ವಿಶ್ವಕಪ್‌ ಟೂರ್ನಿಗಳ ಅಂಕಿ ಅಂಶಗಳು ವಿಶ್ವಕಪ್‌ ಟೂರ್ನಿಗಳ ಅಂಕಿ ಅಂಶಗಳು 2007 ಆತಿಥ್ಯ: ದಕ್ಷಿಣ ಆಫ್ರಿಕಾ ವಿಜೇತ ತಂಡ: ಭಾರತ (ನಾಯಕ: ಮಹೇಂದ್ರ ಸಿಂಗ್ ಧೋನಿ) ರನ್ನರ್ಸ್ ಅಪ್: ಪಾಕಿಸ್ತಾನ ಗರಿಷ್ಠ ರನ್‌: ಮ್ಯಾಥ್ಯೂ ಹೇಡನ್‌ (265,ಆಸ್ಟ್ರೇಲಿಯಾ) ಗರಿಷ್ಠ ವಿಕೆಟ್‌: ಉಮರ್‌ ಗುಲ್‌ (13, ಪಾಕಿಸ್ತಾನ) ಗರಿಷ್ಠ ಸಿಕ್ಸರ್‌: ಕ್ರೆಗ್‌ ಮೆಕ್‌ಮಿಲನ್‌ (13, ನ್ಯೂಜಿಲೆಂಡ್‌) ಸರಣಿ ಶ್ರೇಷ್ಠ ಆಟಗಾರ: ಶಾಹೀದ್‌ ಆಫ್ರಿದಿ (ಪಾಕಿಸ್ತಾನ) 2009 ಆತಿಥ್ಯ: ಇಂಗ್ಲೆಂಡ್‌ ವಿಜೇತ ತಂಡ: ಪಾಕಿಸ್ತಾನ (ನಾಯಕ: ಯೂನಿಸ್‌ ಖಾನ್‌) ರನ್ನರ್ಸ್‌ ಅಪ್‌: ಶ್ರೀಲಂಕಾ ಗರಿಷ್ಠ ರನ್‌: ತಿಲಕರತ್ನೆ ದಿಲ್ಶಾನ್‌ (317, ಶ್ರೀಲಂಕಾ) ಗರಿಷ್ಠ ವಿಕೆಟ್‌: ಉಮರ್‌ ಗುಲ್‌ (13, ಪಾಕಿಸ್ತಾನ) ಗರಿಷ್ಠ ಸಿಕ್ಸರ್‌: ಯುವರಾಜ್‌ ಸಿಂಗ್‌ (9, ಭಾರತ) ಸರಣಿ ಶ್ರೇಷ್ಠ ಆಟಗಾರ: ತಿಲಕರತ್ನೆ ದಿಲ್ಶಾನ್‌ 2010 ಆತಿಥ್ಯ: ವೆಸ್ಟ್ ಇಂಡೀಸ್‌ ವಿಜೇತ ತಂಡ: ಇಂಗ್ಲೆಂಡ್‌ (ನಾಯಕ: ಪಾಲ್‌ ಕಾಲಿಂಗ್‌ವುಡ್‌) ರನ್ನರ್ಸ್ ಅಪ್‌: ಆಸ್ಟ್ರೇಲಿಯಾ ಗರಿಷ್ಠ ರನ್‌: ಮಹೇಲ ಜಯವರ್ಧನೆ (302, ಶ್ರೀಲಂಕಾ) ಗರಿಷ್ಠ ವಿಕೆಟ್‌: ಡರ್ಕ್‌ ನ್ಯಾನ್ಸ್ (14, ಆಸ್ಟ್ರೇಲಿಯಾ) ಗರಿಷ್ಠ ಸಿಕ್ಸರ್‌: ಕ್ಯಾಮರೂನ್ ವೈಟ್‌ (12, ಆಸ್ಟ್ರೇಲಿಯಾ) ಸರಣಿ ಶ್ರೇಷ್ಠ ಆಟಗಾರ: ಕೆವಿನ್‌ ಪೀಟರ್‌ಸನ್‌ (ಇಂಗ್ಲೆಂಡ್‌) 2012 ಆತಿಥ್ಯ: ಶ್ರೀಲಂಕಾ ವಿಜೇತ ತಂಡ: ವೆಸ್ಟ್ ಇಂಡೀಸ್‌ (ನಾಯಕ: ಡರೆನ್ ಸಾಮಿ) ರನ್ನರ್ಸ್ ಅಪ್‌: ಶ್ರೀಲಂಕಾ ಗರಿಷ್ಠ ರನ್‌: ಶೇನ್‌ ವಾಟ್ಸನ್‌ (249, ಆಸ್ಟ್ರೇಲಿಯಾ) ಗರಿಷ್ಠ ವಿಕೆಟ್‌: ಅಜಂತಾ ಮೆಂಡಿಸ್‌ (15, ಶ್ರೀಲಂಕಾ) ಗರಿಷ್ಠ ಸಿಕ್ಸರ್‌: ಕ್ರಿಸ್‌ ಗೇಲ್‌ (16, ವೆಸ್ಟ್‌ ಇಂಡೀಸ್‌) ಸರಣಿ ಶ್ರೇಷ್ಠ ಆಟಗಾರ: ಶೇನ್‌ ವಾಟ್ಸನ್‌ 2014 ಆತಿಥ್ಯ: ಬಾಂಗ್ಲಾದೇಶ ವಿಜೇತ ತಂಡ: ಶ್ರೀಲಂಕಾ (ನಾಯಕ: ಲಸಿತ್‌ ಮಾಲಿಂಗ) ರನ್ನರ್ಸ್ ಅಪ್: ಭಾರತ ಗರಿಷ್ಠ ರನ್‌: ವಿರಾಟ್ ಕೊಹ್ಲಿ (319, ಭಾರತ) ಗರಿಷ್ಠ ವಿಕೆಟ್‌: ಇಮ್ರಾನ್ ತಾಹಿರ್ (12 ದಕ್ಷಿಣ ಆಫ್ರಿಕಾ), ಅಹ್ಸನ್ ಮಲಿಕ್ (12, ನೆದರ್ಲೆಂಡ್ಸ್‌) ಗರಿಷ್ಠ ಸಿಕ್ಸರ್‌: ಸ್ಟಿಫನಸ್ ಮೇಬರ್ಗ್‌ (13, ನೆದರ್ಲೆಂಡ್ಸ್‌) ಸರಣಿ ಶ್ರೇಷ್ಠ ಆಟಗಾರ: ವಿರಾಟ್ ಕೊಹ್ಲಿ (ಭಾರತ) 2016 ಆತಿಥ್ಯ: ಭಾರತ ವಿಜೇತ ತಂಡ: ವೆಸ್ಟ್ ಇಂಡೀಸ್ (ನಾಯಕ: ಡೆರೆನ್ ಸಮಿ) ರನ್ನರ್ಸ್ ಅಪ್: ಇಂಗ್ಲೆಂಡ್‌ ಗರಿಷ್ಠ ರನ್‌: ತಮೀಮ್‌ ಇಕ್ಬಾಲ್ (295, ಬಾಂಗ್ಲಾದೇಶ) ಗರಿಷ್ಠ ವಿಕೆಟ್‌: ಮೊಹಮ್ಮದ್ ನಬಿ (12 ಅಫ್ಗಾನಿಸ್ತಾನ) ಗರಿಷ್ಠ ಸಿಕ್ಸರ್‌: ತಮೀಮ್ ಇಕ್ಬಾಲ್‌ (14, ಬಾಂಗ್ಲಾದೇಶ) ಸರಣಿ ಶ್ರೇಷ್ಠ ಆಟಗಾರ: ವಿರಾಟ್ ಕೊಹ್ಲಿ (ಭಾರತ) *** ಈ ಬಾರಿಯ ಪ್ರಾಥಮಿಕ ಹಂತದ ಪ್ರಮುಖ ಅಂಶಗಳು ಗರಿಷ್ಠ ಸ್ಕೋರ್: 181 (ಬಾಂಗ್ಲಾದೇಶ; ಎದುರಾಳಿ ಪಿಎನ್‌ಜಿ) ಗರಿಷ್ಠ ವೈಯಕ್ತಿಕ ರನ್: ಮ್ಯಾಕ್ಸ್ ಒಡೌಡ್ (121, ನೆದರ್ಲೆಂಡ್ಸ್‌; ಪಂದ್ಯ 2) ಹೆಚ್ಚು ಸಿಕ್ಸರ್‌: ಡೇವಿಡ್ ವೀಸ್ (7; ನಮೀಬಿಯ) ಹೆಚ್ಚು ವಿಕೆಟ್‌: ಶಕೀಬ್ ಅಲ್ ಹಸನ್‌ (9, ಬಾಂಗ್ಲಾದೇಶ; 3 ಪಂದ್ಯ) ಆಧಾರ: ಕ್ರಿಕ್‌ಇನ್ಫೊ ವೆಬ್‌ಸೈಟ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.