: ವಿರಾಟ್ ಕೊಹ್ಲಿ ಮತ್ತೆ ಫೇಲ್; ಟ್ರೋಲ್‌ಗೆ ಗುರಿ ಮ್ಯಾಂಚೆಸ್ಟರ್: ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ವೈಫಲ್ಯ ಮುಂದುವರಿದಿದೆ. ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲೂ 22 ಎಸೆತಗಳನ್ನು ಎದುರಿಸಿದ ಕೊಹ್ಲಿ 17 ರನ್ ಗಳಿಸಿ ಔಟ್ ಆದರು. ಇದನ್ನೂ ಓದಿ: : ಪಾಂಡ್ಯಗೆ 4 ವಿಕೆಟ್; ಸರಣಿ ಗೆಲುವಿಗೆ ಭಾರತಕ್ಕೆ 260 ರನ್ ಗುರಿ ಈ ಮೂಲಕ ಕೊಹ್ಲಿ ಅವರ 71ನೇ ಶತಕದ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆಕಾದಿತ್ತು. ಆಂಗ್ಲರ ನಾಡಿನಲ್ಲಿ ಸರಣಿ ಗೆಲ್ಲಲು ಈ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿತ್ತು. ಹಾಗಾಗಿ ಮಹತ್ವದ ಪಂದ್ಯದಲ್ಲಿ ಭಾರತಕ್ಕಾಗಿ ಅಮೂಲ್ಯ ಕೊಡುಗೆ ನೀಡುವ ಮೂಲಕ ಬ್ಯಾಟಿಂಗ್ ಲಯ ಕಂಡುಕೊಳ್ಳುವ ನಿರೀಕ್ಷೆಯಲ್ಲಿದ್ದರು. #ViratKohli𓃵 # # # # ' ' ' . . ../tyUPXS3yfn ಆದರೆ ಕೊಹ್ಲಿ ನಿರೀಕ್ಷೆಯನ್ನು ಇಂಗ್ಲೆಂಡ್ ವೇಗಿ ರೀಸ್ ಟಾಪ್ಲಿ ಹುಸಿಗೊಳಿಸಿದರು. ಈ ಮೂಲಕ ತಮ್ಮ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಸತತ ಐದು ಇನಿಂಗ್ಸ್‌ಗಳಲ್ಲಿ 20 ರನ್‌ಗಳ ಗಡಿ ದಾಟುವಲ್ಲಿ ವಿಫಲರಾದರು. ಏಕದಿನದಲ್ಲಿ ಕೊಹ್ಲಿ ಕೊನೆಯ ಐದು ಇನಿಂಗ್ಸ್‌: 8, 18, 0, 16, 17 ಕಳಪೆ ಲಯದಲ್ಲಿರುವ ಕೊಹ್ಲಿಸಾಮಾಜಿಕ ಮಾಧ್ಯಮದಲ್ಲೂ ವ್ಯಾಪಕ ಟ್ರೋಲ್‌ಗೆ ಗುರಿಯಾಗಿದ್ದಾರೆ. * ' 😑#ViratKohli𓃵 # ../7ZzR4SJ0sT ... ...... #ViratKohli𓃵 # #RohitSharma𓃵 # # # ../jXX6xnzuQL # # ../OurCbczOE8 * 😠😑#ViratKohli𓃵 # ../ 82 😂😂 #ViratKohli𓃵 # # ../36Uym5AY70 # 💔 ../IBwku4BVKz 💔💔# ../vXgK504QZ7 #ViratKohli𓃵 & ? , . # . .# ../N7L0HLXQm0 # # 34263526 ../kphqZ6eAHC 140,157,107 3 # 2018. . ’ . ’ # !! , @ @ # ../6PuzSSoR7J ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.