#ನಮ್ಮRCB: ಬೆಂಗಳೂರು ತಂಡವನ್ನು ಬೆಂಬಲಿಸಿ ಟ್ವಿಟರ್‌ನಲ್ಲಿ ಟ್ರೆಂಡ್‌ ಬೆಂಗಳೂರು: ಐಪಿಎಲ್‌ 2022ರ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ಕಣಕ್ಕಿಳಿದಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಬೆಂಬಲಿಸಿ ಅಭಿಮಾನಿಗಳು ಟ್ವಿಟರ್‌ನಲ್ಲಿ #ನಮ್ಮRCB ಹ್ಯಾಷ್‌ಟ್ಯಾಗ್‌ ಸೃಷ್ಟಿಮಾಡಿ ಟ್ರೆಂಡಿಂಗ್‌ ಮಾಡಿದ್ದಾರೆ. '#ನಮ್ಮRCB ಪಡೆ ಸಿದ್ಧವಾಗಿದೆ. ಇಂದಿನ ಎರಡನೇ ಕ್ವಾಲಿಫೈಯರ್‌ # ಕಾಳಗಕ್ಕೆ' ಎಂದು ಕೆಜಿಎಫ್‌ ಚಿತ್ರದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ ಟ್ವೀಟ್‌ ಮಾಡಿದೆ. 'ಫಲಕ್‌ ಕ ದಸ್ತರ್‌ ಖುದ ಕ ಹುಕುಮ್‌, ಔರ್‌ ಏಕ್‌ ಸುಲ್ತಾನ್‌ ಕಿ ದುವಾ ಹೈ' ಎಂದು ಪೋಸ್ಟರ್‌ ಒಂದನ್ನು ಸೃಷ್ಟಿಸಿ ಹುರಿದಂಬಿಸಿದೆ. ಮಾನ್‌ಸ್ಟರ್‌ ವಿನ್‌, ತೂಫಾನ್‌ ಪ್ಲೇ ಎಂದು ಕೆಜಿಎಫ್‌ ಸಿನಿಮಾ ಮಾದರಿ ಘರ್ಜನೆಯ ಘೋಷವಾಕ್ಯಗಳನ್ನು ಹೊಂಬಾಳೆ ಫಿಲ್ಮ್ಸ್‌ ಪೋಸ್ಟರ್‌ನಲ್ಲಿ ಬರೆದಿದೆ. ಹೆಚ್ಚಿನ ಸಂಖ್ಯೆಯ ಆರ್‌ಸಿಬಿ ಅಭಿಮಾನಿಗಳು #ನಮ್ಮRCB ಹ್ಯಾಷ್‌ಟ್ಯಾಗ್‌ನಲ್ಲಿ ಟ್ವೀಟ್‌ ಮಾಡುತ್ತಿದ್ದಾರೆ. 2022| ಆರ್‌ಸಿಬಿ ಆರ್‌ಆರ್‌: ಟಾಸ್‌ ಗೆದ್ದ ರಾಜಸ್ಥಾನ, ಫೀಲ್ಡಿಂಗ್‌ ಆಯ್ಕೆ #ನಮ್ಮRCB ಪಡೆ ಸಿದ್ಧವಾಗಿದೆ ಇಂದಿನ ಎರಡನೇ ಕ್ವಾಲಿಫೈಯರ್‌ # ಕಾಳಗಕ್ಕೆ. , ' @. ' !@ #ನಮ್ಮHombale # # # #KGFChapter2 ../BOz3rN51Aa ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.