2nd | 364 ರನ್‌ಗಳಿಗೆ ಟೀಂ ಇಂಡಿಯಾ ಆಲೌಟ್‌ ಲಂಡನ್‌:ಲಾರ್ಡ್ಸ್‌ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಶುಕ್ರವಾರ364 ರನ್‌ಗಳಿಗೆ ಆಲೌಟ್‌ ಆಗಿದೆ. ಇದನ್ನೂ ಓದಿ: : ಲಾರ್ಡ್ಸ್‌ನಲ್ಲಿ ಸ್ಮರಣೀಯ ಶತಕ, ವೀರು ದಾಖಲೆ ಸರಿಗಟ್ಟಿದ ರಾಹುಲ್ ಭಾರತದ ಪರ ಕನ್ನಡಿಗ ಕೆ.ಎಲ್‌ ರಾಹುಲ್‌ 129 (250), ರೋಹಿತ್‌ ಶರ್ಮಾ 83 (145) ರನ್‌ಗಳಿಸಿ ಗಮನ ಸೆಳೆದರು. ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ರವೀಂದ್ರ ಜಡೇಜಾ ಅವರು ದೀರ್ಘ ಕಾಲದ ವರೆಗೆಅಂಗಳದಲ್ಲಿ ಉಳಿದು, ಇಂಗ್ಲೆಂಡ್‌ ತಂಡಕ್ಕೆ ಪ್ರತಿರೋಧ ತೋರಿದರು. 120 ಎಸೆತಗಳನ್ನು ಎದುರಿಸಿ 40 ರನ್‌ ಗಳಿಸಿ ಔಟಾದರು. ಈ ಮೂಲಕ ಭಾರತದ ಆಟವೂ ಅಂತ್ಯವಾಯಿತು. ಇದನ್ನೂ ಓದಿ:ಟೆಸ್ಟ್‌ | ರಾಹುಲ್ ಶತಕ ವೈಭವ: ಮೊದಲ ದಿನ ಭಾರತ 3ಕ್ಕೆ 276 ! (40) # 364 . - ://./KGM2YEualG # ../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.