ಆರ್‌ಸಿಬಿ ಸ್ಟಾರ್ ಗ್ಲೆನ್ ಮ್ಯಾಕ್ಸ್‌ವೆಲ್-ವಿನಿ ರಾಮನ್ ಮದುವೆ ವಿಡಿಯೊ ವೈರಲ್! ಚೆನ್ನೈ: ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ತಮಿಳುನಾಡು ಮೂಲದ ವಿನಿ ರಾಮನ್ ನಡುವಣ ವಿವಾಹ ಸಮಾರಂಭ ನೆರವೇರಿದೆ. ತಮಿಳು ಸಂಪ್ರದಾಯದಲ್ಲೂ ವಿವಾಹ ಸಮಾರಂಭ ನಡೆದಿದೆ. ಇದೀಗ ಮದುವೆ ವಿಡಿಯೊ ವೈರಲ್ ಆಗಿದೆ. ವಧು-ವರ ಪರಸ್ಪರ ಹೂವಿನ ಹಾರ ಹಾಕುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: 2022: ಬೌಲಿಂಗ್ ಲಯ ಕಳೆದುಕೊಂಡ ಆರ್‌ಸಿಬಿ ! ❤️😁 ../McAcu1GjxE ಎರಡೂ ಕುಟುಂಬಗಳ ಸಂಪ್ರದಾಯವನ್ನು ಗೌರವಿಸುವ ಸಲುವಾಗಿ ಆಸ್ಟ್ರೇಲಿಯಾ ಹಾಗೂ ಭಾರತದ ಸಂಪ್ರದಾಯದಂತೆ ವಿವಾಹ ಸಮಾರಂಭ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮ್ಯಾಕ್ಸ್‌ವೆಲ್ ಪ್ರತಿನಿಧಿಸುತ್ತಿದ್ದಾರೆ. # # 😍🥳@Gmaxi_32 # ../ , . 😍 @Gmaxi_32 ../g3sJjs5Npc (@.) (@.) (@.) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.