂ ಮೊದಲ ಸೆಮಿಸ್ಟರ್‌ ದಿನಾಂಕ; ವಿಷಯ; ಸಮಯ ಫೆಬ್ರುವರಿ 21;ರೀಸರ್ಚ್‌ ಮೆಥಡ್ಸ್‌ ಆ್ಯಂಡ್‌ ಲೀಗಲ್‌ ರೈಟಿಂಗ್‌ (ಕಡ್ಡಾಯ ಪತ್ರಿಕೆ);ಬೆಳಿಗ್ಗೆ 11–ಮಧ್ಯಾಹ್ನ 2 ಫೆ.23;ಕಂಪೇರೆಟಿವ್‌ ಪಬ್ಲಿಕ್‌ ಲಾ (ಕಡ್ಡಾಯ ಪತ್ರಿಕೆ);– ಫೆ.25;ಫಂಡಮೆಂಟಲ್‌ ರೈಟ್ಸ್‌ ಡೈರೆಕ್ಟಿವ್‌ ಪ್ರಿನ್ಸಿಪಲ್ಸ್‌ ಆಫ್‌ ಸ್ಟೇಟ್‌ ಪಾಲಿಸಿ, ಬ್ಯಾಂಕಿಂಗ್‌ ಲಾ, ಕಲೆಕ್ಟಿವ್‌ ಬಾರ್ಗೆನಿಂಗ್‌, ಕಂಪೇರೆಟಿವ್‌ ಕ್ರಿಮಿನಲ್‌ ಪ್ರೊಸೀಜರ್‌;– ಫೆ.28;ಲೋಕಲ್‌–ಸೆಲ್ಫ್‌ ಗವರ್ನಮೆಂಟ್‌ ಆ್ಯಂಡ್‌ ಫೆಡರಲ್‌ ಗವರ್ನೆನ್ಸ್‌, ಇಂಟರ್‌ನ್ಯಾಷನಲ್‌ ಟ್ರೇಡ್‌ ಲಾ, ಇಂಡಸ್ಟ್ರಿಯಲ್‌ ಅಡ್‌ಜುಡಿಕ್ಷನ್‌, ಡ್ರಗ್‌ ಅಡಿಕ್ಷನ್‌– ನ್ಯಾಷನಲ್‌ ಸೆಕ್ಯುರಿಟಿ ಆ್ಯಂಡ್‌ ಹ್ಯೂಮನ್‌ ರೈಟ್ಸ್‌;– ಎಲ್‌ಎಲ್‌ಎಂ ಮೂರನೇ ಸೆಮಿಸ್ಟರ್‌ ಫೆ.22;ಸೋಷಿಯೊ–ಎಕನಾಮಿಕ್‌ ಕ್ರೈಮ್ಸ್‌–ಓರಿಜಿನ್‌ ಆ್ಯಂಡ್‌ ಡೆವಲಪ್‌ಮೆಂಟ್‌, ಕಾರ್ಪೊರೇಟ್‌ ಸೋಷಿಯಲ್‌ ರೆಸ್ಪಾನ್ಸಿಬಿಲಿಟಿ, ನ್ಯಾಷನಲ್‌ ಸೆಕ್ಯುರಿಟಿ–ಪಬ್ಲಿಕ್‌ ಆರ್ಡರ್‌ ಆ್ಯಂಡ್‌ ರೂಲ್‌ ಆಫ್‌ ಲಾ, ಲೇಬರ್‌ ಆ್ಯಂಡ್‌ ಎಂಪ್ಲಾಯ್‌ಮೆಂಟ್‌ ಲಾ (ವೇಜಸ್‌);– ರೂರಲ್‌ ಮ್ಯಾನೇಜ್‌ಮೆಂಟ್‌ ‍ಪಿ.ಜಿ.ಡಿಪ್ಲೊಮಾ ವೇಳಾಪಟ್ಟಿ ಫೆಬ್ರುವರಿ 18;ಸೋಷಿಯಲ್‌ ಚೇಂಜ್‌ ಆ್ಯಂಡ್‌ ರೂರಲ್‌ ಡೆವಲಪ್‌ಮೆಂಟ್‌;ಬೆಳಿಗ್ಗೆ 11–ಮಧ್ಯಾಹ್ನ 2 ಫೆ.19;ರೂರಲ್ ಎಕನಾಮಿ ಆಫ್‌ ಇಂಡಿಯಾ;– ಫೆ.21;ರೂರಲ್‌ ಡೆವಲಪ್‌ಮೆಂಟ್‌ ಅಡ್ಮಿನಿಸ್ಟ್ರೇಷನ್‌;– ಫೆ.22;ಅಗ್ರಿಕಲ್ಚರ್‌ ಗ್ರೋಥ್‌ ಇನ್‌ ಇಂಡಿಯಾ: ಪ್ರಾಬ್ಲಮ್ಸ್‌ ಆ್ಯಂಡ್‌ ಪಾಲಿಸೀಸ್‌;– ಫೆ.23;ರೀಸರ್ಚ್‌ ಮೆಥಡಾಲಜಿ;– ಫೆ.24;ಅಪ್ರೋಚಸ್‌ ಟು ರೂರಲ್‌ ಮ್ಯಾನೇಜ್‌ಮೆಂಟ್‌;– ಫೆ.25;ಡೆವಲಪ್‌ಮೆಂಟ್‌ ಪ್ರೋಗ್ರಾಮ್ಸ್‌ ಫಾರ್‌ ರೂರಲ್‌ ಮ್ಯಾನೇಜ್‌ಮೆಂಟ್‌;– ಫೆ.28;ನ್ಯಾಚುರಲ್‌ ರೀಸೋರ್ಸಸ್‌ ಮ್ಯಾನೇಜ್‌ಮೆಂಟ್‌ ಫಾರ್‌ ಸಸ್ಟೈನೆಬಲ್‌ ಡೆವಲಪ್‌ಮೆಂಟ್‌;– ಮಾರ್ಚ್‌ 2;ಇನ್‌ಫರ್ಮೇಷನ್‌ ಟೆಕ್ನಾಲಜಿ ಫಾರ್ ರೂರಲ್ ಮ್ಯಾನೇಜ್‌ಮೆಂಟ್‌;– ಮಾ.3;ಪ್ರಬಂಧ ಮಂಡನೆ ಮತ್ತು ವೈವಾ;– ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.