-ಕ್ಯಾಚ್ ಇಟ್ ಕ್ರೀಡಾ ಕಥೆಗಳು: ಬೆಂಗಳೂರು, ರಿಕ್ಷಾ ಮತ್ತು ಮೈಕೆಲ್ ಕ್ಲಾರ್ಕ್ ಆಸ್ಟ್ರೇಲಿಯಾದ ಕ್ರಿಕೆಟಿಗ ಮೈಕೆಲ್ ಕ್ಲಾರ್ಕ್‌ ರಿಕ್ಷಾ ಓಡಿಸುವುದನ್ನು ಕಲಿತದ್ದು ಎಲ್ಲಿ ಗೊತ್ತಾ? ಬೆಂಗಳೂರಿಗೂ ಮೈಕೆಲ್‌ಗೂ ಇರುವ ನಂಟು ಏನು? ಅವರಿಗೇಕೆ ಉದ್ಯಾನನಗರಿ ಅಚ್ಚುಮೆಚ್ಚು? ಇಲ್ಲಿ ನೋಡಿ... ಆಟದ ಅಂಗಳದಲ್ಲಿ ಕಂಡ ಅಕ್ಷರಗಳಿಗೆ ನಿಲುಕದ ಸಂಗತಿಗಳು ಒಂದಿಷ್ಟು ಸ್ವಾನುಭವ, ಇನ್ನೊಂದಿಷ್ಟು ಕೇಳಿದ್ದು–ತಿಳಿದಿದ್ದು ಆಟವೆಂದರೇ ಮನೋಲ್ಲಾಸ ಆಟದಾಚೆಯ ಕಥಾನಕಗಳು ಹೆಚ್ಚಿಸುತ್ತವೇ ಜೀವನೋಲ್ಲಾಸ ಒಂದಿಷ್ಟು ಸ್ಫೂರ್ತಿಯ ಕಥೆಗಳು, ಮತ್ತಷ್ಟು ಹಾಸ್ಯಪ್ರಸಂಗಗಳು ಹಳೆ ಬೇರು, ಹೊಸಚಿಗುರಿನ ಸಂಭ್ರಮಗಳು ಕ್ಯಾಚ್ ಇಟ್...ಕ್ರೀಡಾ ಕಥೆಗಳು. ಪ್ರತೀ ಸೋಮವಾರ .. ನಲ್ಲಿ. ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ ಟ್ವಿಟರ್‌ನಲ್ಲಿ ಫಾಲೋ ಮಾಡಿ ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ... ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ ://./ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.