: ಐಪಿಎಲ್ ಸಾರ್ವಕಾಲಿಕ ದಾಖಲೆಗಳ ಪಟ್ಟಿ ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ (ಶನಿವಾರ) ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೋಲ್ಕತ್ತ ನೈಟ್ ರೈಡರ್ಸ್ ಸವಾಲನ್ನು ಎದುರಿಸಲಿದೆ. ಈ ಹಿನ್ನೆಲೆಯಲ್ಲಿ ಐಪಿಎಲ್ ಸಾರ್ವಕಾಲಿಕ ದಾಖಲೆಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ. ಇದನ್ನೂ ಓದಿ: 2022: ಎಲ್ಲ 10 ತಂಡಗಳ ಪ್ರಮುಖ ಆಟಗಾರರ ಪಟ್ಟಿ ಇಲ್ಲಿದೆ ಗರಿಷ್ಠ ರನ್ ಸರದಾರರು: 1. ವಿರಾಟ್ ಕೊಹ್ಲಿ: 6,283 2. ಶಿಖರ್ ಧವನ್: 5,784 3. ರೋಹಿತ್ ಶರ್ಮಾ: 5,611 4. ಸುರೇಶ್ ರೈನಾ: 5,528 5. ಡೇವಿಡ್ ವಾರ್ನರ್: 5,449 ಗರಿಷ್ಠ ವಿಕೆಟ್ ಸರದಾರರು: 1. ಲಸಿತ್ ಮಾಲಿಂಗ: 170 2. ಡ್ವೇನ್ ಬ್ರಾವೊ: 167 3. ಅಮಿತ್ ಮಿಶ್ರಾ: 166 4. ಪಿಯೂಷ್ ಚಾವ್ಲಾ: 157 5. ಹರಭಜನ್ ಸಿಂಗ್: 150 ಅತಿ ಹೆಚ್ಚು ಬೌಂಡರಿ: 1. ಶಿಖರ್ ಧವನ್: 654 2. ವಿರಾಟ್ ಕೊಹ್ಲಿ: 546 3. ಡೇವಿಡ್ ವಾರ್ನರ್: 526 4. ಸುರೇಶ್ ರೈನಾ: 506 5. ಗೌತಮ್ ಗಂಭೀರ್: 492 ಗರಿಷ್ಠ ಸಿಕ್ಸರ್: 1. ಕ್ರಿಸ್ ಗೇಲ್: 357 2. ಎಬಿ ಡಿ ವಿಲಿಯರ್ಸ್: 252 3. ರೋಹಿತ್ ಶರ್ಮಾ: 227 4. ಮಹೇಂದ್ರ ಸಿಂಗ್ ಧೋನಿ: 219 5. ಕೀರನ್ ಪೊಲಾರ್ಡ್: 214 ಗರಿಷ್ಠ ಸಿಕ್ಸರ್ (ಇನ್ನಿಂಗ್ಸ್): 1. ಕ್ರಿಸ್ ಗೇಲ್: 17 2. ಬ್ರೆಂಡನ್ ಮೆಕಲಮ್: 13 3. ಕ್ರಿಸ್ ಗೇಲ್: 13 4. ಎಬಿ ಡಿ ವಿಲಿಯರ್ಸ್: 12 5. ಕ್ರಿಸ್ ಗೇಲ್: 12 ಅತಿ ಹೆಚ್ಚು ಅರ್ಧಶತಕ: 1. ಡೇವಿಡ್ ವಾರ್ನರ್: 50 2. ಶಿಖರ್ ಧವನ್:44 3. ವಿರಾಟ್ ಕೊಹ್ಲಿ: 42 4. ರೋಹಿತ್ ಶರ್ಮಾ: 40 5. ಎಬಿ ಡಿ ವಿಲಿಯರ್ಸ್: 40 ಅತಿ ಹೆಚ್ಚು ಶತಕ: 1. ಕ್ರಿಸ್ ಗೇಲ್: 6 2. ವಿರಾಟ್ ಕೊಹ್ಲಿ: 5 3. ಡೇವಿಡ್ ವಾರ್ನರ್: 4 4. ಶೇನ್ ವಾಟ್ಸನ್: 4 5. ಎಬಿ ಡಿ ವಿಲಿಯರ್ಸ್: 3 ಅತಿ ವೇಗದ ಅರ್ಧಶತಕ (ಎಸೆತ): 1. ಕೆ.ಎಲ್. ರಾಹುಲ್: 14 2. ಯೂಸುಫ್ ಪಠಾಣ್: 15 3. ಸುನಿಲ್ ನಾರಾಯಣ್: 15 4. ಸುರೇಶ್ ರೈನಾ: 16 5. ಇಶಾನ್ ಕಿಶನ್: 16 ಅತಿ ವೇಗದ ಶತಕ (ಎಸೆತ): 1. ಕ್ರಿಸ್ ಗೇಲ್: 30 2. ಯೂಸುಫ್ ಪಠಾಣ್: 37 3. ಡೇವಿಡ್ ಮಿಲ್ಲರ್: 38 4. ಆ್ಯಡಂ ಗಿಲ್‌ಕ್ರಿಸ್ಟ್: 42 5. ಎಬಿ ಡಿ ವಿಲಿಯರ್ಸ್: 43 ವೈಯಕ್ತಿಕ ಗರಿಷ್ಠ (ಇನ್ನಿಂಗ್ಸ್): 1. ಕ್ರಿಸ್ ಗೇಲ್: 175 2. ಬ್ರೆಂಡನ್ ಮೆಕಲಮ್: 158 3. ಎಬಿ ಡಿ ವಿಲಿಯರ್ಸ್: 133 4. ಕೆ.ಎಲ್. ರಾಹುಲ್: 132 5. ಎಬಿ ಡಿ ವಿಲಿಯರ್ಸ್: 129 ಅತ್ಯುತ್ತಮ ಸ್ಟ್ರೇಕ್‌ರೇಟ್ (ಬ್ಯಾಟಿಂಗ್): 1. ಆ್ಯಂಡ್ರೆ ರಸೆಲ್: 178.57 2. ಬೆನ್ ಕಟ್ಟಿಂಗ್: 168.79 3. ಸುನಿಲ್ ನಾರಾಯಣ್: 161.69 4. ವೀರೇಂದ್ರ ಸೆಹ್ವಾಗ್: 155.44 5. ಕ್ರಿಸ್ ಮೊರಿಸ್: 155.27 (ಕನಿಷ್ಠ 120 ಬಾಲ್ ಎದುರಿಸಿದ ಬ್ಯಾಟರ್‌ಗಳ ಆಧಾರದಲ್ಲಿ ಪಟ್ಟಿ ರಚಿಸಲಾಗಿದೆ) ಅತ್ಯುತ್ತಮ ಎಕಾನಮಿ ರೇಟ್ (ಕನಿಷ್ಠ 250 ಎಸೆತ) 1. ರಶೀದ್ ಖಾನ್: 6.33 2. ಶಾನ್ ಪೊಲಾಕ್: 6.54 3. ಅನಿಲ್ ಕುಂಬ್ಳೆ: 6.57 4. ಗ್ಲೆನ್ ಮೆಕ್‌ಗ್ರಾಥ್: 6.61 5. ಮುತ್ತಯ್ಯ ಮುರಳೀಧರನ್: 6.67 ಅತ್ಯುತ್ತಮ ಬೌಲಿಂಗ್ (ಇನ್ನಿಂಗ್ಸ್): 1. ಅಲ್ಜಾರಿ ಜೋಸೆಫ್: 6/12 2. ಆ್ಯಡಂ ಜಂಪಾ: 6/12 3. ಸೊಹೈಲ್ ತನ್ವೀರ್: 6/14 4. ಲಸಿತ್ ಮಾಲಿಂಗ: 5/10 5. ಜೇಮ್ಸ್ ಫಾಲ್ಕನರ್: 5/11 ಅತಿ ಹೆಚ್ಚು ಬಾರಿ ಹ್ಯಾಟ್ರಿಕ್: 1. ಅಮಿತ್ ಮಿಶ್ರಾ: 3 2. ಯುವರಾಜ್ ಸಿಂಗ್: 2 3. ಮಖಾಯ ಎನ್‌ಟಿನಿ: 1 4. ಅಜಿತ್ ಚಾಂಡಿಲಾ: 1 5. ಸ್ಯಾಮುಯಲ್ ಬದ್ರಿ: 1 ಮಾಹಿತಿ ಕೃಪೆ: ಐಪಿಎಲ್ ವೆಬ್‌ಸೈಟ್, ಇಎಸ್‌ಪಿಎನ್ ಕ್ರಿಕ್‌ಇನ್ಫೋ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.